ನವದೆಹಲಿ : ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಅನಿಶ್ಚಿತತೆಯ ಮಧ್ಯೆ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಧಿಯಲ್ಲಿ ‘ಪೂರಕ ಬಜೆಟ್’ ಇರಿಸಿಕೊಂಡಿದೆ.
ಜುಲೈ 19 ರಿಂದ 22 ರವರೆಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಐಸಿಸಿಯ ವಾರ್ಷಿಕ ಸಾಮಾನ್ಯ ಸಭೆ (AGM) ಮುಕ್ತಾಯದ ನಂತ್ರ ಸುದ್ದಿ ಸಂಸ್ಥೆ ಪಿಟಿಐ ಈ ಬೆಳವಣಿಗೆಯನ್ನು ವರದಿ ಮಾಡಿದೆ.
“ಭಾರತ ತಂಡವು ಪಾಕಿಸ್ತಾನದ ಹೊರಗೆ ತನ್ನ ಪಂದ್ಯಗಳನ್ನು ಆಡಬೇಕಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಐಸಿಸಿ ತನ್ನ ಪಂದ್ಯಾವಳಿಯ ಬಜೆಟ್ನಲ್ಲಿ ಪೂರಕ ವೆಚ್ಚಗಳನ್ನ ಇರಿಸಿಕೊಂಡಿದೆ” ಎಂದು ವರದಿಯಾಗಿದೆ.
BREAKING : DRDO 2ನೇ ಹಂತದ ‘ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ’ಯ ಹಾರಾಟ ಪರೀಕ್ಷೆ ಯಶಸ್ವಿ |VIDEO
‘KSET ಪರೀಕ್ಷೆ-2023’ ಉತ್ತೀರ್ಣರಾದ ಅಭ್ಯರ್ಥಿಗಳ ಗಮನಕ್ಕೆ: ನಿಮ್ಮ ಮನೆಗೆ ಬರಲಿದೆ ‘ಪ್ರಮಾಣ ಪತ್ರ’ | KSET Exam
BREAKING: ‘ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ’ ಸದಸ್ಯರಾಗಿ ‘ನೀತಾ ಅಂಬಾನಿ’ ಅವಿರೋಧವಾಗಿ ಮರು ಆಯ್ಕೆ