Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: UPSC CSE ಪ್ರಿಲಿಮ್ಸ್ 2025ರ ಫಲಿತಾಂಶ ಪ್ರಕಟ | UPSC CSE Prelims 2025 result

11/06/2025 7:00 PM

Big Shock : 3,000 ರೂ.ಗಿಂತ ಹೆಚ್ಚಿನ ‘UPI ಪಾವತಿ’ಗಳಿಗೆ ‘ಶುಲ್ಕ’ ವಿಧಿಸಲು ಸರ್ಕಾರ ಚಿಂತನೆ : ವರದಿ

11/06/2025 6:59 PM

ನಿಮ್ಮ ಮುಖದ ಸುಕ್ಕು ಹೋಗಲಾಡಿಸಲು ಸೌತೆಕಾಯಿ ಬಳಸಿ ಈ ಟಿಪ್ಸ್ ಮಾಡಿ ನೋಡಿ

11/06/2025 6:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » CRIME: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪತ್ನಿ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ
KARNATAKA

CRIME: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪತ್ನಿ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ

By kannadanewsnow0910/06/2025 4:58 PM

ಕಲಬುರ್ಗಿ: ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತ ಘಟನೆ ಎನ್ನುವಂತೆ ಕಲಬುರ್ಗಿಯಲ್ಲಿ ನಡು ರಸ್ತೆಯಲ್ಲೇ ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ.

ಕಲಬುರ್ಗಿಯ ಶಹಾಬಜಾರ್ ಬಡಾವಣೆಯಲ್ಲಿ ಪತ್ನಿಯ ಶೀಲ ಶಂಕಿಸಿದಂತ ಪತಿಯೊಬ್ಬ, ಆಕೆಯನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೊಲೆಯಾದ ಮಹಿಳೆಯನ್ನು ಕಲಬುರ್ಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದ ರೂಪ (32) ಎಂದು ಗುರುತಿಸಲಾಗಿದೆ. ಪತಿ ವೆಂಕಟೇಶ್ ಪತ್ನಿ ರೂಪ ಶೀಲ ಶಂಕಿಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.

ಕಳೆದ 10 ವರ್ಷದ ಹಿಂದೆ ವೆಂಕಟೇಶ್ ರೂಪಳನ್ನು ಮದುವೆಯಾಗಿದ್ದನು. ಮೂರು ತಿಂಗಳಿನಿಂದ ಪತ್ನಿ ರೂಪ ಶೀಲ ಶಂಕಿಸಿ ಪತಿ ವೆಂಕಟೇಶ್ ಜಗಳಕ್ಕಿಳಿದ್ದನು. ಈ ಕಾರಣಕ್ಕೆ ಬೇಸತ್ತಿದ್ದಂತ ರೂಪ, ಪತಿ ವೆಂಕಟೇಶ್ ಮನೆ ಬಿಟ್ಟು, ತನ್ನ ಮಕ್ಕಳೊಂದಿಗೆ ಶಹಾಬಜಾರ್ ಬಡವಾಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಜೀವನ ಮಾಡೋದಕ್ಕಾಗಿ ಹೋಟೆಲ್ ಒಂದರಲ್ಲಿ ಕೆಲಸವನ್ನು ರೂಪ ಮಾಡುತ್ತಿದ್ದಳು. ಕೆಲಸ ಮುಗಿಸಿ ಇಂದು ಬೆಳಗ್ಗೆ 8.30ರ ಹಾಗೆ ಹೋಟೆಲ್ ಗೆ ಕೆಲಸ ಮಾಡೋದಕ್ಕೆ ರೂಪ ತೆರಳುತ್ತಿದ್ದಂತ ಸಂದರ್ಭದಲ್ಲಿ ಹಿಂಬಾಲಿ ಹೋದಂತ ಪತಿ ವೆಂಕಟೇಶ್ ಆಕೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIG NEWS : ರಾಯಚೂರಲ್ಲಿ ಓರ್ವ ಬಾಲಕ ಸೇರಿ 15 ಜನರ ಮೇಲೆ ಬೀದಿ ನಾಯಿಗಳ ದಾಳಿ : 8 ಜನ ಆಸ್ಪತ್ರೆಗೆ ದಾಖಲು

BREAKING: ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ನಿಧನ

Share. Facebook Twitter LinkedIn WhatsApp Email

Related Posts

ಜೈನ ಬಸದಿಗಳ ಪ್ರಧಾನ, ಸಹಾಯಕ ಅರ್ಚಕರು, ಸಿಖ್ ಗುರುದ್ವಾರದ ಮುಖ್ಯ, ಸಹಾಯಕ ಗ್ರಂಥಿಗಳಿಗೆ ಗುಡ್ ನ್ಯೂಸ್

11/06/2025 6:51 PM1 Min Read

BREAKING: ಕಾಲ್ತುಳಿತ ದುರಂತ ಪ್ರಕರಣ: CID ವಿಚಾರಣೆಗೆ ಹಾಜರಾದ KSCA ಮಾಜಿ ಕಾರ್ಯದರ್ಶಿ, ಖಜಾಂಚಿ

11/06/2025 6:47 PM1 Min Read

BREAKING: ಕಾಲ್ತುಳಿತ ದುರಂತದ ಬೆನ್ನಲ್ಲೇ IPS ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿದೇಶಕ್ಕೆ ತೆರಳಲು ರಾಜ್ಯ ಸರ್ಕಾರ ಅನುಮತಿ

11/06/2025 6:30 PM1 Min Read
Recent News

BREAKING: UPSC CSE ಪ್ರಿಲಿಮ್ಸ್ 2025ರ ಫಲಿತಾಂಶ ಪ್ರಕಟ | UPSC CSE Prelims 2025 result

11/06/2025 7:00 PM

Big Shock : 3,000 ರೂ.ಗಿಂತ ಹೆಚ್ಚಿನ ‘UPI ಪಾವತಿ’ಗಳಿಗೆ ‘ಶುಲ್ಕ’ ವಿಧಿಸಲು ಸರ್ಕಾರ ಚಿಂತನೆ : ವರದಿ

11/06/2025 6:59 PM

ನಿಮ್ಮ ಮುಖದ ಸುಕ್ಕು ಹೋಗಲಾಡಿಸಲು ಸೌತೆಕಾಯಿ ಬಳಸಿ ಈ ಟಿಪ್ಸ್ ಮಾಡಿ ನೋಡಿ

11/06/2025 6:55 PM

ಜೈನ ಬಸದಿಗಳ ಪ್ರಧಾನ, ಸಹಾಯಕ ಅರ್ಚಕರು, ಸಿಖ್ ಗುರುದ್ವಾರದ ಮುಖ್ಯ, ಸಹಾಯಕ ಗ್ರಂಥಿಗಳಿಗೆ ಗುಡ್ ನ್ಯೂಸ್

11/06/2025 6:51 PM
State News
KARNATAKA

ಜೈನ ಬಸದಿಗಳ ಪ್ರಧಾನ, ಸಹಾಯಕ ಅರ್ಚಕರು, ಸಿಖ್ ಗುರುದ್ವಾರದ ಮುಖ್ಯ, ಸಹಾಯಕ ಗ್ರಂಥಿಗಳಿಗೆ ಗುಡ್ ನ್ಯೂಸ್

By kannadanewsnow0911/06/2025 6:51 PM KARNATAKA 1 Min Read

ಬೆಂಗಳೂರು: ಜೈನ್ ಸಮುದಾಯ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮತ್ತು ಸಹಾಯಕ ಅರ್ಚಕರುಗಳಿಗೆ ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು…

BREAKING: ಕಾಲ್ತುಳಿತ ದುರಂತ ಪ್ರಕರಣ: CID ವಿಚಾರಣೆಗೆ ಹಾಜರಾದ KSCA ಮಾಜಿ ಕಾರ್ಯದರ್ಶಿ, ಖಜಾಂಚಿ

11/06/2025 6:47 PM

BREAKING: ಕಾಲ್ತುಳಿತ ದುರಂತದ ಬೆನ್ನಲ್ಲೇ IPS ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿದೇಶಕ್ಕೆ ತೆರಳಲು ರಾಜ್ಯ ಸರ್ಕಾರ ಅನುಮತಿ

11/06/2025 6:30 PM

SHOCKING: ಬೆಂಗಳೂರಲ್ಲಿ ಹೃದಯಾಘಾತಕ್ಕೆ 19 ವರ್ಷದ ಯುವಕ ಬಲಿ

11/06/2025 6:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.