Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕನ್ನಡದ ‘ಬಿಗ್ ಬಾಸ್’ ಕಾರ್ಯಕ್ರಮ ಯಾವತ್ತೂ ನಿಲ್ಲೋದಿಲ್ಲ: ನಟ ಕಿಚ್ಚ ಸುದೀಪ್ | Kannada Bigg Boss

11/10/2025 3:31 PM

BREAKING : ಬೆಂಗಳೂರಲ್ಲಿ ಮದುವೆಗೆ ನಿರಾಕರಿಸಿದ ಯುವತಿಯನ್ನು ಕಿಡ್ನಾಪ್ ಮಾಡಿದ ಕೇಸ್ : ಐವರು ಆರೋಪಿಗಳು ಅರೆಸ್ಟ್

11/10/2025 3:31 PM

ಬೆಂಗಳೂರಲ್ಲಿ ಸರಣಿ ಅಪಘಾತ : ಡ್ರೈವ್ ಮಾಡುವಾಗಲೇ, ಮೂರ್ಛೆ ಹೋಗಿ, 9 ವಾಹನಗಳಿಗೆ ಡಿಕ್ಕಿ ಹೊಡೆದ ‘BMTC’ ಚಾಲಕ!

11/10/2025 3:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಾಕ್ ಜೈಲಿನಲ್ಲಿ ‘ಭಾರತೀಯ ಮೀನುಗಾರ’ ಸಾವು, 2 ವರ್ಷಗಳಲ್ಲಿ 8 ಮಂದಿ ದುರ್ಮರಣ
INDIA

BREAKING : ಪಾಕ್ ಜೈಲಿನಲ್ಲಿ ‘ಭಾರತೀಯ ಮೀನುಗಾರ’ ಸಾವು, 2 ವರ್ಷಗಳಲ್ಲಿ 8 ಮಂದಿ ದುರ್ಮರಣ

By KannadaNewsNow24/01/2025 8:21 PM

ನವದೆಹಲಿ : ಬಾಬು ಎಂಬ ಭಾರತೀಯ ಮೀನುಗಾರ ಗುರುವಾರ ಕರಾಚಿ ಜೈಲಿನಲ್ಲಿ ಮೃತ ಪಟ್ಟಿರುವ ಕುರಿತು ಅಧಿಕೃತ ಮೂಲಗಳು ತಿಳಿಸಿವೆ. ಆತನನ್ನ 2022ರಲ್ಲಿ ಪಾಕಿಸ್ತಾನ ಅಧಿಕಾರಿಗಳು ಬಂಧಿಸಿದ್ದರು. ಶಿಕ್ಷೆ ಪೂರ್ಣಗೊಂಡಿದ್ದರೂ ಮತ್ತು ಭಾರತೀಯ ಪೌರತ್ವವನ್ನ ದೃಢಪಡಿಸಿದರೂ, ಪಾಕಿಸ್ತಾನ ಅಧಿಕಾರಿಗಳು ಆತನನ್ನ ಬಿಡುಗಡೆ ಮಾಡಿಲ್ಲ” ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ ಎಂಟನೇ ಭಾರತೀಯ ಮೀನುಗಾರ ಈತ. ಶಿಕ್ಷೆ ಪೂರ್ಣಗೊಳಿಸಿದ 180 ಭಾರತೀಯ ಮೀನುಗಾರರು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕೈದಿಗಳನ್ನ ಶೀಘ್ರವಾಗಿ ಬಿಡುಗಡೆ ಮಾಡುವ ವಿಷಯವನ್ನ ಭಾರತವು ಪಾಕಿಸ್ತಾನದೊಂದಿಗೆ ನಿರಂತರವಾಗಿ ಎತ್ತುತ್ತಿದೆ.

An Indian fisherman Babu, son of Kana, died in Karachi jail on 23 Jan, 2025. We offer our condolences to the family. He was arrested by Pakistani authorities in 2022. Despite the completion of his sentence and confirmation of his Indian nationality, he was not released by…

— ANI (@ANI) January 24, 2025

 

 

 

BREAKING ; ಆಭರಣ ಪ್ರಿಯರಿಗೆ ಬಿಗ್ ಶಾಕ್ ; ಮೊದಲ ಬಾರಿಗೆ 83,000 ರೂ.ಗಳ ಗಡಿ ದಾಟಿದ ‘ಚಿನ್ನ’ದ ಬೆಲೆ |Gold Rate

EPFO ಹೊಸ ನಿಯಮ : ‘UAN, ಆಧಾರ್’ ಹೊಂದಿರುವ ‘PF ಖಾತೆ’ಗಳಿಗೆ ಅದೃಷ್ಟ, ಇನ್ಮುಂದೆ ಬ್ಯಾಲೆನ್ಸ್ ಇರೋದಿಲ್ಲ!

'Indian fisherman' dies in Pak jail 2 ವರ್ಷಗಳಲ್ಲಿ 8 ಮಂದಿ ದುರ್ಮರಣ 8th death in 2 years BREAKING : ಪಾಕ್ ಜೈಲಿನಲ್ಲಿ 'ಭಾರತೀಯ ಮೀನುಗಾರ' ದುರ್ಮರಣ
Share. Facebook Twitter LinkedIn WhatsApp Email

Related Posts

Shocking: ರೈಲಿನಲ್ಲಿ ಸೀಟು ಬಿಟ್ಟು ಕೊಡದ ಪ್ರಯಾಣಿಕರ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಮಹಿಳೆ !

11/10/2025 1:32 PM1 Min Read

ರೆಡ್ ಚಿಲೀಸ್, ನೆಟ್ಫ್ಲಿಕ್ಸ್ ವಿರುದ್ಧ ಮೊಕದ್ದಮೆ : ಪಾಕಿಸ್ತಾನ, ಬಾಂಗ್ಲಾದೇಶದಿಂದ ಸಮೀರ್ ವಾಂಖೆಡೆ ಕುಟುಂಬಕ್ಕೆ ಬೆದರಿಕೆ ಕರೆ

11/10/2025 1:18 PM1 Min Read

BREAKING: ಪಾಕಿಸ್ತಾನದ ಪೊಲೀಸ್ ಅಕಾಡೆಮಿಯಲ್ಲಿ ಭಯೋತ್ಪಾದಕರ ದಾಳಿ: 7 ಪೊಲೀಸ್ ಅಧಿಕಾರಿಗಳು ಸಾವು | Deadly Militant Attack

11/10/2025 1:03 PM1 Min Read
Recent News

BREAKING: ಕನ್ನಡದ ‘ಬಿಗ್ ಬಾಸ್’ ಕಾರ್ಯಕ್ರಮ ಯಾವತ್ತೂ ನಿಲ್ಲೋದಿಲ್ಲ: ನಟ ಕಿಚ್ಚ ಸುದೀಪ್ | Kannada Bigg Boss

11/10/2025 3:31 PM

BREAKING : ಬೆಂಗಳೂರಲ್ಲಿ ಮದುವೆಗೆ ನಿರಾಕರಿಸಿದ ಯುವತಿಯನ್ನು ಕಿಡ್ನಾಪ್ ಮಾಡಿದ ಕೇಸ್ : ಐವರು ಆರೋಪಿಗಳು ಅರೆಸ್ಟ್

11/10/2025 3:31 PM

ಬೆಂಗಳೂರಲ್ಲಿ ಸರಣಿ ಅಪಘಾತ : ಡ್ರೈವ್ ಮಾಡುವಾಗಲೇ, ಮೂರ್ಛೆ ಹೋಗಿ, 9 ವಾಹನಗಳಿಗೆ ಡಿಕ್ಕಿ ಹೊಡೆದ ‘BMTC’ ಚಾಲಕ!

11/10/2025 3:20 PM

ಮೈಸೂರಲ್ಲಿ ಸಂಸದ ಯದುವೀರ್ ಒಡೆಯರ್ ‘ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಚಾಂಪಿಯನ್‌ ಶಿಪ್’ ಉದ್ಘಾಟನೆ

11/10/2025 3:19 PM
State News
KARNATAKA

BREAKING: ಕನ್ನಡದ ‘ಬಿಗ್ ಬಾಸ್’ ಕಾರ್ಯಕ್ರಮ ಯಾವತ್ತೂ ನಿಲ್ಲೋದಿಲ್ಲ: ನಟ ಕಿಚ್ಚ ಸುದೀಪ್ | Kannada Bigg Boss

By kannadanewsnow0911/10/2025 3:31 PM KARNATAKA 1 Min Read

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಎಂದಿಗೂ ನಿಲ್ಲೋದಿಲ್ಲ ಎಂಬುದಾಗಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.…

BREAKING : ಬೆಂಗಳೂರಲ್ಲಿ ಮದುವೆಗೆ ನಿರಾಕರಿಸಿದ ಯುವತಿಯನ್ನು ಕಿಡ್ನಾಪ್ ಮಾಡಿದ ಕೇಸ್ : ಐವರು ಆರೋಪಿಗಳು ಅರೆಸ್ಟ್

11/10/2025 3:31 PM

ಬೆಂಗಳೂರಲ್ಲಿ ಸರಣಿ ಅಪಘಾತ : ಡ್ರೈವ್ ಮಾಡುವಾಗಲೇ, ಮೂರ್ಛೆ ಹೋಗಿ, 9 ವಾಹನಗಳಿಗೆ ಡಿಕ್ಕಿ ಹೊಡೆದ ‘BMTC’ ಚಾಲಕ!

11/10/2025 3:20 PM

ಮೈಸೂರಲ್ಲಿ ಸಂಸದ ಯದುವೀರ್ ಒಡೆಯರ್ ‘ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಚಾಂಪಿಯನ್‌ ಶಿಪ್’ ಉದ್ಘಾಟನೆ

11/10/2025 3:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.