Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್,ಡೀಸೆಲ್ ಬಳಿಕ `CNG’ ಬೆಲೆಯೂ 2 ರೂಪಾಯಿ ಏರಿಕೆ | CNG price hike

ಯುಪಿ ಚಂಡಮಾರುತದ ಅಟ್ಟಹಾಸಕ್ಕೆ 111 ಬಲಿ: ಸಂತಾಪ ಸೂಚಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್!

BREAKING: ಇರಾನ್ ಯುದ್ಧದ ಎಫೆಕ್ಟ್: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಕೆ | Petrol Diesel price hike

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಕ್ಷಣ ಹಣದ ಅವಶ್ಯಕತೆ ಇದ್ದರೆ ಈ ನಂಬರ್ ಮನಸಿನಲ್ಲಿ ಹೇಳಿಕೊಳ್ಳಿ, ಅಚ್ಚರಿ ಎನ್ನುವಂತೆ ಹಣ ಬಂದು ಕೈ ಸೇರುತ್ತದೆ.!
KARNATAKA

ತಕ್ಷಣ ಹಣದ ಅವಶ್ಯಕತೆ ಇದ್ದರೆ ಈ ನಂಬರ್ ಮನಸಿನಲ್ಲಿ ಹೇಳಿಕೊಳ್ಳಿ, ಅಚ್ಚರಿ ಎನ್ನುವಂತೆ ಹಣ ಬಂದು ಕೈ ಸೇರುತ್ತದೆ.!

By ವಸಂತ ಬಿ ಈಶ್ವರಗೆರೆ

ಮನುಷ್ಯನಿಗೆ ಹಣದ ಅವಶ್ಯಕತೆ ಯಾವಾಗಲೂ ಇದ್ದೇ ಇರುತ್ತದೆ. ಮನುಷ್ಯನ ಬಹುತೇಕ ಎಲ್ಲಾ ಕಷ್ಟಗಳನ್ನು ಹಣದಿಂದ ಪರಿಹಾರ ಮಾಡಬಹುದಾದ ಕಾರಣ ಹಣಕ್ಕೆ ಇಷ್ಟು ಪ್ರಾಮುಖ್ಯತೆ. ಜೀವನದಲ್ಲಿ ಕಷ್ಟ ಬಂದಾಗ ಅವಶ್ಯಕತೆಗೆ ಬೇಕಾದಷ್ಟು ಹಣ ಇಲ್ಲದಿದ್ದರೆ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಕೆಲವೊಮ್ಮೆ ಸಾಲವು ಕೂಡ ಸಿಗುವುದಿಲ್ಲ ನೀವು ಉಳಿಸಿದ್ದ ಹಡವು ಕೂಡ ನಿಮಗೆ ಸಿಗುವುದಿಲ್ಲ. ಯಾರನ್ನು ಕೇಳಿದರು ವಾಯಿದೆ ಹೇಳುತ್ತಿರುತ್ತಾರೆ. ಅಂತಹ ಸಮಯದಲ್ಲಿ ನೀವು ಆದಷ್ಟು ಬೇಗ ನಿಮಗೆ ಹಣ ಬರುವಂತೆ ಮಾಡಿಕೊಳ್ಳಲು ಒಂದು ಸಣ್ಣ ತಂತ್ರವನ್ನು ಮಾಡಬಹುದು ಇದು ನೀವು ಯೂನಿವರ್ಸಿಗೆ ಕಳಿಸುವ ಮೆಸೇಜ್ ಆಗಿರುತ್ತದೆ.ನಿಮ್ಮ ಪೂರ್ವಜನ್ಮದ ಪುಣ್ಯ ಅಥವಾ ಈ ಜನ್ಮದ ನಿಮ್ಮ ಒಳ್ಳೆ ಗುಣ ನಡತೆ ಇವುಗಳ ಕಾರಣದಿಂದಾಗಿ ಇದು ಫಲಿಸಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ನಿಮ್ಮ ಯಾವುದೇ ಸಮಸ್ಯೆ ಪರಿಹಾರಕ್ಕೆ ತಕ್ಷಣವೇ ಹಣ ಯಾವುದಾದರೂ ಮೂಲದಿಂದ ಬರಬೇಕು ಎಂದರೆ ಈಗ ನಾವು ಹೇಳುವ ಈ ಸರಳ ತಂತ್ರವನ್ನು ಮಾಡಿ. ಇದು ಮೂರು ಹಂತಗಳನ್ನು ಹೊಂದಿರುತ್ತದೆ ಈ ಮೂರು ಉಪಾಯಗಳನ್ನು ಮಾಡಿ ಮುಗಿಸುವ ಒಳಗೆ ನಿಮಗೆ ಹಣ ಬರುವ ಮುನ್ಸೂಚನೆ ಸಿಗುತ್ತದೆ ಅಥವಾ ಹಣವೇ ಹರಿದು ಬರುತ್ತದೆ.

ಮೊದಲನೇದಾಗಿ ನೀವು ನಿಮ್ಮ ಎಡ ಕೈ, ಎಡ ಭುಜ ಅಥವಾ ದೇಹದ ಎಡಭಾಗದಲ್ಲಿ ಯಾವುದಾದರೂ ಒಂದು ಕಡೆ ಮ್ಯಾಜಿಕಲ್ ನಂಬರ್ ಎಂದು ಕರೆಸಿಕೊಡುವ ಈ ನಂಬರ್ ಗಳನ್ನು ಪಡೆದುಕೊಳ್ಳಬೇಕು. ಅದು ಯಾವ ನಂಬರ್ ಎಂದರೆ ಕ್ರಮವಾಗಿ 520, 741, 777 ಎಂದು ಒಂದರ ಹಿಂದೆ ಒಂದನ್ನು ಬರೆಯಿರಿ ಅದರ ಸುತ್ತ ಸರ್ಕಲ್ ಬರೆಯಬೇಕು.
ಇದಾದ ನಂತರ ನೀವು ನಂಬಿಕೆಯಿಂದ ನಿಮ್ಮ ಇಷ್ಟ ದೇವವನ್ನು ಹಣದ ಸಮಸ್ಯೆ ಪರಿಹಾರ ಮಾಡುವಂತೆ ಬೇಡಿಕೊಳ್ಳಬೇಕು. 520 ಸಂಖ್ಯೆಯನ್ನು ಹಣದ ಮಳೆ ಎಂದು ಕರೆಯುತ್ತಾರೆ. 741 ಈ ಸಂಖ್ಯೆಗೆ ಏನನ್ನಾದರೂ ಮಾಡುವ ಶಕ್ತಿ ಇರುತ್ತದೆ, 777 ಈ ಸಂಖ್ಯೆಯನ್ನು ಮಿರಾಕಲ್ ಉಂಟುಮಾಡುವ ಸಂಖ್ಯೆ ಎಂದು ಕರೆಯುತ್ತಾರೆ.

ಇವುಗಳ ಚಮತ್ಕಾರದಿಂದಾಗಿ ಖಂಡಿತವಾಗಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಹಣದ ಸಮಸ್ಯೆ ಇದ್ದಾಗ ಮಾತ್ರ ಅಲ್ಲದೆ ಪ್ರತಿದಿನವೂ ಕೂಡ ನೀವು ಇದನ್ನು ಮಾಡಬಹುದು. ಎರಡನೇ ಹಂತದಲ್ಲಿ ನೀವು ಒಂದು ಕಾಗದದ ಮೇಲೆ ನಿಮ್ಮ ಹೆಸರನ್ನು ಬರೆದು ಅದರ ಸುತ್ತ ಚಿಕ್ಕ ಸರ್ಕಲ್ ಬರೆದು ಮೇಲೆ 777, ಕೆಳಗೆ 741 ಮತ್ತು ಮಧ್ಯದಲ್ಲಿ 520 ಬರೆದು ಮತ್ತೊಂದು ವೃತ್ತವನ್ನು ಇವುಗಳ ಸುತ್ತ ಎಳೆಯಬೇಕು.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಇದನ್ನು ಲ್ಯಾಮಿನೇಷನ್ ಮಾಡಿಸಿ ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಇದನ್ನು ನೋಡುತ್ತಾ ಯುನಿವರ್ಸಿಗೆ ಹಣ ಸಿಗುವಂತೆ ಮಾಡಲು ಪ್ರಾರ್ಥನೆ ಮಾಡಬೇಕು. ಮತ್ತು ಮೂರನೇ ಹಂತ ಏನೆಂದರೆ ನಿಮಗೆ ಹಣ ಸಿಗುವವರೆಗೂ ದಿನಕ್ಕೆ ಕನಿಷ್ಠ ಐದು ಬಾರಿ ಆದರೂ ಸ್ವಿಚ್ ವರ್ಡ್ ಆದ ಡಿವೈಡ್ ಮಿರಾಕಲ್ 520 ಎನ್ನುವುದನ್ನು ಹೇಳುತ್ತಿದ್ದರೆ 30 ದಿನದ ಒಳಗೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. 520, 741, 777 ಈ ಮೊಬೈಲ್ ಸಂಖ್ಯೆಗಳು ಸಿಕ್ಕರೆ ಅದನ್ನು ಖರೀದಿಸಿದರು ಕೂಡ ಬಹಳ ಒಳ್ಳೆಯದಾಗುತ್ತದೆ.

Share. Facebook Twitter LinkedIn WhatsApp Email

Related Posts

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ :ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ

1 Min Read

ರಾಜ್ಯ ಸರ್ಕಾರದಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಪೊಲೀಸ್ ಇಲಾಖೆಯಲ್ಲಿ 8,176 ಹುದ್ದೆಗಳ ಭರ್ತಿಗೆ ಚಾಲನೆ | Police Recruitment

1 Min Read

GOOD NEWS : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ‘ಬಿ’ ಖಾತಾದಿಂದ ‘ಎ’ ಖಾತೆಗೆ ಬದಲಾಯಿಸಲು ಶೇ. 2ರಷ್ಟು ಮಾತ್ರ ಶುಲ್ಕ!

1 Min Read
Recent News

BREAKING : ಜನಸಾಮಾನ್ಯರಿಗೆ ಬಿಗ್ ಶಾಕ್ : ಪೆಟ್ರೋಲ್,ಡೀಸೆಲ್ ಬಳಿಕ `CNG’ ಬೆಲೆಯೂ 2 ರೂಪಾಯಿ ಏರಿಕೆ | CNG price hike

ಯುಪಿ ಚಂಡಮಾರುತದ ಅಟ್ಟಹಾಸಕ್ಕೆ 111 ಬಲಿ: ಸಂತಾಪ ಸೂಚಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್!

BREAKING: ಇರಾನ್ ಯುದ್ಧದ ಎಫೆಕ್ಟ್: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಕೆ | Petrol Diesel price hike

​ಕೆಂಪು ಕೋಟೆ ಕಾರು ಸ್ಫೋಟ ಪ್ರಕರಣ: 10 ಆರೋಪಿಗಳ ವಿರುದ್ಧ 7,500 ಪುಟಗಳ ಬೃಹತ್ ದೋಷಾರೋಪ ಪಟ್ಟಿ ಸಲ್ಲಿಸಿದ NIA!

State News
KARNATAKA

Rain Alert : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ :ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯ ಕೆಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ…

ರಾಜ್ಯ ಸರ್ಕಾರದಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಪೊಲೀಸ್ ಇಲಾಖೆಯಲ್ಲಿ 8,176 ಹುದ್ದೆಗಳ ಭರ್ತಿಗೆ ಚಾಲನೆ | Police Recruitment

GOOD NEWS : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ‘ಬಿ’ ಖಾತಾದಿಂದ ‘ಎ’ ಖಾತೆಗೆ ಬದಲಾಯಿಸಲು ಶೇ. 2ರಷ್ಟು ಮಾತ್ರ ಶುಲ್ಕ!

ತಾಯಿಯನ್ನು ನೋಡಿಕೊಳ್ಳದ ಮಗಳಿಗೆ ಶಾಕ್ : ಆಸ್ತಿ ವಾಪಸ್ ನೀಡುವಂತೆ ಹೈಕೋರ್ಟ್ ಮಹತ್ವದ ಆದೇಶ| Karnataka High Court

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.