ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನೆಯಲ್ಲಿ ಧನಲಕ್ಷ್ಮೀಯು ಸ್ಥಿರವಾಗಿ ನಿಲ್ಲಬೇಕೆಂದರೆ ಯಾವುದೇ ಕಾರಣಕ್ಕೂ ಈ ಕೆಲವೊಂದು ತಪ್ಪುಗಳನ್ನ ಮಾಡಬಾರದು. ಹಾಗಾದರೆ ಮನೆಯಲ್ಲಿ ಹಣವನ್ನು ಎಣಿಸುವ ಸಮಯದಲ್ಲಿ ಯಾವ ತಪ್ಪನ್ನೂ ಮಾಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಬೀರುವಿನಲ್ಲಿ ಇರುವ ಹಣವನ್ನು ಅಥವಾ ಹೊರಗಡೆಯಿಂದ ತಂದ ಹಣವನ್ನು ಹಾಸಿಗೆ ಮೇಲೆ ಕುಳಿತುಕೊಂಡು ಎನಿಸುತ್ತಿರುತ್ತೇವೆ, ನೆಲದ ಮೇಲೆ ಕುಳಿತುಕೊಂಡು ಹಣವನ್ನು ಎಣಿಕೆ ಮಾಡುವುದು, ಟೇಬಲ್ ಮೇಲೆ ಕುಳಿತುಕೊಂಡು ಎಣಿಕೆ ಮಾಡುತ್ತಿರುತ್ತೇವೆ, ಆದರೆ ಈ ರೀತಿಯ ತಪ್ಪನ್ನು ಎಂದಿಗೂ ಮಾಡಬಾರದು. ಈ ರೀತಿ ತಪ್ಪನ್ನು ಮಾಡಿದರೆ ಧನಲಕ್ಷ್ಮೀಯು ಮನೆಯಲ್ಲಿ ಸ್ಥಿರವಾಗಿ ವಾಸಿಸುವುದಿಲ್ಲ ಹಾಗೂ ಕೋಪಗೊಳ್ಳುತ್ತಾಳೆ.
ಸಾಮಾನ್ಯವಾಗಿ ಹಣವು ಲಕ್ಷ್ಮಿಯ ಪ್ರಧಾನವಾಗಿರುತ್ತದೆ. ಹಣವನ್ನು ಲಕ್ಷ್ಮಿಯ ಸ್ವರೂಪ ಎಂದು ಪೂಜೆ ಮಾಡುವುದರಿಂದ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಹಣವನ್ನು ಎಣಿಸುವಾಗ ನೆಲದ ಮೇಲೆ ಒಂದು ಚಾಪೆಯನ್ನು ಹಾಸಿಕೊಂಡು ಅದರ ಮೇಲೆ ಒಂದು ಬಿಳಿ ವಸ್ತ್ರವನ್ನು ಇಟ್ಟು ತದ ನಂತರ ಅದರ ಮೇಲೆ ಹಣವನ್ನು ಇಟ್ಟು ಎಣಿಕೆ ಮಾಡಬೇಕು. ಇದರಿಂದ ಲಕ್ಷ್ಮೀದೇವಿ ಸಂತುಷ್ಟರಾಗುತ್ತಾರೆ ಹಾಗೂ ನಿಮ್ಮ ಧನವನ್ನು ವೃದ್ಧಿಸುತ್ತಾಳೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಣವನ್ನು ಎಣಿಸುವಾಗ ಕೌಂಟ್ ಎಂಬ ಪದವನ್ನು ಆಗಾಗ ಬಳಸುತ್ತಿದ್ದರೆ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಹಣವು ದುಪ್ಪಟ್ಟು ಆಗುತ್ತದೆ. ಒಂದು ವೇಳೆ ಬೀರುವಿನ ಒಳಗೆ ಕೋರ್ಟಿಗೆ ಸಂಬಂಧಪಟ್ಟ ಪತ್ರ, ಸಾಲಕ್ಕೆ ಸಂಬಂಧಪಟ್ಟ ಪತ್ರ, ಇಎಂಐ ಸಂಬಂಧಿಸಿದ ಪತ್ರದ ಪಕ್ಕ ನೀವು ಕಷ್ಟಪಟ್ಟು ದುಡಿದ ಹಣವನ್ನು ಇಟ್ಟರೆ ಆ ಹಣವೆಲ್ಲವೂ ನಶಿಸಿಹೋಗುತ್ತದೆ. ಅದೇ ರೀತಿ ಕಬ್ಬಿಣದ ವಸ್ತುಗಳ ಜೊತೆಗೂ ಸಹ ಹಣವನ್ನು ಇಡಬಾರದು ಏಕೆಂದರೆ ಇದರಿಂದ ಲಕ್ಷ್ಮೀದೇವಿ ಕೋಪಗೊಂಡು ಸಂಪತ್ತನ್ನು ಕಸಿದುಕೊಳ್ಳುತ್ತಾಳೆ.
ಒಂದು ವೇಳೆ ಸಾಯಂಕಾಲದ ಸಮಯದಲ್ಲಿ ಕಾರ್ಡ್ಸ್ ಆಟ ಆಡುವುದು,ಚೌಕಬಾರ ಆಟ ಆಡುವುದು, ಅಳಗುಳಿಮನೆ ಆಟವನ್ನು ಆಡುವುದು ಮಾಡಿದರೆ ದರಿದ್ರ ಲಕ್ಷ್ಮಿ ಮನೆಗೆ ಪ್ರವೇಶವನ್ನು ಮಾಡುತ್ತಾಳೆ. ಧನಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗಬೇಕು ಎಂದರೆ ಶುಕ್ರವಾರದ ದಿನ ಸ್ನಾನ ಮಾಡುವ ನೀರಿಗೆ ಸ್ವಲ್ಪ ಏಲಕ್ಕಿ ಪುಡಿ,ಚಂದನದ ಹೂವು ಹಾಕಿಕೊಂಡು ಸ್ನಾನವನ್ನು ಮಾಡುವುದರಿಂದ ಧನಲಕ್ಷ್ಮಿ ಅನುಗ್ರಹವು ಪ್ರಾಪ್ತಿಯಾಗುತ್ತದೆ.ಅಡೆ ರೀತಿ ಶುಕ್ರವಾರದ ದಿನ ಸಾಯಂಕಾಲ ಎಳ್ಳೆಣ್ಣೆ,ಜಾಸ್ಮಿನ್ ಎಣ್ಣೆ, ಇಪ್ಪೆ ಎಣ್ಣೆ, ಹರಳೆಣ್ಣೆ, ಚಂದನದ ತೈಲ, ಸಂಪಿಗೆ ಎಣ್ಣೆ ಬಳಸಿ ಆರು ಬತ್ತಿಯನ್ನು ಮಾಡಿ ದೀಪ ಹಚ್ಚುವುದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559