Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಕೇರಳ’ ಇನ್ಮುಂದೆ ‘ಕೇರಳಂ’: ಕೇಂದ್ರ ಸಚಿವ ಸಂಪುಟದ ಅನುಮೋದನೆ

24/02/2026 3:48 PM

BREAKING : ಕೇರಳ ಇನ್ಮುಂದೆ ‘ಕೇರಳಂ’ ; ಮರುನಾಮಕರಣ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್!

24/02/2026 3:46 PM

ಟಿ20 ಮಹಿಳಾ ವಿಶ್ವಕಪ್ 2026: ವೇಳಾಪಟ್ಟಿ ಪ್ರಕಟಿಸಿದ ಐಸಿಸಿ | ICC Women’s T20 World Cup 2026

24/02/2026 3:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತಾಂತ್ರಿಕ ಶಕ್ತಿ ಇರುವ ಕರಿ ಕಾಳು ಮೆಣಸಿನಿಂದ ಈ ಉಪಾಯ ಮಾಡಿದರೆ ಸಾಲದಬಾಧೆ ಶತ್ರು ದೃಷ್ಟಿ ನಕಾರಾತ್ಮಕ ದೃಷ್ಟಿ ಗಳು ದೂರಆಗುತ್ತದೆ!
KARNATAKA

ತಾಂತ್ರಿಕ ಶಕ್ತಿ ಇರುವ ಕರಿ ಕಾಳು ಮೆಣಸಿನಿಂದ ಈ ಉಪಾಯ ಮಾಡಿದರೆ ಸಾಲದಬಾಧೆ ಶತ್ರು ದೃಷ್ಟಿ ನಕಾರಾತ್ಮಕ ದೃಷ್ಟಿ ಗಳು ದೂರಆಗುತ್ತದೆ!

By kannadanewsnow0708/12/2024 10:50 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559, ಸಾಲಬಾಧೆ, ಹಣದ ಸಮಸ್ಯೆ,ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿ ಅದರಿಂದ ಹೊರಬರಬೇಕೆಂದರೆ ಕರಿಮೆಣಸಿನ ಕಾಳಿನಿಂದ ಈ ಉಪಾಯವನ್ನು ಮಾಡುವುದರಿಂದ ಆದಷ್ಟು ಬೇಗ ನಿಮ್ಮ ಆರ್ಥಿಕ ಸಂಕಷ್ಟದಿಂದ ಹಾಗೂ ಇನ್ನಿತರ ಕಷ್ಟಗಳಿಂದ ಹೊರಬರಬಹುದು. ಹಾಗಾದರೆ ಈ ಕರಿಮೆಣಸಿನ ಕಾಳಿನಿಂದ ಯಾವ ರೀತಿ ಉಪಾಯವನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

ಈಉಪಾಯವನ್ನು 5 ಭಾನುವಾರಗಳ ಕಾಲ ಮಾಡುವುದರಿಂದ ಸಾಲಬಾಧೆ,ಆರ್ಥಿಕ ಸಂಕಷ್ಟ, ಹಣದ ಸಮಸ್ಯೆಯಿಂದ ಮುಕ್ತರಾಗಿ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಒಂದು ವೇಳೆ 5 ಭಾನುವಾರಗಳ ಕಾಲ ಮಾಡಲು ಸಾಧ್ಯವಾಗದಿದ್ದರೆ ಒಂದು ಅಮಾವಾಸ್ಯೆ ದಿನ ಮಾಡುವುದರಿಂದ ಐದು ಭಾನುವಾರಗಳ ಕಾಲ ಮಾಡಿದ ಫಲವು ಲಭಿಸುತ್ತದೆ ಎಂದು ತಾಂತ್ರಿಕ ಭಾಗದಲ್ಲಿ ಹೇಳಲಾಗಿದೆ.ಕರಿಮೆಣಸಿನ ಕಾಳು ಪ್ರಕೃತಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿದೆ.

ಮೊದಲಿಗೆ 9 ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಮನೆಯಿಂದ ಹೊರಭಾಗಕ್ಕೆ ಬರಬೇಕು. ಬಲ ಕೈಯಲ್ಲಿ ಇರುವ ಕರಿ ಮೆಣಸಿನ ಕಾಳನ್ನು ಎಡ ಕೈಯಿಗೆ ಹಾಕಿಕೊಳ್ಳಬೇಕು, ನಂತರ ಒಂದೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಓಂ ಎಂದು ಹೇಳಿ ಪೂರ್ವ ದಿಕ್ಕಿನ ಕಡೆಗೆ ಎಸೆಯಬೇಕು ನಂತರ ಮತ್ತೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಪಕ್ಷಿಮ ದಿಕ್ಕಿನ ಕಡೆಗೆ ಎಸೆಯಬೇಕು. ಹಾಗೆಯೇ ಮತ್ತೊಂದು ಕರಿ ಮೆಣಸಿನ ಕಾಳನ್ನು ಉತ್ತರದಿಕ್ಕಿಗೆ ಹಾಗೂ ಇನ್ನೊಂದು ಕರಿಮೆಣಸಿನ ಕಾಳನ್ನು ದಕ್ಷಿಣ ದಿಕ್ಕಿಗೆ ಎಸೆಯಬೇಕು. ಅದೇ ರೀತಿ ಈಶಾನ್ಯ, ವಾಯುವ್ಯ, ಆಗ್ನೇಯ ಹಾಗೂ ನೈಋತ್ಯ ದಿಕ್ಕಿಗೆ ಓಂ ಎಂದು ಹೇಳಿ ಒಂದೊಂದು ಕರಿ ಮೆಣಸಿನ ಕಾಳನ್ನು ಎಸೆಯಬೇಕು. ಎಲ್ಲಾ ದಿಕ್ಕಿಗೂ ಹಾಕಿದ ನಂತರ ಉಳಿದ ಒಂದು ಕರಿ ಮೆಣಸಿನ ಕಾಳನ್ನು ಆಕಾಶವನ್ನು ನೋಡುತ್ತಾ ಓಂ ಎಂದು ಹೇಳಿ ಆಕಾಶದ ಕಡೆ ಎಸೆಯಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈಪರಿಹಾರವನ್ನು ಸಾಯಂಕಾಲ 6 ಘಂಟೆಯ ನಂತರ ಹಾಗೂ 9 ಘಂಟೆಯೊಲಗೆ ಮಾಡಬೇಕು. ಈ ರೀತಿಯಾಗಿ ಮಾಡಿದ ನಂತರ ಕೈಕಾಲುಗಳನ್ನು ತೊಳೆದುಕೊಂಡು ನಂತರ ಮನೆಗೆ ಪ್ರವೇಶವನ್ನು ಪಡೆಯಬೇಕು. ಇದರಿಂದ ಸಾಲಬಾಧೆ, ಹಣದ ಸಮಸ್ಯೆ, ಆರ್ಥಿಕ ಸಂಕಷ್ಟವು ನಿವಾರಣೆಯಾಗಿ ಸುಖಕರವಾಗಿ ಜೀವನವನ್ನು ನಡೆಸಬಹುದು.

ಒಂದು ವೇಳೆ ಕೆಲಸ ಮಾಡುವ ಜಾಗದಲ್ಲಿ ಯಾರೂ ಕೂಡ ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದರೆ ಮನೆಯಿಂದ ಹೊರಗೆ ಹೋಗುವಾಗ 9 ಕರಿ ಮೆಣಸಿನ ಕಾಳನ್ನು ಬಾಯಲ್ಲಿ ಹಾಕಿಕೊಂಡು ಅಗಿಯುತ್ತಾ ಹೋಗುವುದರಿಂದ ನಿಮ್ಮ ಸುತ್ತಮುತ್ತಲಿನಲ್ಲಿರುವವರು ಬದಲಾವಣೆಯಾಗಿ ನಿಮ್ಮ ಮಾತನ್ನು ಕೇಳುವ ಹಾಗೆ ಆಗುತ್ತಾರೆ.

ಒಂದು ವೇಳೆ ವಿಪರೀತವಾಗಿ ಶತ್ರುಗಳ ಕಾಟ ಜಾಸ್ತಿಯಿದ್ದರೆ ಮನೆಯಿಂದ ಹೊರಹೋಗುವಾಗ ಅವರ ಹೆಸರನ್ನು ಹೇಳಿ 9 ಕರಿ ಮೆಣಸಿನ ಕಾಳನ್ನು ಅಗ್ನಿಯಲ್ಲಿ ದಹಿಸಿ ಅದರಿಂದ ಬಂದ ಬೂದಿಯನ್ನು ಕಸದ ಬುಟ್ಟಿಗೆ ಹಾಕಿ ಹೋಗುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share. Facebook Twitter LinkedIn WhatsApp Email

Related Posts

ಜನಸಂದಣಿ ನಿಯಂತ್ರಣ ಮಸೂದೆ ಜಾರಿಯಾಗುವವರೆಗೆ ‘SOP’ ಪಾಲಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

24/02/2026 3:34 PM1 Min Read

ರಾಜ್ಯದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್ : ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಮರುಹಂಚಿಕೆಗೆ ಸರ್ಕಾರ ಆದೇಶ !

24/02/2026 3:24 PM1 Min Read

ಫೆ.28 ರಿಂದ ಮಾರ್ಚ್‌17ರವರೆಗೆ ದ್ವಿತೀಯ PUC ವಾರ್ಷಿಕ ಪರೀಕ್ಷೆ

24/02/2026 2:36 PM2 Mins Read
Recent News

​’ಕೇರಳ’ ಇನ್ಮುಂದೆ ‘ಕೇರಳಂ’: ಕೇಂದ್ರ ಸಚಿವ ಸಂಪುಟದ ಅನುಮೋದನೆ

24/02/2026 3:48 PM

BREAKING : ಕೇರಳ ಇನ್ಮುಂದೆ ‘ಕೇರಳಂ’ ; ಮರುನಾಮಕರಣ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್!

24/02/2026 3:46 PM

ಟಿ20 ಮಹಿಳಾ ವಿಶ್ವಕಪ್ 2026: ವೇಳಾಪಟ್ಟಿ ಪ್ರಕಟಿಸಿದ ಐಸಿಸಿ | ICC Women’s T20 World Cup 2026

24/02/2026 3:44 PM

SHOCKING : `ಮೊಬೈಲ್’ ಬಳಸಲು ರೂಮ್ ಲಾಕ್ ಮಾಡಿಕೊಂಡ ಬಾಲಕಿ : ಗೋಡೆ ಒಡೆದು ಹೊರತಂದ ಪೋಷಕರು | WATCH VIDEO

24/02/2026 3:38 PM
State News
KARNATAKA

ಜನಸಂದಣಿ ನಿಯಂತ್ರಣ ಮಸೂದೆ ಜಾರಿಯಾಗುವವರೆಗೆ ‘SOP’ ಪಾಲಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

By kannadanewsnow0924/02/2026 3:34 PM KARNATAKA 1 Min Read

​ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಉದ್ದೇಶಿತ ‘ಕರ್ನಾಟಕ ಜನಸಂದಣಿ ನಿಯಂತ್ರಣ ಮಸೂದೆ-2025’ ಅಧಿಕೃತವಾಗಿ…

ರಾಜ್ಯದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್ : ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಮರುಹಂಚಿಕೆಗೆ ಸರ್ಕಾರ ಆದೇಶ !

24/02/2026 3:24 PM

ಫೆ.28 ರಿಂದ ಮಾರ್ಚ್‌17ರವರೆಗೆ ದ್ವಿತೀಯ PUC ವಾರ್ಷಿಕ ಪರೀಕ್ಷೆ

24/02/2026 2:36 PM

ಗರುಡ ಪುರಾಣದ ಪ್ರಕಾರ 36 ನರಕಗಳು: ಯಾವ ತಪ್ಪು ಮಾಡಿದರೆ ಯಾವ ಶಿಕ್ಷೆ? ಇಲ್ಲಿದೆ ಸಂಪೂರ್ಣ ವಿವರ

24/02/2026 2:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.