Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಇಂದು 3 ಗಂಟೆಗೆ ತೀರ್ಪು ಪ್ರಕಟಿಸಲಿರುವ ಜಡ್ಜ್

15/04/2026 12:39 PM

BIG NEWS : ಆದಷ್ಟು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಿ : ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ | WATCH VIDEO

15/04/2026 12:34 PM

ಆದಿಚುಂಚನಗಿರಿ ಮಠದಲ್ಲಿ ಶಬ್ದಗಳಲ್ಲಿ ಹೇಳಲಾಗದ ಅನುಭೂತಿ ಇಂದು ನನಗೆ ಸಿಕ್ಕಿದೆ : ಪ್ರಧಾನಿ ಮೋದಿ ಹೇಳಿಕೆ

15/04/2026 12:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘BMTC ನೌಕರ’ರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ನಿಗದಿ ಪಡಿಸಿದ್ದ ‘ಇಲಾಖಾ ವಿಚಾರಣೆ’ ಮುಂದೂಡಿಕೆ
KARNATAKA

‘BMTC ನೌಕರ’ರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ನಿಗದಿ ಪಡಿಸಿದ್ದ ‘ಇಲಾಖಾ ವಿಚಾರಣೆ’ ಮುಂದೂಡಿಕೆ

By kannadanewsnow0918/04/2024 6:56 PM

ಬೆಂಗಳೂರು: ದಿನಾಂಕ: 26-04-2024 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿನಾಂಕ 25-04-2024 ಮತ್ತು 26-04-2024 ರಂದು ಮಾತ್ರ ನಿಗಧಿ ಪಡಿಸಿದ್ದ ಇಲಾಖಾ ವಿಚಾರಣೆಗಳನ್ನು ಮುಂದೂಡಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು, ದಿನಾಂಕ: 26-04-2024 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ದಿನಾಂಕ: 25-04-2024 ಮತ್ತು 26-04-2024 ರಂದು ನಿಯೋಜಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ: 25-04-2024 ಮತ್ತು 26-04-2024 ರಂದು ನಿಗದಿಪಡಿಸಿದ್ದ ಇಲಾಖಾ ವಿಚಾರಣೆಗಳನ್ನು ಮುಂದೂಡಲಾಗಿದೆ ಎಂದಿದೆ.

ಸದರಿ ದಿನಗಳಂದು ಇಲಾಖಾ ವಿಚಾರಣೆಗೆ ಸಂಸ್ಥೆಯ ವರದಿಗಾರರನ್ನು / ಸಿಬ್ಬಂದಿಗಳನ್ನು ಹಾಗೂ ಸಹ ನೌಕರರುಗಳನ್ನು ವಿಚಾರಣಗೆ ನಿಯೋಜಿಸಬಾರದೆಂದು ಈ ಮೂಲಕ ಸಂಸ್ಥೆಯು ತಿಳಿಸಿರುತ್ತದೆ.

ರಾಹುಲ್ ಗಾಂಧಿಗೆ ಈ ರಾಜ್ಯದ ಸಿಎಂ ಯಾರು? ಡಿಸಿಎಂ ಯಾರು? ಅಂತಾನೇ ಗೊತ್ತಿಲ್ಲ- ನಿಖಿಲ್ ಕುಮಾರಸ್ವಾಮಿ

`ಕಾಂಗ್ರೆಸ್ ಗೆ ಮತ ಹಾಕಿ’ : ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಅಬ್ಬರದ ಪ್ರಚಾರ!

Share. Facebook Twitter LinkedIn WhatsApp Email

Related Posts

BIG NEWS : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಇಂದು 3 ಗಂಟೆಗೆ ತೀರ್ಪು ಪ್ರಕಟಿಸಲಿರುವ ಜಡ್ಜ್

15/04/2026 12:39 PM1 Min Read

BIG NEWS : ಆದಷ್ಟು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಿ : ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ | WATCH VIDEO

15/04/2026 12:34 PM2 Mins Read

ಆದಿಚುಂಚನಗಿರಿ ಮಠದಲ್ಲಿ ಶಬ್ದಗಳಲ್ಲಿ ಹೇಳಲಾಗದ ಅನುಭೂತಿ ಇಂದು ನನಗೆ ಸಿಕ್ಕಿದೆ : ಪ್ರಧಾನಿ ಮೋದಿ ಹೇಳಿಕೆ

15/04/2026 12:32 PM2 Mins Read
Recent News

BIG NEWS : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಇಂದು 3 ಗಂಟೆಗೆ ತೀರ್ಪು ಪ್ರಕಟಿಸಲಿರುವ ಜಡ್ಜ್

15/04/2026 12:39 PM

BIG NEWS : ಆದಷ್ಟು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಿ : ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ | WATCH VIDEO

15/04/2026 12:34 PM

ಆದಿಚುಂಚನಗಿರಿ ಮಠದಲ್ಲಿ ಶಬ್ದಗಳಲ್ಲಿ ಹೇಳಲಾಗದ ಅನುಭೂತಿ ಇಂದು ನನಗೆ ಸಿಕ್ಕಿದೆ : ಪ್ರಧಾನಿ ಮೋದಿ ಹೇಳಿಕೆ

15/04/2026 12:32 PM

BREAKING : ಆದಿಚುಂಚನಗಿರಿಯಲ್ಲಿ ಪ್ರಧಾನಿ ಮೋದಿಯಿಂದ ‘ಗುರು ಭೈರವೈಕ್ಯ ಮಂದಿರ’ ಲೋಕಾರ್ಪಣೆ : ಇದರ ವಿಶೇಷತೆ ತಿಳಿಯಿರಿ|WATCH VIDEO

15/04/2026 12:12 PM
State News
KARNATAKA

BIG NEWS : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಇಂದು 3 ಗಂಟೆಗೆ ತೀರ್ಪು ಪ್ರಕಟಿಸಲಿರುವ ಜಡ್ಜ್

By kannadanewsnow0515/04/2026 12:39 PM KARNATAKA 1 Min Read

ಬೆಂಗಳೂರು : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಜಡ್ಜ್ ಸಂತೋಷ್…

BIG NEWS : ಆದಷ್ಟು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಿ : ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ | WATCH VIDEO

15/04/2026 12:34 PM

ಆದಿಚುಂಚನಗಿರಿ ಮಠದಲ್ಲಿ ಶಬ್ದಗಳಲ್ಲಿ ಹೇಳಲಾಗದ ಅನುಭೂತಿ ಇಂದು ನನಗೆ ಸಿಕ್ಕಿದೆ : ಪ್ರಧಾನಿ ಮೋದಿ ಹೇಳಿಕೆ

15/04/2026 12:32 PM

BREAKING : ಆದಿಚುಂಚನಗಿರಿಯಲ್ಲಿ ಪ್ರಧಾನಿ ಮೋದಿಯಿಂದ ‘ಗುರು ಭೈರವೈಕ್ಯ ಮಂದಿರ’ ಲೋಕಾರ್ಪಣೆ : ಇದರ ವಿಶೇಷತೆ ತಿಳಿಯಿರಿ|WATCH VIDEO

15/04/2026 12:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.