ಬೆಂಗಳೂರು: ನಗರದಲ್ಲಿ ನಿನ್ನೆಯ ತಡರಾತ್ರಿ ಕುಡಿದ ಮತ್ತಿನಲ್ಲಿದ್ದಂತ ಆಫ್ರಿಕನ್ ಮಹಿಳೆಯರಿಗೆ ಹೊಯ್ಸಳ ಪೊಲೀಸರು, ಲೇಟ್ ಆಯ್ತು, ಮನೆಗೆ ಹೋಗಿ ಎಂಬುದಾಗಿ ಹೇಳಿದ್ದಕ್ಕೇ, ಪುಂಡಾಟಿಕೆ ತೋರಿದ ಘಟನೆ ನಡೆದಿದೆ. ಅಲ್ಲದೇ ಪೊಲೀಸರೊಂದಿಗೆ ಕಿರಿಕ್ ಮಾಡಿರುವಂತ ಆಫ್ರಿಕನ್ ಮಹಿಳೆಯರು, ಹಲ್ಲೆಗೂ ಯತ್ನಿಸಿದ್ದಾರೆ ಎನ್ನಲಾಗಿದೆ.

BBMP ವ್ಯಾಪ್ತಿಯ ‘ಪ್ರಾಥಮಿಕ ಶಾಲಾ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಮಕ್ಕಳಿಗೆ ‘ಸಂಜೆ ಉಚಿತ ಟ್ಯೂಷನ್’

ಬೆಂಗಳೂರಿನ ಪ್ರತಿಷ್ಠಿತ ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದಂತ ಆಫ್ರಿಕನ್ ಮಹಿಳೆಯರನ್ನು ಕಂಡ ಹೊಯ್ಸಳ ಪೊಲೀಸರು, ಲೇಟ್ ಆಗಿದೆ. ಮನೆಗೆ ತೆರಳಿ ಎಂಬುದಾಗಿ ಸೂಚಿಸಿದ್ದಾರೆ. ಹೀಗೆ ಹೇಳಿದಂತ ಪೊಲೀಸರೊಂದಿಗೆ ಜಗಳಕ್ಕೆ ನಿಂತಿದ್ದಾರೆ.

ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್: ಇನ್ಮುಂದೆ ರಸ್ತೆಗಳಲ್ಲಿ ನಿಲ್ಲಿಸೋ ಎಲ್ಲಾ ವಾಹನಗಳಿಗೆ ಶುಲ್ಕ

ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಂತ ಆಫ್ರಿಕನ್ ಪ್ರಜೆಗಳು, ಹಲ್ಲೆಗೂ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಆಫ್ರಿಕನ್ ಮಹಿಳೆಯರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ನಿಮ್ಮಲ್ಲಿ ಈ ಚಿಹ್ನೆಗಳು ಕಾಣಿಸಿಕೊಳ್ತಿದ್ಯಾ? ಹಾಗಾದ್ರೆ ಎಚ್ಚರ: ಇವು ʻಕಿಡ್ನಿ ವೈಫಲ್ಯʼದ ಲಕ್ಷಣಗಳಾಗಿವೆ | Kidney Failure Symptoms

Share.
Exit mobile version