Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

26/06/2025 6:20 PM

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

26/06/2025 6:15 PM

Intel layoff : ‘ಇಂಟೆಲ್’ನಿಂದ 15-20% ಉದ್ಯೋಗಿಗಳು ವಜಾ

26/06/2025 6:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Video : ನಾಸಿಕ್ ದೇಗುಲದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ, ‘ರಾಮ ಭಜನೆ’ ಅಲಿಸುತ್ತಾ ‘ಸಿಂಬಲ್’ ನುಡಿಸಿದ ‘ಮೋದಿ’
INDIA

Video : ನಾಸಿಕ್ ದೇಗುಲದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ, ‘ರಾಮ ಭಜನೆ’ ಅಲಿಸುತ್ತಾ ‘ಸಿಂಬಲ್’ ನುಡಿಸಿದ ‘ಮೋದಿ’

By KannadaNewsNow12/01/2024 4:20 PM

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಮಹಾರಾಷ್ಟ್ರ ಪ್ರವಾಸದಲ್ಲಿದ್ದಾರೆ. ನಾಸಿಕ್ನಲ್ಲಿ ರೋಡ್ ಶೋ ನಡೆಸಿದ ನಂತರ ಪ್ರಧಾನಿ ಮೋದಿ ರಾಮ ಕಥಾ ಕುಂಡ ಮತ್ತು ಕಲಾ ಮಂದಿರದಲ್ಲಿ ಧಾರ್ಮಿಕ ಆಚರಣೆಗಳನ್ನ ಮಾಡಿದರು. ಶರದ್ ಪವಾರ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರು ಕಲಾರಾಮ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದಲ್ಲಿ ಕುಳಿತಿರುವ ದೇಶದ ಪ್ರಧಾನಿ ಝಾಂಜ್ ಎಂಬ ಸಂಗೀತ ವಾದ್ಯವನ್ನ ನುಡಿಸುತ್ತಿದ್ದರೆ, ಹಲವಾರು ಪುರೋಹಿತರು ರಾಮ ಭಜನೆಗಳನ್ನ ಹಾಡಿದರು.

ದೇವಸ್ಥಾನದಲ್ಲಿ ಸಿಂಬಲ್ ನುಡಿಸಿದ ಪ್ರಧಾನಿ ಮೋದಿ.!
ದೇವಾಲಯದ ಅರ್ಚಕರು ಪ್ರಧಾನಿ ಮೋದಿಯವರ ಮುಂದೆ ರಾಮಾಯಣದ ‘ಯುದ್ಧ ಕಾಂಡ್’ ಭಾಗವನ್ನ ಹಾಡಿದರು, ಇದು ಭಗವಾನ್ ರಾಮನು ಅಯೋಧ್ಯೆಗೆ ಮರಳುವುದನ್ನ ಚಿತ್ರಿಸುತ್ತದೆ. ಮರಾಠಿಯ ಈ ಭಾಗವನ್ನ ಮರಾಠಿ ಭಾಷೆಯಲ್ಲಿ ಹಾಡಲಾಗುತ್ತಿತ್ತು, ಅದನ್ನು ಎಐ ಮೂಲಕ ಹಿಂದಿಯಲ್ಲಿ ಪ್ರಧಾನಿ ಮೋದಿಗೆ ತಲುಪಿಸಲಾಯಿತು. ಗೋದಾವರಿ ನದಿಯ ದಡದಲ್ಲಿರುವ ರಾಮಕುಂಡಕ್ಕೂ ಭೇಟಿ ನೀಡಿದ ಮೋದಿ, ಅಲ್ಲಿ ಅವರಿಗೆ ಸಾಂಪ್ರದಾಯಿಕ ಪೇಟವನ್ನ ಉಡುಗೊರೆಯಾಗಿ ನೀಡಲಾಯಿತು. ಪ್ರಧಾನಮಂತ್ರಿಯವರು ಅಲ್ಲಿ ಜಲ ಪೂಜೆ ಮತ್ತು ಆರತಿಯನ್ನೂ ನೆರವೇರಿಸಿದರು.

#WATCH | Prime Minister Narendra Modi offers prayers at Shree Kalaram Mandir in Nashik, Maharashtra. pic.twitter.com/mADzM7rYpq

— ANI (@ANI) January 12, 2024

 

ಪ್ರಧಾನಿ ಮೋದಿ ಅವರಿಂದ ಅಟಲ್ ಸುರಂಗ ಉದ್ಘಾಟನೆ.!
ಭಾರತದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತುವನ್ನು ಪ್ರಧಾನಿ ಮೋದಿ ಇಂದು ಮುಂಬೈನಲ್ಲಿ ಉದ್ಘಾಟಿಸಿದರು. ಅಟಲ್ ಸೇತುವನ್ನು ಒಟ್ಟು 17,840 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆಯ ನಂತರ ಅವರು ನವೀ ಮುಂಬೈನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿ ಇಂದು ಮಹಾರಾಷ್ಟ್ರ ಪ್ರವಾಸದಲ್ಲಿದ್ದಾರೆ. ಅವರು ನಾಸಿಕ್’ನಲ್ಲಿ ರೋಡ್ ಶೋ ನಡೆಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಈ ರೋಡ್ ಶೋನಲ್ಲಿ ಉಪಸ್ಥಿತರಿದ್ದರು. ಈ ಮಹಾರಾಷ್ಟ್ರ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ 30 ಸಾವಿರ ಕೋಟಿ ರೂ.ಗಳ ಉಡುಗೊರೆ ನೀಡಲಿದ್ದಾರೆ.

 

Watch : ದೇಗುಲ ಆವರಣದಲ್ಲಿ ಸ್ವಚ್ಛತಾ ಅಭಿಯಾನ ; ಸ್ವತಃ ಆಲಯ ಶುದ್ಧಗೊಳಿಸಿ ಮಾದರಿಯಾದ ‘ಪ್ರಧಾನಿ ಮೋದಿ’

‘ನಮ್ಮ ಮೆಟ್ರೋ’ ನೂತನ ಎಂಡಿಯಾಗಿ ‘ಎಂ.ಮಹೇಶ್ವರ ರಾವ್’ ಅಧಿಕಾರ ಸ್ವೀಕಾರ

BREAKING : ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ

Share. Facebook Twitter LinkedIn WhatsApp Email

Related Posts

Intel layoff : ‘ಇಂಟೆಲ್’ನಿಂದ 15-20% ಉದ್ಯೋಗಿಗಳು ವಜಾ

26/06/2025 6:10 PM1 Min Read

BREAKING : ಅಮರನಾಥ ಯಾತ್ರೆಗೂ ಮುನ್ನ ಜಮ್ಮು-ಕಾಶ್ಮೀರಾದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ; ಒರ್ವ ಭಯೋತ್ಪಾದಕ ಹತ್ಯೆ

26/06/2025 6:03 PM1 Min Read

ಆಪರೇಷನ್ ಸಿಂಧು : ‘ಇರಾನ್’ಗೆ ಭಾರತ ಧನ್ಯವಾದ, ಸಂಘರ್ಷ ಸ್ಥಳದಿಂದ 4,000ಕ್ಕೂ ಹೆಚ್ಚು ನಾಗರಿಕರ ಸ್ಥಳಾಂತರ

26/06/2025 5:36 PM1 Min Read
Recent News

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

26/06/2025 6:20 PM

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

26/06/2025 6:15 PM

Intel layoff : ‘ಇಂಟೆಲ್’ನಿಂದ 15-20% ಉದ್ಯೋಗಿಗಳು ವಜಾ

26/06/2025 6:10 PM

BREAKING : ಅಮರನಾಥ ಯಾತ್ರೆಗೂ ಮುನ್ನ ಜಮ್ಮು-ಕಾಶ್ಮೀರಾದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ; ಒರ್ವ ಭಯೋತ್ಪಾದಕ ಹತ್ಯೆ

26/06/2025 6:03 PM
State News
KARNATAKA

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

By kannadanewsnow0926/06/2025 6:20 PM KARNATAKA 1 Min Read

ಮೈಸೂರು: ಪ್ರಯಾಣಿಕರ ಅನುಕೂಲತೆ ಮತ್ತು ಸ್ಮಾರ್ಟ್ ನಿಲ್ದಾಣ ಯೋಜನೆಗೆ ಬೆಂಬಲ ನೀಡುವ ಉದ್ದೇಶದಿಂದ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಕ್ಯೂಆರ್…

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

26/06/2025 6:15 PM

ಬೆಂಗಳೂರಿಗರೇ ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಮನೆ ಕಟ್ಟಬೇಡಿ: ನೀರು, ವಿದ್ಯುತ್ ಸಂಪರ್ಕ ಸಿಗಲ್ಲ

26/06/2025 6:02 PM

SHOCKING: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಶಾಲಾ ಶಿಕ್ಷಕ ಸಾವು

26/06/2025 5:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.