ಬೆಂಗಳೂರು: ದ್ವಿತೀಯ ಪಿಯುಸಿ ನಂತ್ರ ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಯುಜಿಸಿಇಟಿ-2025 ಪರೀಕ್ಷೆ ಕಡ್ಡಾಯ. ಈ ಪರೀಕ್ಷೆ ಬರೆದಿದ್ದಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೆಇಎ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, UGCET-25: ದ್ವಿತೀಯ ಪಿಯುಸಿ ಅಂಕ ದಾಖಲಿಸಿದವರ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಅಂಕಗಳ ಸಂಯೋಜನೆ ನಡೆಯುತ್ತಿದ್ದು, ಜೂನ್ 2ರ ಮಧ್ಯಾಹ್ನ 2ಗಂಟೆ ನಂತರ KEA ವೆಬ್ ಸೈಟ್ ನಲ್ಲಿ Rank ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.
#UGCET-25: ದ್ವಿತೀಯ ಪಿಯುಸಿ ಅಂಕ ದಾಖಲಿಸಿದವರ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಅಂಕಗಳ ಸಂಯೋಜನೆ ನಡೆಯುತ್ತಿದ್ದು, ಜೂನ್ 2ರ ಮಧ್ಯಾಹ್ನ 2ಗಂಟೆ ನಂತರ #KEA ವೆಬ್ ಸೈಟ್ ನಲ್ಲಿ #Rank ಪ್ರಕಟಿಸಲಾಗುತ್ತದೆ.@CMofKarnataka @drmcsudhakar@KEA_karnataka
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) May 31, 2025
ಕುಣಿಗಲ್ ಜನರ ಪಾಲಿನ ನೀರಿಗೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಅನಿವಾರ್ಯ: ಶಾಸಕ ಡಾ. ಎಚ್.ಡಿ.ರಂಗನಾಥ್
ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!