ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಾವು ತಿಳಿದು ತಿಳಿಯದೆ ಮಾಡಿರುವಂತಹ ತಪ್ಪುಗಳಿಂದ ನಮ್ಮ ಮನೆಗೆ ದರಿದ್ರಗಳ ಪ್ರವೇಶ ಆಗುತ್ತವೆ. ಇಂತಹ ತಪ್ಪುಗಳನ್ನು ನಾವು ಸರಿ ಮಾಡಿಕೊಂಡರೆ ನಾವು ಆರ್ಥಿಕವಾಗಿ ಆರೋಗ್ಯವಾಗಿ ಎಲ್ಲ ಕೆಟ್ಟ ಶಕ್ತಿಗಳಿಂದ ಕೂಡ ಮುಕ್ತಿ ಹೊಂದಬಹುದು. ಮೊದಲನೆಯದಾಗಿ ನಿಮ್ಮ ಕುಲ ದೇವರಿಗೆ ವರ್ಷಕ್ಕೊಮ್ಮೆ ಪೂಜೆಯನ್ನು ಮಾಡಿಸದಿದ್ದರೆ ಖಂಡಿತವಾಗಿ ಮನೆಗೆ ಬೆಳಿಗ್ಗೆ ಆಗುವುದಿಲ್ಲ. ಎರಡನೆಯದಾಗಿ ದೇವರಿಗೆ ಸಾಧ್ಯವಾದಷ್ಟು ಮನೆಯ ಹೂಗಳನ್ನೇ ಅರ್ಪಿಸಲು ಪ್ರಯತ್ನಿಸಿ ಇಲ್ಲವಾದರೆ ಹೊರಗಡೆಯಿಂದ ತಂದ ಹೂವಿಗೆ ಮನೆ ನೀರನ್ನು ಸಿಂಪಡಿಸಿ, ನಂತರ ದೇವರಿಗೆ ಅರ್ಪಿಸಬೇಕು.
ಮೂರನೆಯದಾಗಿ ನಿಂತ ಗಡಿಯಾರವು ಮನೆಯಲ್ಲಿ ಇರುವುದು ಅಶುಭ ಲಕ್ಷಣವಾಗಿದೆ ಇದನ್ನು ಕೂಡಲೇ ಸರಿಪಡಿಸಿಕೊಳ್ಳುವುದು ಉತ್ತಮ. ನಾಲ್ಕನೆಯದಾಗಿ ಮುಖ್ಯದ್ವಾರದ ಮುಂದೆ ಇರುವ ಮೆಟ್ಟಿಲುಗಳು ಬೆಸ ಸಂಖ್ಯೆಯಲ್ಲಿ ಇರಬೇಕು. ಇದು ರಸ್ತೆಗಿಂತ ಸ್ವಲ್ಪ ಎತ್ತರವಾಗಿರಬೇಕು. ಐದನೆಯದಾಗಿ ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಗಳಿಗೆ ಕಾಲು ಮುಟ್ಟಿ ನಮಸ್ಕಾರವನ್ನು ಮಾಡುವ ಪದ್ಧತಿಯನ್ನು ಮನೆಯ ಮಕ್ಕಳಲ್ಲಿ ಬೆಳೆಸಬೇಕು. ಹೆತ್ತವರ ಆಶೀರ್ವಾದ ಮಕ್ಕಳನ್ನು ನಿರಂತರವಾಗಿ ರಕ್ಷಿಸುತ್ತದೆ. ಆರನೆಯದಾಗಿ ದೇವರ ಕೋಣೆಯಲ್ಲಿ ಒಂಟಿ ದೀಪವನ್ನು ಉರಿಸಬಾರದು ಸಣ್ಣ ದೀಪವಾದರೂ ಅಡ್ಡಿ ಇಲ್ಲ ಎರಡು ದೀಪಗಳನ್ನು ಹಚ್ಚಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಏಳನೆಯದಾಗಿ ಸಂಜೆ ಮನೆಯನ್ನು ಗುಡಿಸಿದ ಕಸವನ್ನು ಮನೆಯ ಹೊರಗಡೆ ಹಾಕಬಾರದು
ಎಂಟನೆಯದಾಗಿ ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ಮನೆಯ ದೇವರ ಸನ್ನಿಧಾನದಲ್ಲಿ ಇಟ್ಟು ನಂತರ ಅದನ್ನು ತೆಗೆದು ಉಪಯೋಗಿಸಬೇಕು. 9 ನೆಯದಾಗಿ ಕುಲ ದೇವರಿಗೆ ಹಾಗೂ ನಿಮ್ಮ ಇಷ್ಟ ದೇವರಿಗೆ ನಿಮ್ಮ ಮನೆಯ ಎಲ್ಲಾ ಶುಭಕಾರ್ಯಗಳಲ್ಲೂ ಕಾಣಿಕೆಯನ್ನು ತೆಗೆದು ಇಡುವ ರೂಢಿಯನ್ನು ಮಾಡಬೇಕು. ಹತ್ತನೆಯದಾಗಿ ಜೇಡರ ಬಲೆ ನಿಮ್ಮ ಮನೆಯಲ್ಲಿ ಕಟ್ಟಿದರೆ ತಕ್ಷಣ ಅದನ್ನು ಸ್ವಚ್ಛಗೊಳಿಸಬೇಕು ಅದನ್ನು ಹೊರಗೆ ಹಾಕಬೇಕು ಅದು ನಿಮ್ಮ ಮನೆಗೆ ಅಶುಭ ತರುವ ಸಂಕೇತವಾಗಿದೆ ಎಂದು ಹೇಳಲಾಗಿದೆ.
ನಿಮ್ಮ ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೀರೋ ನಿಮ್ಮ ಮನೆಗೆ ಅಷ್ಟು ದೈವಿಕ ಫಲ ವೃದ್ಧಿಸುತ್ತದೆ. 11 ನೇಯದಾಗಿ ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ ಅದು ಕಷ್ಟಗಳನ್ನು ತರುವ ಸಂಕೇತವಾಗಿದೆಆದ್ದರಿಂದ ಅದನ್ನು ಪ್ರಾಣ ಹಾನಿ ಆಗದಂತೆ ಅಲ್ಲಿಂದ ಹೊರಗೆ ಕಳುಹಿಸಬೇಕು. 12ನೆಯದಾಗಿ ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು. ಸಾಧ್ಯವಾದಷ್ಟು ಮನೆಯ ಒಳಗಡೆ ಯಾವುದೇ ಜೀವಿಗಳಿಗೆ ಜೀವ ಹಾನಿಯನ್ನು ಮಾಡಬೇಡಿ. 13ನೇಯದಾಗಿ ಮನೆಯ ಸರಹದ್ದಿಗಳಲ್ಲಿ ಬಾವಲಿಗಳು ವಾಸಮಾಡದಂತೆ ನೋಡಿಕೊಳ್ಳಬೇಕು.
ಹದಿನಾಲ್ಕನೆಯದು ಹಿರಿಯರು ನಂಬಿಕೊಂಡು ಬಂದ ಅವರ ಸಂಪ್ರದಾಯಗಳಿಗಿ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ 15 ಉತ್ತರ ದಿಕ್ಕಿಗೆ ತಲೆಯನ್ನು ಮಾಡಿ ಮಲಗಬಾರದು ಮತ್ತು ದಕ್ಷಿಣ ದಿಕ್ಕಿಗೆ ಮುಖ ನಿರಂತರ ಕುಳಿತು ಕೊಳ್ಳುವ ವ್ಯವಸ್ಥೆ ಇರಬಾರದು. 16ನೆಯದು ಬರೀ ನೆಲದಲ್ಲಿ ಮಲಗಬಾರದು ಹಾಗೆ ಹರಿದ ವಸ್ತ್ರಗಳನ್ನು ಧರಿಸಬಾರದು. 17ನೆಯದು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಾಲ ದೇವರಿಗೆ ದೀಪವನ್ನು ಬಳಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.ಹದಿನೆಂಟನೆಯದು ಊಟ ಮಾಡುವ ವೇಳೆಗೆ ಅನಾವಶ್ಯಕ ಯೋಚನೆಯನ್ನು ಮಾಡುತ್ತಾ ತಟ್ಟೆಯ ಮುಂದೆ ಕಣ್ಣೀರನ್ನು ಹಾಕಬಾರದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559