ಭಾರತದ ಔದಾರ್ಯ : ಬಡತನ, ಹಸಿವಿನ ವಿರುದ್ಧ ಹೋರಾಡಲು ‘IBSA ನಿಧಿ’ಗೆ ‘1 ಮಿಲಿಯನ್ ಡಾಲರ್’ ದೇಣಿಗೆ

ನವದೆಹಲಿ : ಬಡತನ ಮತ್ತು ಹಸಿವಿನ ವಿರುದ್ಧ ಹೋರಾಡಲು ಭಾರತವು ಒಂದು ಮಿಲಿಯನ್ ಡಾಲರ್ ದೇಣಿಗೆ ನೀಡಿದೆ. ಅಂದ್ಹಾಗೆ, ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ 2004 ರಲ್ಲಿ ಈ ನಿಧಿಯನ್ನ ಸ್ಥಾಪಿಸಿದವು. IBSA ನಿಧಿಗೆ ದೇಣಿಗೆ ನೀಡಿದ ಭಾರತ.! ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಬಡತನ ಮತ್ತು ಹಸಿವು ನಿರ್ಮೂಲನಾ ನಿಧಿಗೆ (IBSA Fund) 1 ಮಿಲಿಯನ್ ಡಾಲರ್ ಕೊಡುಗೆಯ ಚೆಕ್’ನ್ನ ವಿಶ್ವಸಂಸ್ಥೆಯ ದಕ್ಷಿಣ-ದಕ್ಷಿಣ … Continue reading ಭಾರತದ ಔದಾರ್ಯ : ಬಡತನ, ಹಸಿವಿನ ವಿರುದ್ಧ ಹೋರಾಡಲು ‘IBSA ನಿಧಿ’ಗೆ ‘1 ಮಿಲಿಯನ್ ಡಾಲರ್’ ದೇಣಿಗೆ