ನವದೆಹಲಿ : ಇಂಡಿಯಾ ಪೋಸ್ಟಲ್ ಬ್ಯಾಂಕ್ (IPPB) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಶೈಕ್ಷಣಿಕ ಅರ್ಹತೆ, ಸಂಬಳ, ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಆಯ್ಕೆ ಪ್ರಕ್ರಿಯೆ ಎಲ್ಲವನ್ನೂ ಕೆಳಗೆ ನೀಡಲಾಗಿದೆ.
ಕಂಪನಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (IPPB).!
ವರ್ಗ ಕೇಂದ್ರ ಸರ್ಕಾರಿ ಉದ್ಯೋಗ
ಹುದ್ದೆಗಳು : 07
ಕೆಲಸದ ಸ್ಥಳ : ಭಾರತ
ಪ್ರಾರಂಭ ದಿನಾಂಕ : 10.01.2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30.01.2025
ಹುದ್ದೆ ಹೆಸರು : ಸೀನಿಯರ್ ಮ್ಯಾನೇಜರ್
ಸಂಬಳ : ನಿಯಮಗಳ ಪ್ರಕಾರ
ಖಾಲಿ ಹುದ್ದೆಗಳ ಸಂಖ್ಯೆ : 02
ವಿದ್ಯಾರ್ಹತೆ : ಎಂಬಿಎ (2 ವರ್ಷ) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಯಾವುದೇ ಪದವಿ
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 26 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಹುದ್ದೆ ಹೆಸರು : ಅಸಿಸ್ಟೆಂಟ್ ಜನರಲ್ ಮ್ಯಾನೇಜರ್
ಸಂಬಳ : ನಿಯಮಗಳ ಪ್ರಕಾರ
ಖಾಲಿ ಹುದ್ದೆಗಳ ಸಂಖ್ಯೆ: 01
ವಿದ್ಯಾರ್ಹತೆ: ಬಿಇ/ B.Tech/ ಎಂಸಿಎ/ ಐಟಿ/ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ.
ವಯೋಮಿತಿ : ಕನಿಷ್ಠ 32 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆ ಹೆಸರು : ಡೆಪ್ಯುಟಿ ಜನರಲ್ ಮ್ಯಾನೇಜರ್
ಸಂಬಳ : ನಿಯಮಗಳ ಪ್ರಕಾರ
ಖಾಲಿ ಹುದ್ದೆಗಳ ಸಂಖ್ಯೆ: 01
ವಿದ್ಯಾರ್ಹತೆ : ಐಸಿಎಐನಿಂದ ಚಾರ್ಟರ್ಡ್ ಅಕೌಂಟೆಂಟ್ (ಸಿಎ)
ವಯೋಮಿತಿ: ಕನಿಷ್ಠ 35 ವರ್ಷ ಮತ್ತು ಗರಿಷ್ಠ 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ ಹೆಸರು : ಜನರಲ್ ಮ್ಯಾನೇಜರ್
ಸಂಬಳ : ನಿಯಮಗಳ ಪ್ರಕಾರ
ಖಾಲಿ ಹುದ್ದೆಗಳ ಸಂಖ್ಯೆ: 01
ವಿದ್ಯಾರ್ಹತೆ : ಐಸಿಎಐನಿಂದ ಚಾರ್ಟರ್ಡ್ ಅಕೌಂಟೆಂಟ್ (ಸಿಎ)
ವಯೋಮಿತಿ : ಕನಿಷ್ಠ 38 ವರ್ಷ ಮತ್ತು ಗರಿಷ್ಠ 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು.
ಹುದ್ದೆ ಹೆಸರು : ಚೀಫ್ ಕಾಂಪ್ಲೈಯನ್ಸ್ ಆಫೀಸರ್
ಸಂಬಳ : ನಿಯಮಗಳ ಪ್ರಕಾರ
ಖಾಲಿ ಹುದ್ದೆಗಳ ಸಂಖ್ಯೆ: 01
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ
ಹುದ್ದೆ ಹೆಸರು: ಚೀಫ್ ಆಪರೇಟಿಂಗ್ ಆಫೀಸರ್
ಸಂಬಳ: ನಿಯಮಗಳ ಪ್ರಕಾರ
ಖಾಲಿ ಹುದ್ದೆಗಳ ಸಂಖ್ಯೆ: 01
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ
ಅರ್ಜಿ ಶುಲ್ಕ.!
ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 150 ರೂ.
ಇತರೆ – ರೂ.750/-
ಆಯ್ಕೆ ವಿಧಾನ.!
ಆನ್ ಲೈನ್ ಪರೀಕ್ಷೆ ಅಥವಾ ಗುಂಪು ಚರ್ಚೆಗಳು
ಸಂದರ್ಶನ
ಪ್ರಮುಖ ದಿನಾಂಕಗಳು.!
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 10.01.2025: ಬೆಳಗ್ಗೆ 10.00 ಗಂಟೆಗೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30.01.2025
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿದಾರರು www.ippbonline.com ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಕೆಳಗೆ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಎಲ್ಲಾ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಹೆಚ್ಚಿನ ವಿವರಗಳಿಗಾಗಿ : https://www.ippbonline.com/documents/20133/133019/17364270221
UPDATE : ಅಸ್ಸಾಂ ಕಲ್ಲಿದ್ದಲು ಗಣಿ ದುರಂತ ; ನಾಲ್ವರು ಕಾರ್ಮಿಕರ ಮೃತದೇಹ ಪತ್ತೆ, ಐವರಿಗಾಗಿ ರಕ್ಷಣಾ ಕಾರ್ಯ
ವಾಹನ ಸವಾರರಿಗೆ ಬಿಗ್ ರಿಲೀಫ್ ; ಇನ್ಮುಂದೆ 55 ರೂಪಾಯಿಗೆ ಲೀಟರ್ ‘ಪೆಟ್ರೋಲ್’ ಸಿಗುತ್ತೆ ; ಸರ್ಕಾರ ಮಹತ್ವದ ನಿರ್ಧಾರ
ತುಮಕೂರು : ನೋಟಿಸ್ ನೀಡದೆ ಒತ್ತುವರಿಗೆ ಬಂದ ಅಧಿಕಾರಿಗಳು : ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ!