ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಶಕ್ತಿ ಶಾಲಿಯದ ತಂತ್ರವನ್ನು ನೀವು ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನದಂದು ಮಾಡಬೇಕು ಏಕೆಂದರೆ ಇದು ತುಂಬಾ ಪ್ರಭಾವಶಾಲಿ ಮತ್ತು ಶಕ್ತಿಶಾಲಿಯಾದ ತಂತ್ರವಾಗಿದೆ. ಈ ತಂತ್ರವನ್ನ ನೀವು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯ ಬದಲಾವಣೆಯನ್ನ ಕಾಣಬಹುದಾಗಿದೆ. ನಿಮ್ಮ ಜೀವನದಲ್ಲಿರುವ ಶತ್ರುಗಳು ನೀವು ಮಾಡುವ ಉದ್ಯೋಗ ವ್ಯಾಪಾರದ ವ್ಯವಹಾರಗಳಲ್ಲಿ ತೊಂದರೆ ನೀಡುತ್ತಿದ್ದಾರೆ ಅವರು ಸಂಪೂರ್ಣವಾಗಿ ದೂರವಾಗಲು ಸಾಧ್ಯ
ಅಮಾವಾಸ್ಯೆ ಹುಣ್ಣಿಮೆ ದಿನ ಈ ತಂತ್ರ ಮಾಡಲು ಸಾಧ್ಯವಾಗಿಲ್ಲ ಎಂದರೆ ಭಾನುವಾರದ ದಿನವಾದರೂ ಕೂಡ ಈ ತಂತ್ರವನ್ನು ಮಾಡಬಹುದಾಗಿದೆ. ಕಾಲಭೈರಸ್ವಾಮಿಯನ್ನು ಸಂಪೂರ್ಣವಾಗಿ ನೆನೆದುಕೊಂಡು ಈ ಶಕ್ತಿಶಾಲಿಯಾದ ತಂತ್ರವನ್ನ ಮಾಡಿ. ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ಬರೆಯುವ ಮೂಲಕ ನಿಮ್ಮ ಜೀವನದಲ್ಲಿರುವ ಶತ್ರುಗಳನ್ನು ಸಂಪೂರ್ಣವಾಗಿ ನಾಶ ಮಾಡಿಕೊಳ್ಳಬಹುದು ಆ ಶಕ್ತಿಕಾಲಿಯಾದ ಮಂತ್ರ ಯಾವುದು ಎಂದರೆ ಓಂ ಆಘೋರ ಘೋರ ಶತ್ರು ನಾಶ ಸ್ವಹಾ. ನಂತರ ಅವರ ಫೋಟೋವನ್ನು ಮೊಟ್ಟೆ ಆ ಪಕ್ಕದಲ್ಲಿ ಇಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅವರ ಫೋಟೋ ಹಿಂಭಾಗದಲ್ಲಿ ಅವರ ಹೆಸರನ್ನ ಬರೆಯಬೇಕು. ಆ ಶಕ್ತಿಶಾಲಿ ಮಂತ್ರವನ್ನು ನೀವು 21 ಬಾರಿ ಪಠಣೆ ಮಾಡಬೇಕುಬಲಗೈಯಲ್ಲಿ ಆ ಮೊಟ್ಟೆಯನ್ನು ಹಿಡಿದು ನೀವು ಈ ಮಂತ್ರವನ್ನು ಪಠಣೆ ಮಾಡಬೇಕು ಈ ಮಂತ್ರ ಪಟನೆಯ ಮಾಡಿದ ನಂತರ ಒಂದು ಕಪ್ಪು ಬಟ್ಟೆಯ ಮೇಲೆ ಮೊಟ್ಟೆಯನ್ನ ಇಡಬೇಕು. ನಂತರ ಆ ಮೊಟ್ಟೆಯನ್ನು ನೀವು ಹುಣಸೆ ಮರದ ಬುಡದಲ್ಲಿ ಹಾಗೆ ಬರಬೇಕು. ಮೊಟ್ಟೆ ಏನಾಗಿದೆ ಎಂಬುದಾಗಿ ನೀವು ನೋಡಬಾರದು ಹಾಗೆ ಮನೆಗೆ ಬರಬೇಕು. ಶತ್ರುಗಳು ಸಂಪೂರ್ಣವಾಗಿ ನಾಶವಾಗುತ್ತಾರೆ.
ಏಕೆಂದರೆ ನಿಮ್ಮ ಜೀವನದ ಪ್ರತಿಯೊಂದು ಸಂದರ್ಭದಲ್ಲಿ ಕೂಡ ನಿಮಗೆ ಶತ್ರುಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯ. ನೀವು ಮಾಡುವಂತಹ ಉದ್ಯೋಗ ವ್ಯಾಪಾರ ವ್ಯವಹಾರ ಯಾವುದೆ ಆದರೂ ಕೂಡ ನಿಮಗೆ ತೊಂದರೆಯನ್ನು ನೀಡುತ್ತಾ ಇದ್ದರೆ ಅವರನ್ನು ನೀವು ದೂರ ಮಾಡಿಕೊಳ್ಳಲು ಈ ತಂತ್ರ ತುಂಬಾ ಶಕ್ತಿಶಾಲಿಯಾಗಿದೆ ನಿಮ್ಮ ಜೀವನದಲ್ಲಿರುವ ಶತ್ರುಗಳು ನಾಶ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559