ಕೊಪ್ಪಳ: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ಯುವಕನೊಬ್ಬನನ್ನು ನಡು ರಸ್ತೆಯಲ್ಲೇ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಬಹದ್ದೂರ್ ಬಂಡಿಯ ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಗವಿಸಿದ್ದಪ್ಪ ನಾಯಕ(30) ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಯುವಕ ಗವಿಸಿದ್ದಪ್ಪ ನಾಯಕ ಎಂಬಾತನನ್ನು ಕೊಲೆ ಮಾಡಿಕ ವಿಷಯ ತಿಳಿದು ಸ್ಥಳಕ್ಕೆ ಕೊಪ್ಪಳ ಎಸ್ಪಿ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಬರ್ಬರ ಹತ್ಯೆಯ ಹಿಂದಿನ ಕಾರಣ ಪೊಲೀಸರ ತನಿಖೆಯ ನಂತ್ರ ತಿಳಿಯಬೇಕಿದೆ.
BREAKING: ಉಡುಪಿಯಲ್ಲಿ ‘ಲೈಫ್ ಜಾಕೆಟ್’ ಧರಿಸಿದ್ದರಿಂದ ಬದುಕುಳಿದ 9 ಮೀನುಗಾರರು