ಮನುಷ್ಯನ ಜೀವನದಲ್ಲಿ ಕಷ್ಟಗಳು ಎಂಬುದು ಸರ್ವೇಸಾಮಾನ್ಯ, ಎಷ್ಟೋಬಾರಿ ವ್ಯಕ್ತಿಯು ಎಷ್ಟೇ ಸಂಪಾದನೆ ಮಾಡಿದರು ಸಹ ಹಣವು ಅವನ ಕೈಯಲ್ಲಿ ನಿಲ್ಲುವುದಿಲ್ಲ, ಇನ್ನೂ ಕೆಲವೊಂದು ಬಾರಿ ಯಾರಿಗಾದರೂ ಸಾಲದ ರೂಪದಲ್ಲಿ ಹಣವನ್ನು ನೀಡಿದ್ದರೆ ಅದು ಕೂಡ ಸರಿಯಾದ ಸಮಯಕ್ಕೆ ಹಿಂತಿರುಗಿ ಬರುವುದಿಲ್ಲ. ಈ ರೀತಿ ಕಷ್ಟದ ಸಮಯದಲ್ಲಿ ಸಾಲವಾಗಿ ನೀಡಿದ್ದ ಹಣವು ನಮ್ಮ ಹತ್ತಿರ ಬರುತ್ತಿಲ್ಲ ಎಂದರೆ ತೆಂಗಿನಕಾಯಿಯಿಂದ ಯಾವ ರೀತಿ ಉಪಾಯವನ್ನು ಮಾಡಿದರೆ ಹಣವು ನಮ್ಮ ಬಳಿ ಬಂದು ಸೇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564
ಮೊದಲಿಗೆ ಶನಿವಾರದ ದಿನ ಬೆಳಿಗ್ಗೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಈಶ್ವರನನ್ನು ಸ್ಮರಿಸಿಕೊಂಡು ತೆಂಗಿನಕಾಯಿಯ ನಾರನ್ನು ತೆಗೆಯಬೇಕು. ಇದಾದನಂತರ ತೆಂಗಿನಕಾಯಿಯನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು ಕುಂಕುಮವನ್ನು ಅದ್ದಿಕೊಂಡು ಬಲಗೈಯ ಮಧ್ಯದ ಬೆರಳಿಂದ ಸ್ವಸ್ತಿಕ್ ಚಿಹ್ನೆಯನ್ನು ತೆಂಗಿನಕಾಯಿಯ ಮೇಲೆ ಬರೆಯಬೇಕು. ಇದಾದ ನಂತರ ಕೆಂಪು ದಾರ ಅಥವಾ ಕೆಂಪು ವಸ್ತ್ರವನ್ನು ತೆಗೆದುಕೊಂಡು ತೆಂಗಿನಕಾಯಿಯನ್ನು ಅದರ ಒಳಗೆ ಇಟ್ಟು ಸುತ್ತು ಕಟ್ಟಬೇಕು. ಈ ತೆಂಗಿನಕಾಯಿಯನ್ನು ದೇವರಕೋಣೆಯಲ್ಲಿ ಇಟ್ಟು ಒಂದು ದಿನಪೂರ್ತಿ ಪೂಜೆಯನ್ನು ಮಾಡಿರಬೇಕು.
ಈ ರೀತಿ ಮಾಡಿದ ನಂತರ ಶನಿವಾರದ ದಿನ ಸಾಯಂಕಾಲ ಹರಿಯುವ ನದಿಯಲ್ಲಿ ದೇವರಕೋಣೆಯಲ್ಲಿ ಪೂಜೆ ಮಾಡಿ ಇಟ್ಟಿದ್ದ ತೆಂಗಿನಕಾಯಿಯನ್ನು ಬಿಟ್ಟು ಬರಬೇಕು. ಒಂದು ವೇಳೆ ಹರಿಯುವ ನದಿ ಸಿಗದಿದ್ದರೆ ಯಾವುದಾದರೂ ದೊಡ್ಡದಾದ ಆಲದ ಮರ, ಅರಳಿ ಮರದ ಬುಡದ ಕೆಳಗೆ ಇಟ್ಟು ಬರಬೇಕು. ಈ ರೀತಿ ಮಾಡಿದ ನಂತರ ಮನೆಗೆ ಬಂದ ಮೇಲೆ ಒಂದು ಹಿಡಿ ಸಾಸಿವೆಯನ್ನು ತೆಗೆದುಕೊಂಡು ಮನೆಯ ಹಜಾರದಲ್ಲಿ ಚೆಲ್ಲಿ ತದನಂತರ ಮನೆಯೊಳಗೆ ಪ್ರವೇಶವನ್ನು ಮತ್ತೊಮ್ಮೆ ಮಾಡಬೇಕು.
ಈ ರೀತಿ ಮಾಡುವುದರಿಂದ ಸಾಕಷ್ಟು ದಿನದಿಂದ ನಿಮಗೆ ಹಿಂತಿರುಗಿ ಬರಬೇಕಾಗಿದ್ದ ಹಣವು ಸಕಾಲಕ್ಕೆ ನಿಮ್ಮ ಕೈಗೆ ಬಂದು ಸೇರುತ್ತದೆ. ಶನಿವಾರದ ದಿನ ತೆಂಗಿನಕಾಯಿಯನ್ನು ತೆಗೆದುಕೊಂಡು ಶಿವನಿಗೆ ಅಥವಾ ಮನೆದೇವರ ಮೇಲೆ ಸಂಕಲ್ಪ ಮಾಡಿಕೊಂಡು ಈ ಉಪಾಯವನ್ನು ಮಾಡಿದರೆ ಬಹಳ ಶ್ರೇಷ್ಠಕರವಾಗಿರುತ್ತದೆ.
ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರಸಿಗುತ್ತದೆ. ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564.
.