Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೇತನ ಹೆಚ್ಚಳದ ಹೊರತಾಗಿಯೂ ಮುಂದುವರಿದ ನೋಯ್ಡಾ ಕಾರ್ಮಿಕರ ಆಕ್ರೋಶ: ಹಿಂಸಾಚಾರಕ್ಕೆ ಸಂಬಂಧಿಸಿ 300ಕ್ಕೂ ಹೆಚ್ಚು ಮಂದಿ ಬಂಧನ

14/04/2026 7:00 PM

‘ಭಾರತೀಯರು ದಯಾಮಯಿಗಳು, ಪ್ರಾಮಾಣಿಕರು’: ಇರಾನ್ ಸರ್ವೋಚ್ಚ ನಾಯಕರ ಪ್ರತಿನಿಧಿಯಿಂದ ಭಾರತದ ಮುಕ್ತಕಂಠದ ಪ್ರಶಂಸೆ

14/04/2026 6:50 PM

‘ಬ್ಲಾಕ್ ಮಾಡಲು ಹೋರ್ಮುಜ್ ಜಲಸಂಧಿ ಸೋಶಿಯಲ್ ಮೀಡಿಯಾವಲ್ಲ’: ಅಮೆರಿಕಕ್ಕೆ ಇರಾನ್ ಕಾನ್ಸುಲೇಟ್ ಖಡಕ್ ಟಾಂಗ್

14/04/2026 6:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಮುಖ್ಯ ಮಾಹಿತಿ : ಜಮೀನು ವಂಚನೆ ತಡೆಗೆ ತಕ್ಷಣವೇ `ಪಹಣಿ-ಆಧಾರ್‌’ ಲಿಂಕ್ ಮಾಡಿಸಿಕೊಳ್ಳಿ
KARNATAKA

ರಾಜ್ಯದ ರೈತರಿಗೆ ಮುಖ್ಯ ಮಾಹಿತಿ : ಜಮೀನು ವಂಚನೆ ತಡೆಗೆ ತಕ್ಷಣವೇ `ಪಹಣಿ-ಆಧಾರ್‌’ ಲಿಂಕ್ ಮಾಡಿಸಿಕೊಳ್ಳಿ

By kannadanewsnow5708/09/2024 6:58 PM

ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ರೈತರು ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿರುತ್ತದೆ.

ರೈತರು ಸರ್ಕಾರದ ಯಾವುದೇ ಸೌಲಭ್ಯದ ಫಲಾನುಭವಿಯಾಗಲು ರೈತರು ತಮ್ಮ ಆರ್‍ಟಿಸಿ ಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು. ಈ ಕುರಿತು ಸರ್ಕಾರ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದು ಇದನ್ನು ರೈತರು ತಮ್ಮ ಮೊಬೈಲ್ ಮೂಲಕ ಅಥವಾ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿರುತ್ತದೆ.

ಆರ್‍ಟಿಸಿ ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಕ್ಕೆ ತೊಂದರೆ ಉಂಟಾಗಲಿದೆ. ಆರ್‍ಟಿಸಿ ಗೆ ಆಧಾರ್ ಜೋಡಣೆ ಮಾಡುವುದರಿಂದ ಜಮೀನಿನ ದಾಖಲೆ ಮತ್ತಷ್ಟು ಸುರಕ್ಷಿತವಾಗಿರುತ್ತದೆ. ಭೂ ದಾಖಲೆ ಪಡೆಯುವುದು ಸುಲಭ. ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಕೆ ಸರಳವಾಗುತ್ತದೆ. ಖಾತಾ ವಿವಾದವನ್ನು ತಪ್ಪಿಸಲು ಅನುಕೂಲ, ಸಾಲ ಪ್ರಕ್ತಿಯೆ ಸುಲಭ ಹಾಗೂ ಜಮೀನು ಮಾರಾಟ ಸಮಯದಲ್ಲಿ ಹೆಚ್ಚಿನ ಪಾರದರ್ಶಕತೆ ಇರುತ್ತದೆ ಆದ್ದರಿಂದ ತಮ್ಮ ಆರ್‍ಟಿಸಿ ಗೆ ಆಧಾರ್ ಜೋಡಣೆ ಮಾಡುವಂತೆ ಸೂಚನೆ ನೀಡಲಾಗಿದೆ.

ಪಹಣಿಗೆ ಆಧಾರ ಜೋಡಣೆ ಮಾಡುವದರಿಂದ ಯಾರದೋ ಜಮೀನು ಇನ್ಯಾರೋ ಮಾರಾಟ ಮಾಡುವ ವಂಚನೆ ತಪ್ಪಿಸಲು ಸಹಕಾರಿಯಾಗಿದ್ದು, ರೈತರು ಬೇಗನೆ ತಮ್ಮ ಜಮೀನು ಪಹಣಿಗೆ ಆಧಾರ ಜೋಡಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Important information for farmers in the state: Get 'Pahani-Aadhaar' linked immediately to prevent land fraud ರಾಜ್ಯದ ರೈತರಿಗೆ ಮುಖ್ಯ ಮಾಹಿತಿ : ಜಮೀನು ವಂಚನೆ ತಡೆಗೆ ತಕ್ಷಣವೇ `ಪಹಣಿ-ಆಧಾರ್‌' ಲಿಂಕ್ ಮಾಡಿಸಿಕೊಳ್ಳಿ
Share. Facebook Twitter LinkedIn WhatsApp Email

Related Posts

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

14/04/2026 6:41 PM2 Mins Read

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

14/04/2026 5:48 PM1 Min Read

SHOCKING: ರಾಜ್ಯದಲ್ಲೋಂದು ಬೆಚ್ಚಿ ಬೀಳಿಸೋ ಘಟನೆ: ನನ್ನಂತೆ ಕಾಣುತ್ತಿಲ್ಲವೆಂದು ಮಗನನ್ನೇ ಕೊಂದ ತಂದೆ!

14/04/2026 5:35 PM1 Min Read
Recent News

ವೇತನ ಹೆಚ್ಚಳದ ಹೊರತಾಗಿಯೂ ಮುಂದುವರಿದ ನೋಯ್ಡಾ ಕಾರ್ಮಿಕರ ಆಕ್ರೋಶ: ಹಿಂಸಾಚಾರಕ್ಕೆ ಸಂಬಂಧಿಸಿ 300ಕ್ಕೂ ಹೆಚ್ಚು ಮಂದಿ ಬಂಧನ

14/04/2026 7:00 PM

‘ಭಾರತೀಯರು ದಯಾಮಯಿಗಳು, ಪ್ರಾಮಾಣಿಕರು’: ಇರಾನ್ ಸರ್ವೋಚ್ಚ ನಾಯಕರ ಪ್ರತಿನಿಧಿಯಿಂದ ಭಾರತದ ಮುಕ್ತಕಂಠದ ಪ್ರಶಂಸೆ

14/04/2026 6:50 PM

‘ಬ್ಲಾಕ್ ಮಾಡಲು ಹೋರ್ಮುಜ್ ಜಲಸಂಧಿ ಸೋಶಿಯಲ್ ಮೀಡಿಯಾವಲ್ಲ’: ಅಮೆರಿಕಕ್ಕೆ ಇರಾನ್ ಕಾನ್ಸುಲೇಟ್ ಖಡಕ್ ಟಾಂಗ್

14/04/2026 6:42 PM

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

14/04/2026 6:41 PM
State News
KARNATAKA

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

By kannadanewsnow0914/04/2026 6:41 PM KARNATAKA 2 Mins Read

ಬೆಂಗಳೂರು : .ಬಾಬಾಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ಶಕ್ತಿಯಿಂದಲೇ ನಾನಿಂದು  ಮುಖ್ಯಮಂತ್ರಿಯಾಗಿ ಜನಸೇವೆ ಸಲ್ಲಿಸಲು ಸಾಧ್ಯವಾಗಿದೆ  ಎಂದು ಮುಖ್ಯಮಂತ್ರಿ…

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

14/04/2026 5:48 PM

SHOCKING: ರಾಜ್ಯದಲ್ಲೋಂದು ಬೆಚ್ಚಿ ಬೀಳಿಸೋ ಘಟನೆ: ನನ್ನಂತೆ ಕಾಣುತ್ತಿಲ್ಲವೆಂದು ಮಗನನ್ನೇ ಕೊಂದ ತಂದೆ!

14/04/2026 5:35 PM

BREAKING : ಕಲ್ಬುರ್ಗಿಯಲ್ಲಿ ಘೋರ ಘಟನೆ : ಬಾವಿಯಲ್ಲಿ, ಕೈ ಕಟ್ಟಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ!

14/04/2026 5:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.