ಕೆಎನ್ಎನ್ಡಿಜಿಟಲ್ಡೆಸ್ಕ್: ಪ್ರಿಯ ಓದುಗರೇ ಸುದ್ದಿ ದುನಿಯಾದಲ್ಲಿ ಕೆಲವು ಮಂದಿ ವರ್ಣ ‘ರಂಜಿತ’ವಾಗಿ ಗುರುತಿಸಿಕೊಳ್ಳುವುದಕ್ಕೆ ‘ಅಸಮರ್ಥ’ ಪತ್ರಕರ್ತರು, ಕನ್ನಡ ನ್ಯೂಸ್ ನೌ.ಕಾಂ ಸುದ್ದಿಯನ್ನು, ಹೆಡ್ಲೈನ್ಗಳನ್ನು ಯಾಥವತ್ತು ನಕಲುಮಾಡಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಈ ಹಿಂದೆ ಹಲವು ಸಾರಿ ಅವರಿಗೆ ಎಚ್ಚರಿಕೆ ನೀಡಿದ್ದರು ಕೂಡ ತಮಗೂ ಇದಕ್ಕೂ ‘ರಂಜಿತ’ವಾಗಿ ತಮ್ಮ ಅಸಮರ್ಥ ತನವನ್ನು ತೋರಿಸುತ್ತಿದ್ದಾರೆ. ಇಂತಹ ನಕಲಿ, ಸುದ್ದಿ ಬರೆಯಲು ಬಾರದ ಪತ್ರಕರ್ತರು ಹಾಗೂ ಸಂಬಂಧ ಪಟ್ಟವರಿಗೆ ಸುದ್ದಿ ದುನಿಯಾದಲ್ಲಿ ಪಾಠ ಕಲಿಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಅವರ ವಿರುದ್ದ ಶೀಘ್ರದಲ್ಲಿ ಕಾನೂನು ಪ್ರಕರಣ ದೂರು ದಾಖಲು ಮಾಡಲಾಗುವುದು.