‘ಸೋಂಪು’ ಕಾಳನ್ನ ಹೀಗೆ ತಿಂದರೆ ‘ಶುಗರ್ ಲೆವೆಲ್’ ಕಂಟ್ರೋಲ್ ಆಗೋದು ಪಕ್ಕಾ!
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದು ಒಂದು ಕಾಲದಲ್ಲಿ ಕೆಲವೇ ಕೆಲವು ವಯಸ್ಸಾದವರಲ್ಲಿ ಮಾತ್ರ ಕಾಣಿಸುತ್ತಿತ್ತು. ಆದ್ರೆ, ಈಗ ವಯಸ್ಸಿನ ಭೇದವಿಲ್ಲದೆ ಹಲವರಲ್ಲಿ ಕಂಡು ಬರುತ್ತಿದೆ. ಹತ್ತರಲ್ಲಿ ನಾಲ್ಕು ಜನರಿಗೆ ಮಧುಮೇಹವಿದೆ. ಆದ್ರೆ, ಹೆಚ್ಚು ಸಕ್ಕರೆ ಮಾರಕವಾಗಬಹುದು. ಇದು ದೇಹದ ಅಂಗಾಂಗಗಳಿಗೆ ಹಾನಿ ಮಾಡುತ್ತದೆ. ಆದರೆ ಒಮ್ಮೆ ಸಕ್ಕರೆ ಬಂದರೆ ಅದನ್ನ ಕಡಿಮೆ ಮಾಡುವುದು ತುಂಬಾ ಕಷ್ಟ. ಇದು ಸಂಪೂರ್ಣವಾಗಿ ಕಡಿಮೆಯಾಗದಿದ್ದರೂ ಹೆಚ್ಚಿನದನ್ನ ಸೋಂಪು ಕಾಳಿನಿಂದ ನಿಯಂತ್ರಿಸಬಹುದು ಎನ್ನುತ್ತಾರೆ … Continue reading ‘ಸೋಂಪು’ ಕಾಳನ್ನ ಹೀಗೆ ತಿಂದರೆ ‘ಶುಗರ್ ಲೆವೆಲ್’ ಕಂಟ್ರೋಲ್ ಆಗೋದು ಪಕ್ಕಾ!
Copy and paste this URL into your WordPress site to embed
Copy and paste this code into your site to embed