ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸ್ನೇಹಿತರೆ ಹನುಮಾನ್ ಚಾಲೀಸಾದಲ್ಲಿ ಎಷ್ಟು ಶಕ್ತಿ ಇದೆ ಅಂದರೆ ನಿಮ್ಮ ಎಲ್ಲಾ ಪ್ರಕಾರದ ಸಂಕಟಗಳಿಂದ ಇದು ರಕ್ಷಣೆ ಮಾಡಬಲ್ಲದು ಮನುಷ್ಯರು ತಮ್ಮ ಜೀವನದಲ್ಲಿ ಹಲವಾರು ಪ್ರಕಾರದ ಕೆಟ್ಟ ಶಕ್ತಿಗಳನ್ನು ಎದುರಿಸುವ ಸ್ಥಿತಿ ಬರುತ್ತದೆ ಈ ಅದೃಶ್ಯ ರೂಪದಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಮನುಷ್ಯನ ಜೀವನದ ಮೇಲೆ ಭಯಾನಕ ಪರಿಣಾಮವನ್ನು ಬೀರುತ್ತವೆ ಮಾನಸಿಕ ರೂಪದಲ್ಲಿ ಇವರಿಗೆ ತೊಂದರೆ ಕೂಡ ಕೊಡುತ್ತವೆ ಹನುಮಾನ್ ಚಾಲೀಸದ ಅದ್ಭುತವಾದ
ಪ್ರಯೋಜನವನ್ನು ಹಲವಾರು ಜನರು ಪಡೆದುಕೊಂಡಿದ್ದಾರೆ ಇದನ್ನು ಸರಿಯಾಗಿ ಓದಿದರೆ ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಅವರಿಗೆ ಎಲ್ಲಾ ಪ್ರಕಾರದ ಕೆಟ್ಟ ಶಕ್ತಿಗಳೊಂದಿಗೆ ಹೊಡೆದಾಡುವ ಶಕ್ತಿ ಸಿಗುತ್ತದೆ ಆದರೆ, ಹನುಮಾನ್ ಚಾಲೀಸವನ್ನು ಓದಲು ಮಹತ್ವಪೂರ್ಣವಾದ ನಿಯಮಗಳು ಇರುತ್ತವೆ ಹನುಮಾನ್ ಚಾಲೀಸ ವನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಕುಳಿತುಕೊಂಡು ಓದಿದರೆ ಇದರ ಪೂರ್ಣವಾದ ಫಲ
ನಿಮಗೆ ಸಿಗುವುದಿಲ್ಲ ಹನುಮಾನ್ ಚಾಲೀಸವನ್ನು ಓದುವಾಗ ಸರಿಯಾದ ದಿಕ್ಕು ಸರಿಯಾದ ಸಮಯದಲ್ಲಿ ಓದಿದರೆ ನೀವು ಇದರ ಚಮತ್ಕಾರಿಕ ಶಕ್ತಿಗಳನ್ನು ಪಡೆದುಕೊಳ್ಳಬಹುದು ಕ್ಷಣಮಾತ್ರದಲ್ಲಿ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ನಿರಾಶೆಗಳನ್ನು ದೂರಮಾಡುತ್ತದೆ ಎಷ್ಟು ಕೆಟ್ಟ ಹವ್ಯಾಸಗಳಿದೆಯೋ ಅವುಗಳನ್ನು ಕ್ಷಣಮಾತ್ರದಲ್ಲಿ ಸುಟ್ಟು ಬೂದಿ ಮಾಡುತ್ತದೆ ಇದು ನಿಮ್ಮ ಶರೀರದ ಶುದ್ಧೀಕರಣ ಕೂಡ ಮಾಡುತ್ತದೆ ನೀವು ಯಾವ ರೋಗ ಹಾಗೂ ಸಮಸ್ಯೆಯಿಂದ ಬಳಲುತ್ತಾ
ಇರುತ್ತೀರೋ ಸರಿಯಾದ ರೀತಿಯಲ್ಲಿ ಹನುಮಾನ್ ಚಾಲೀಸವನ್ನು ಓದಿದರೆ ನಿಮ್ಮೊಳಗೆ ಇರುವ ಎಲ್ಲಾ ಪ್ರಕಾರದ ರೋಗಗಳು ಕೂಡ ನಾಶ ಆಗುತ್ತವೆ ಅಷ್ಟೇ ಅಲ್ಲದೆ ನೀವೇನಾದರೂ ಆರ್ಥಿಕ ಸಂಕಟಗಳಿಂದ ಬಳಲುತ್ತಾ ಇದ್ದರೆ ಧನಸಂಪತ್ತಿನ ಹಾನಿ ಆಗುತ್ತಿದ್ದರೆ ಬೇಕಾದಷ್ಟು ಹಣಗಳಿಸಲು ನಿಮಗೆ ಸಾಧ್ಯ ಆಗುತ್ತಾ ಇಲ್ಲ ಅಂದರೆ ಆಗಲು ಸಹ ಹನುಮಾನ್ ಚಾಲೀಸದ ಶಕ್ತಿಯಿಂದ ಎಲ್ಲವನ್ನು ಪಡೆದುಕೊಳ್ಳಬಹುದು ಹನುಮಾನ್ ಚಾಲೀಸದ ಮಹಿಮೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ರೀತಿ ಇದೆ ಇದರ ಬಗ್ಗೆ ಎಷ್ಟೇ ಹೇಳಿದರೂಕಡಿಮೆನೇ ದುಃಖದ ಅಂಧಕಾರದಲ್ಲಿ ಬೆಳಕಿನ ದೀಪವನ್ನು ಮೂಡಿಸುತ್ತದೆ ಮನುಷ್ಯನ ಎಲ್ಲಾ ಪ್ರಕಾರದ ಪಾಪಗಳನ್ನು ಇದು ನಷ್ಟ ಮಾಡಿ ಅವರ ಆತ್ಮವನ್ನು ಇದು ಶುದ್ಧಿ ಮಾಡುತ್ತದೆ ಅವರ ಎಲ್ಲಾ ಶಕ್ತಿಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ ಒಂದು ವೇಳೆ ನೀವೇನಾದರೂ ಪ್ರತಿದಿನ ಹನುಮಾನ್ ಚಲಿಸವನ್ನು ಓದುತ್ತಾ ಇದ್ದರೆ ನಿಧಾನವಾಗಿ ಇದರ ಅನುಭವ ಆಗುತ್ತದೆ ಒಂದು ವೇಳೆ ನಿಮ್ಮ ಮನಸ್ಸು ಕಾಮವಾಸನೆಯಿಂದ ತುಂಬಿಕೊಂಡಿದ್ದರೆ ನಿಮ್ಮ ಕಾಮ ಭಾವ ಭಾವನೆಯನ್ನು ಹಿಡಿದಿಟ್ಟುಕೊಳ್ಳಲು
ಸಾಧ್ಯವಾಗುತ್ತಾ ಇಲ್ಲ ಅಂದರೆ ಮನಸ್ಸಿನಲ್ಲಿ ಪದೇಪದೇ ಕೆಟ್ಟ ವಿಚಾರಗಳು ಬರುತ್ತಾಯಿದ್ದರೆ ಈ ದಿಕ್ಕಿನಲ್ಲಿ ಕುಳಿತುಕೊಂಡು ಖಂಡಿತವಾಗಿ ಹನುಮಾನ್ ಚಾಲೀಸಾ ವನ್ನು ಜಪ ಮಾಡಿ ಇದರ ಪ್ರಭಾವದಿಂದ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಕೊಳಕುಗಳು ನಿಧಾನವಾಗಿ ಕಡಿಮೆಯಾಗುವುದನ್ನು ನೀವೇ ಕಾಣುವಿರಿ ಒಂದು ವೇಳೆ ನಿಮ್ಮಲ್ಲಿ ಯಾರಾದರೂ ಬ್ರಹ್ಮಚರ್ಯ ರಥವನ್ನು ಪಾಲನೆ ಮಾಡುತ್ತಾ ಇದ್ದರೆ ಯೋಗಿ ಪುರುಷ ಶಕ್ತಿಯನ್ನು ಪಡೆದುಕೊಳ್ಳುತ್ತೀರಾ ಹನುಮಾನ್ ಚಾಲೀಸಾ ಮನಸ್ಸಿನೊಳಗಿರುವ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿ ಕೊಡುತ್ತದೆ ಸರಿಯಾದ ರೀತಿಯಲ್ಲಿ ಹನುಮಾನ್ ಚಾಲೀಸ ವನ್ನು ಓದಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಚಮತ್ಕಾರಿಕ ಬದಲಾವಣೆಯನ್ನು ಕಾಣುತ್ತೀರಾ ಇದು ನಿಮ್ಮ ಅಂತರಾಳವನ್ನು ಶುದ್ಧೀಕರಿಸಿ ನಿಮ್ಮನ್ನು ಸಿದ್ಧಿ ಪುರುಷರನ್ನಾಗಿಸುತ್ತದೆ ಹಾಗಾಗಿ ನೀವು ಸಹ ಹನುಮಾನ್ ಚಾಲೀಸದ ಶಕ್ತಿಯನ್ನು ಅರಿತುಕೊಂಡು ನೀವು ಸಹ ಓದಿರಿ ಒಂದು ವೇಳೆ ನಿಮ್ಮ ಮನೆಯ ಒಳಗಡೆ ಯಾವುದೂ ಕೆಟ್ಟ ನೆರಳು ಇದೆ
ಅಂತ ಅನಿಸುತ್ತ ಇದ್ದರೆ ನಿಮ್ಮ ಮನೆಯ ಮೇಲೆ ಬೇರೆಯವರ ಕೆಟ್ಟ ದೃಷ್ಟಿ ಇದೆ ಅಂತ ಅನಿಸುತ್ತ ಇದ್ದರೆ ನನಗೆ ಯಾರಾದರೂ ಮಾಟ ಮಂತ್ರಗಳನ್ನು ಮಾಡಿದ್ದರೆ ಆಗಲು ಸಹ ನೀವು ಹನುಮಾನ್ ಚಾಲೀಸವನ್ನು ಓದಬೇಕು ಇದು ನಿಮ್ಮನ್ನು ಎಲ್ಲಾ ರೀತಿಯ ಕೆಟ್ಟ ಶಕ್ತಿಗಳಿಂದ ಕಾಪಾಡುತ್ತದೆ ಹಾಗಾದ್ರೆ ಬನ್ನಿ ಹೇಗೆ ಹನುಮಾನ್ ಚಾಲೀಸವನ್ನು ಓದಬೇಕು ಎನ್ನುವುದನ್ನು ತಿಳಿಯೋಣ ಹನುಮಾನ್ ಚಾಲೀಸವನ್ನು ಓದಬೇಕಾದರೆ ಮೊದಲಿಗೆ ಯಾವ ವಿಷಯವನ್ನು ತಿಳಿದುಕೊಳ್ಳಬೇಕು ಅಂದರೆ ಹನುಮಾನ್ ಚಾಲೀಸವನ್ನು ಯಾವತ್ತಿಗೂ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅರ್ಧಂಬರ್ಧ ಓದಬಾರದು ಅಥವಾ ಅಪೂರ್ಣವಾಗಿ ಕೇಳಬಾರದು ಯಾವತ್ತಿಗೂ ಹನುಮಾನ್ ಚಾಲೀಸಾ ವನ್ನು ಸಂಪೂರ್ಣವಾಗಿ ಓದಿದ ನಂತರವೇ ನಿಮ್ಮ ಸ್ಥಾನದಿಂದ ನೀವು ಏಳಬೇಕು ಶ್ಲೋಕದ ಉಚ್ಚಾರಣೆಯನ್ನು ಸರಿಯಾಗಿ ಮಾಡಿ ಹನುಮಾನ್ ಚಾಲೀಸ ವನ್ನು ಓದುವಾಗ ಭಗವಂತನಾದ ಶ್ರೀರಾಮ ಹಾಗೂ ತಾಯಿ ಸೀತಾಮಾತೆ ನಮಸ್ಕಾರ ಮಾಡಿಕೊಂಡು ಓದಿ ಎರಡನೇ ವಿಷಯ ಒಂದು ವೇಳೆ ನೀವೇನಾದರೂ ಯಾವುದೇ ರೋಗದಿಂದ ಬಳಲುತ್ತಾ ಇದ್ದರೆ ನಿಮಗೇನಾದರೂ
ಯಾವುದಾದರೂ ಮಾನಸಿಕ ರೋಗ ಇದ್ದರೆ ಇಲ್ಲಿ ನೀವು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ ಒಂದು ಆಸನದ ಮೇಲೆ ಕುಳಿತುಕೊಂಡು ಹನುಮಾನ್ ಚಾಲೀಸವನ್ನು ಓದಬೇಕು ಇದರಿಂದ ಎಲ್ಲಾ ರೋಗಗಳ ನಾಶವಾಗುತ್ತದೆ ಇಲ್ಲಿ ನಿಮಗೆ ಆರೋಗ್ಯದ ಅನುಭವ ಆಗುತ್ತದೆ ಮೂರನೆಯ ವಿಷಯ ಯಾವುದಾದರೂ ಮಹತ್ವಪೂರ್ಣ ಕಾರ್ಯವನ್ನು ಮಾಡುವಾಗ ಪದೇ ಪದೇ ವಿಜ್ಞೆಗಳು ಎದುರಾಗುತ್ತಿದ್ದರೆ ಎಷ್ಟೇ ಪ್ರಯತ್ನ ಮಾಡಿದರು ನಿರಾಸೆ ಆಗುತ್ತಿದ್ದರೆ ಮನುಷ್ಯರು ಪೂರ್ವದತ್ತ ಮುಖ ಮಾಡಿ ಕುಳಿತುಕೊಂಡು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನೂರು ಬಾರಿ ಹನುಮಾನ್ ಚಾಲೀಸವನ್ನು ಓದಬೇಕು ವಿಘ್ನಗಳೆಲ್ಲ ನಷ್ಟವಾಗುತ್ತದೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತಾ ಇಲ್ಲ ಅಂದರೆ ಸ್ಮರಣಶಕ್ತಿ ದುರ್ಬಲ ಆಗಿದೆ ಅಂದರೆ ಇವರು ಪ್ರತಿದಿನ ಓದುವ ಮುನ್ನ ಉತ್ತರ ದಿಕ್ಕಿನ ಕಡೆಗೆ ಮುಖಮಾಡಿ ಕುಳಿತುಕೊಂಡು ಹನುಮಾನ್ ಚಾಲೀಸವನ್ನು ಓದಬೇಕು ಒಂದು ವೇಳೆ ಪದೇ ಪದೇ ಹಣ ವ್ಯರ್ಥವಾಗಿ ಖರ್ಚಾಗುತ್ತ ಇದ್ದರೆ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ ಆಗಲು ಸಹ ಉತ್ತರ ದಿಕ್ಕಿನ ಕಡೆಗೆ ಮುಖಮಾಡಿ ಕುಳಿತುಕೊಂಡು ಹನುಮಾನ್ ಚಾಲೀಸ ವನ್ನು ಓದಬೇಕು ಮೃತ್ಯುವಿನ ಭಯ ಕಾಡುತ್ತಾ ಇದ್ದರೆ ಯಾವುದಾದರೂ ಶತ್ರುಗಳು
ನಿಮಗೆ ಕಾಟ ಕೊಡುತ್ತಿದ್ದಾರೆ ಮನುಷ್ಯರು ದಕ್ಷಿಣ ದಿಕ್ಕಿನ ಕಡೆಗೆ ಮುಖಮಾಡಿ ಕುಳಿತುಕೊಂಡು ಹನುಮಾನ್ ಚಾಲೀಸವನ್ನು ಓದಬೇಕು ಆರನೆಯ ಮಾತು ಪಶ್ಚಿಮ ದಿಕ್ಕು ಮನೆಯಲ್ಲಿ ಪದೇಪದೇ ವಾದಗಳು ಕ್ಲೇಶ ದುಃಖಗಳು ಬರ್ತಾ ಇದ್ದರೆ ಒಂದು ಪಾತ್ರೆಯಲ್ಲಿ ನೀರನ್ನು ತುಂಬಿ ಅದನ್ನು ನಿಮ್ಮ ಮುಂದೆ ಇಟ್ಟುಕೊಳ್ಳಿ ಪಶ್ಚಿಮ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಂಡುಹನುಮಾನ್ ಚಾಲೀಸ ವನ್ನು ಚೆನ್ನಾಗಿ ಓದಿ ನಂತರ ಆ ಪಾತ್ರೆಯಲ್ಲಿ ಇರುವ ನೀರನ್ನು ಮನೆಯ ತುಂಬಾ ಸಿಂಪಡಿಸಿ ಇದರಿಂದ ಮನೆಯಲ್ಲಿರುವ ಎಲ್ಲಾ ನಗರತ್ಮಕ ಶಕ್ತಿಗಳ ದೂರವಾಗುತ್ತವೆ ಈ ರೀತಿ ನೀವು ಹನುಮಾನ್ ಚಾಲೀಸವನ್ನು ಓದಿಕೊಂಡು ಜೀವನದ ಎಲ್ಲಾ ರೀತಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555