Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

18/06/2025 7:50 AM

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭೇಟಿಯಾಗಲಿರುವ ಡೊನಾಲ್ಡ್ ಟ್ರಂಪ್ !

18/06/2025 7:43 AM

BREAKING : ಉಚಿತ `ಆಧಾರ್ ಕಾರ್ಡ್’ ನವೀಕರಣದ ದಿನಾಂಕ 2026ರ ಜೂ.14ರವರೆಗೆ ವಿಸ್ತರಣೆ : `UIDAI’ ಘೋಷಣೆ.!

18/06/2025 7:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀಹರಿಯ ಈ 10 ಮಂತ್ರ ಪಠಿಸಿದರೆ 24 ಗಂಟೆಯಲ್ಲಿ ಇದರ ಪ್ರಭಾವದಿಂದ ಜೀವನವೇ ಬದಲಾಗುತ್ತೆ
KARNATAKA

ಶ್ರೀಹರಿಯ ಈ 10 ಮಂತ್ರ ಪಠಿಸಿದರೆ 24 ಗಂಟೆಯಲ್ಲಿ ಇದರ ಪ್ರಭಾವದಿಂದ ಜೀವನವೇ ಬದಲಾಗುತ್ತೆ

By kannadanewsnow0915/05/2025 11:53 AM

ಭಗವಾನ್‌ ವಿಷ್ಣುವಿನ ಈ 10 ಮಂತ್ರಗಳನ್ನು ಯಾರು ನಿಯಮಿತವಾಗಿ ಪಠಿಸುತ್ತಾರೋ ಅವರು ತೊಂದರೆಗಳಿಂದ ಮುಕ್ತಿ ಹೊಂದಿ, ಸಂಪತ್ತು ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀಹರಿಯ ಆ 10 ಶಕ್ತಿಶಾಲಿ ಮಂತ್ರಗಳಾವುವು ಗೊತ್ತೇ..?

ಗುರು ಮತ್ತು ಗುರುವಾರದ ಅಧಿಪತಿಯನ್ನು ಭಗವಾನ್ ಮಹಾವಿಷ್ಣು ಎಂದು ಹೇಳಲಾಗುತ್ತದೆ. ಗುರುವಾರ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರುದೋಷವಿದ್ದರೆ ಗುರುವಾರದಂದು ಶ್ರೀ ಹರಿ ನಾರಾಯಣ ಮತ್ತು ಬೃಹಸ್ಪತಿ ದೇವರನ್ನು ಪೂಜಿಸುವ ಸಂಪ್ರದಾಯ ಮತ್ತು ಪದ್ಧತಿಯಿದೆ. ಈ ದಿನ ಉಪವಾಸ ವ್ರತವನ್ನು ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೇ, ಮನೆಯಲ್ಲಿ ಹಣದ ಕೊರತೆ ಕೂಡ ಇರುವುದಿಲ್ಲ. ಈ ದಿನ ಭಗವಾನ್ ವಿಷ್ಣುವಿನ ಪೂಜೆಯ ಜೊತೆಗೆ ಲಕ್ಷ್ಮೀ ದೇವಿಯನ್ನು ಪೂಜಿಸುವುದು ಕೂಡ ಶ್ರೇಯಸ್ಕರವಾಗಿರುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ನಿತ್ಯವೂ ಭಗವಾನ್ ವಿಷ್ಣುವಿನ ಮಂತ್ರಗಳನ್ನು ಪಠಿಸುವುದರಿಂದ ಶುಭ ಫಲಗಳು ಲಭಿಸುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಭಗವಾನ್ ವಿಷ್ಣುವಿನ ಮಂತ್ರಗಳನ್ನು ನಿಯಮಿತವಾಗಿ ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಒಬ್ಬ ವ್ಯಕ್ತಿಯು ಸಂಪತ್ತು ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಗುರುವಾರ ನಾವು ಪಠಿಸಬೇಕಾದ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ..

ಭಗವಾನ್‌ ಶ್ರೀಹರಿ ವಿಷ್ಣುವಿನ ಪವಿತ್ರ ಮಂತ್ರಗಳು:
1. ” *ಓಂ ನಮೋ ಭಗವತೇ ವಾಸುದೇವಾಯ*”

2. ” *ಶ್ರೀಕೃಷ್ಣ ಗೋವಿಂದ ಹರೇ ಮುರಾರೇ* |
*ಹೇ ನಾಥ ನಾರಾಯಣ ವಾಸುದೇವಾಯ* ||”

3. ” *ಓಂ ನಾರಾಯಣಾಯ ವಿದ್ಮಹೇ* |
*ವಾಸುದೇವಾಯ ಧೀಮಹಿ* |
*ತನ್ನೋ ವಿಷ್ಣುಃ ಪ್ರಚೋದಯಾತ್‌* ||”

4. ” *ಓಂ ವಿಷ್ಣವೇ ನಮಃ*”

5. ” *ಓಂ ಹೂಂ ವಿಷ್ಣವೇ ನಮಃ* ”

6. ” *ಓಂ ನಮೋ ನಾರಾಯಣಾಯ* “|

*ಶ್ರೀ ಮನ್‌ ನಾರಾಯಣ ನಾರಾಯಣ ಹರಿ ಹರಿ* ”

7. ಲಕ್ಷ್ಮಿ ವಿನಾಯಕ ಮಂತ್ರ:
” *ದಂತಾಭಯೇ ಚಕ್ರಧರೋ ದಧಾನಂ*
*ಕರಾಗ್ರಗಂ ಸ್ವರ್ಣಘಟಂ ತ್ರಿನೇತ್ರಂ*|
*ಧೃತಾಬ್ಜಯಾ ಲಿಂಗಿತಮಾಬ್ದಿ ಪುತ್ರಾಯ ಲಕ್ಷ್ಮೀ ಗಣೇಶಂ ಕನಕಾಭಮಿಢೇ*||”

8. ಧನ-ಅದೃಷ್ಟ ಮತ್ತು ಸಂಪನ್ನತೆಯ ಮಂತ್ರ:
” *ಓಂ ಭೂರಿದಾ ಭೂರಿ ದೇಹಿನೋ, ಮಾ ದಭ್ರಂ ಭೂರ್ಯಾ ಭರ* |
*ಭೂರಿ ಘೋದಿಂದ್ರ ದಿಸ್ತಸಿ*|
*ಓಂ ಭೂರಿದಾ ತ್ಯಸಿ ಶೃತಃ ಪುರುತ್ರಾ ಶೂರ ವೃತ್ರಹನ್‌*|
*ಆ ನೋ ಭಜಸ್ವ ರಾಧಸಿರಾಧಸಿ*|”

9. ಸರಳ ವಿಷ್ಣು ಮಂತ್ರ:
– ” *ಓಂ ಅಂ ವಾಸುದೇವಾಯ ನಮಃ* ”
– ” *ಓಂ ಆಂ ಸಂಕರ್ಷಣಾಯ ನಮಃ* ”
– ” *ಓಂ ಅಂ ಪ್ರದ್ಯುಮ್ನಾಯ ನಮಃ*”
– ” *ಓಂ ಅಃ ಅನಿರುದ್ಧಾಯ ನಮಃ’* ‘
– ” *ಓಂ ನಾರಾಯಣಾಯ ನಮಃ*”

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

10. ವಿಷ್ಣು ಪಂಚರೂಪ ಮಂತ್ರ:
” *ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್‌*|
*ಹ್ರೀಂ ತಸ್ಯ ಸ್ಮರೇಣಮಾತ್ರೇಣ ಹೃತಂ ನಷ್ಟಂ ಚ ಲಭ್ಯತೇ*||”

ಗುರುವಾರದಂದು ಈ 10 ವಿಷ್ಣು ಮಂತ್ರಗಳನ್ನು ಪಠಿಸುವುದರಿಂದ ನಮ್ಮೆಲ್ಲಾ ಕಷ್ಟಗಳು ದೂರಾಗಲು ಪ್ರಾರಂಭವಾಗುತ್ತದೆ. ಈ ಮಂತ್ರಗಳು ನಮಗೆ ಲಕ್ಷ್ಮಿ ದೇವಿಯ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ. ಈ ಮಂತ್ರಗಳನ್ನು ಯಾರು ಬೇಕಾದರೂ ಸರಳವಾದ ವಿಧಿ – ವಿಧಾನಗಳ ಮೂಲಕ, ಶ್ರದ್ಧೆಯಿಂದ ಪಠಿಸಬಹುದಾಗಿದೆ.

Share. Facebook Twitter LinkedIn WhatsApp Email

Related Posts

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

18/06/2025 7:50 AM1 Min Read

GOOD NEWS : ರಾಜ್ಯದ ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ಗುಡ್ ನ್ಯೂಸ್ : ಏ. 1ರಿಂದಲೇ ಮುಂಗಾರು ಪರಿಹಾರ ಜಾರಿಗೆ ಸರ್ಕಾರ ಆದೇಶ.!

18/06/2025 7:17 AM2 Mins Read

ಬೆಂಗಳೂರಿಗರೇ ಗಮನಿಸಿ : ಇಂದು ನಗರದ ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

18/06/2025 7:13 AM1 Min Read
Recent News

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

18/06/2025 7:50 AM

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭೇಟಿಯಾಗಲಿರುವ ಡೊನಾಲ್ಡ್ ಟ್ರಂಪ್ !

18/06/2025 7:43 AM

BREAKING : ಉಚಿತ `ಆಧಾರ್ ಕಾರ್ಡ್’ ನವೀಕರಣದ ದಿನಾಂಕ 2026ರ ಜೂ.14ರವರೆಗೆ ವಿಸ್ತರಣೆ : `UIDAI’ ಘೋಷಣೆ.!

18/06/2025 7:29 AM

GOOD NEWS : ರಾಜ್ಯದ ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ಗುಡ್ ನ್ಯೂಸ್ : ಏ. 1ರಿಂದಲೇ ಮುಂಗಾರು ಪರಿಹಾರ ಜಾರಿಗೆ ಸರ್ಕಾರ ಆದೇಶ.!

18/06/2025 7:17 AM
State News
KARNATAKA

BIG NEWS : ಉನ್ನತ ಶಿಕ್ಷಣದಲ್ಲೂ `ಪರಿಸರ ಪಠ್ಯ’ : CM ಸಿದ್ದರಾಮಯ್ಯ ಘೋಷಣೆ

By kannadanewsnow5718/06/2025 7:50 AM KARNATAKA 1 Min Read

ಬೆಂಗಳೂರು : ಉನ್ನತ ಶಿಕ್ಷಣದಲ್ಲಿ ಪರಿಸರವನ್ನು ಪಠ್ಯಕ್ರಮವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ರಾಜ್ಯ ಮಾಲೀನ್ಯ ನಿಯಂತ್ರಣ…

GOOD NEWS : ರಾಜ್ಯದ ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ಗುಡ್ ನ್ಯೂಸ್ : ಏ. 1ರಿಂದಲೇ ಮುಂಗಾರು ಪರಿಹಾರ ಜಾರಿಗೆ ಸರ್ಕಾರ ಆದೇಶ.!

18/06/2025 7:17 AM

ಬೆಂಗಳೂರಿಗರೇ ಗಮನಿಸಿ : ಇಂದು ನಗರದ ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

18/06/2025 7:13 AM

BIG NEWS : ರಾಜ್ಯದ ‘ಅಂಜನಾದ್ರಿ ಬೆಟ್ಟ’ ಸೇರಿ 11 ಪ್ರವಾಸಿ ತಾಣಗಳಲ್ಲಿ ‘ಕೇಬಲ್ ಕಾರ್’ ಅಳವಡಿಕೆ : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.!

18/06/2025 6:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.