ಬೆಂಗಳೂರು: ದ್ವೀತಿಯ ಪಿಯಸಿ ಅನುತ್ತೀರ್ಣರಾಗಿರುವಂತಹ (Fail) ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಮಂಡಳಿಯು ಪರೀಕ್ಷೆ ಎರಡರ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 29ರಿಂದ ಮೇ 16ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ ಹೀಗಿದೆ :-
- 29-04-2024 : ಕನ್ನಡ ವಿಷಯ ಹಾಗೂ ಅರೇಬಿಕ್ ವಿಷಯ
- 30-04-2024 : ಇತಿಹಾಸ ಹಾಗೂ ಭೌತಶಾಸ್ತ್ರ ವಿಷಯ
- 01-05-2024 : ಪರೀಕ್ಷೆ ಇರುವುದಿಲ್ಲ
- 02-05-2024 : ಇಂಗ್ಲಿಷ್ ವಿಷಯ
- 03-05-2024 : ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
- 04-05-2024 : ಭೂಗೋಳಶಾಸ್ತ್ರ, ರಾಸಾಯನಶಾಸ್ತ್ರ, ಮನಂ ಶಾಸ್ತ್ರ, ಗೃಹ ವಿಜ್ಞಾನ, ಹಾಗೂ ಮೂಲ ಗಣಿತ
- 05-05-2024 : ಪರೀಕ್ಷೆಗೆ ರಜಾ ದಿನ
- 06-05-2024 : ಪರೀಕ್ಷೆ ಇರುವುದಿಲ್ಲ
- 07-05-2024 : ಈ ದಿನವೂ ಕೂಡ ಪರೀಕ್ಷೆ ಇರುವುದಿಲ್ಲ
- 08-05-2024 : ಗುರುವಾರದಂದು ಕೂಡ ರಜ ದಿನ
- 09-05-2024 : ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ, ಗಣಿತ ಹಾಗೂ ಶಿಕ್ಷಣ ಶಾಸ್ತ್ರ
- 10-05-2024 : ಬಸವ ಜಯಂತಿಯ ಪ್ರಯುಕ್ತ ರಜ ದಿನ
- 11-05-2024 : ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ಗಣಿತ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ,
- 12-05-2024 : ಭಾನುವಾರದಂದು ರಜಾದಿನ
- 13-05-2024 : ಅರ್ಥಶಾಸ್ತ್ರ ಪರೀಕ್ಷೆ
- 14-05-2024 : ಐಚ್ಚಿಕ ಕನ್ನಡ, ಹಾಗೂ ಲೆಕ್ಕಶಾಸ್ತ್ರ,
- 15-05-2024 : ಹಿಂದಿ ವಿಷಯ
- 16-05-2024 : ತಮಿಳು, ತೆಲುಗು, ಮಲಯಾಳಂ, ರಿಟೇಲ್, ಮರಾಠಿ, ಉರ್ದು, ಹಾಗೂ ಸಂಸ್ಕೃತ, ಫ್ರೆಂಚ್, ಆಟೋಮೊಬೈಲ್