ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ 2024ನಲ್ಲಿ ಭಾಗವಹಿಸಲು ತೆರಳಿದ್ದ ಭಾರತದ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ ಕಾರು ಅಪಘಾತಕ್ಕೀಡಾಗಿದ್ದರು. ಅಪಘಾತಕ್ಕೀಡಾದಾಗ ಯುವ ಗಾಲ್ಫ್ ಆಟಗಾರ್ತಿ ತನ್ನ ಕುಟುಂಬದೊಂದಿಗೆ ಕಾರಿನಲ್ಲಿದ್ದರು. ಆದಾಗ್ಯೂ, ಅಪಘಾತದ ನಂತರ ದೀಕ್ಷಾ ಪ್ರಾಣಾಪಾಯದಿಂದ ಪಾರಾಗಿದ್ದು, ತಾಯಿ ಬೆನ್ನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟಗಾರ್ತಿಯ ಸಹೋದರ ಕೂಡ ಗಾಯಗೊಂಡಿದ್ದು, ಆಕೆಯ ತಂದೆ ಆರೋಗ್ಯವಾಗಿದ್ದಾರೆ. ಜುಲೈ 30ರಂದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ದಾಗರ್ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿದ್ದು, ಆಗಸ್ಟ್ 7ರಂದು ನಿಗದಿಯಂತೆ ಮುಂದುವರಿಯಲಿದ್ದಾರೆ.
Breaking news- @DikshaDagar in a car accident in Paris on Tuesday night. She is not injured & will play as planned next week at @Paris2024 @Olympics . Father Col Dagar & Diksha fine, also brother. Mother suffered some injuries; being taken care off . @LETgolf File photo pic.twitter.com/2Kpmx2WSNo
— V Krishnaswamy (@Swinging_Swamy) August 1, 2024
“ನನಗೆ ಮಠದಲ್ಲಿಯೂ ಪ್ರತಿಷ್ಠೆ ಸಿಗ್ತಿತ್ತು, ನಾನಿಲ್ಲಿಗೆ ಕೇವಲ ಕೆಲಸಕ್ಕೆ ಬಂದಿಲ್ಲ” : ಸಿಎಂ ‘ಯೋಗಿ’ ಗುಡುಗು
ನಾನು ಸಚಿವ ಸ್ಥಾನಕ್ಕೆ ಬೇಡಿಕೆಯೂ ಇಟ್ಟಿಲ್ಲ, ಒತ್ತಾಯವನ್ನೂ ಮಾಡಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ