ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೊದಲಿಗೆ ಒಂದು ಗ್ಲಾಸ್ ನೀರಿಗೆ 2 ಡ್ರಾಪ್ ಗುಲಾಬಿ ಪರಿಮಳವನ್ನು ಹಾಕಬೇಕು, ಈ ರೀತಿ ಮಾಡಿದ ನಂತರ ಮನೆಯ ಪ್ರತಿಯೊಂದು ಮೂಲೆ ಮೂಲೆಗೂ ಹಾಗೂ ಎಲ್ಲಾ ಜಾಗಕ್ಕೂ ನೀರನ್ನು ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ಧನ ಸಂಪತ್ತಿನ ಆಕರ್ಷಣೆ ಆಗುತ್ತದೆ.
ಅದೇ ರೀತಿ ಮುಖ್ಯದ್ವಾರದ ಹೊರಗಡೆ ಅಕ್ಕಿಯನ್ನು ಹಾಕಿ ಅಲ್ಲಿ ದೀಪಾರಾಧನೆ ಮಾಡಬೇಕು. ನೀವು ಈ ಉಪಾಯವನ್ನು ಯಾವ ರೀತಿ ಮಾಡಬೇಕೆಂದರೆ ಮೊದಲಿಗೆ ನೆಲದ ಮೇಲೆ ಅಕ್ಕಿಯನ್ನು ಹಾಕಿ ಅದರ ಮೇಲೆ ದೀಪವನ್ನು ಇಟ್ಟು ದೀಪವನ್ನು ಹಚ್ಚಿ ದೀಪಾರಾಧನೆಯನ್ನು ಮಾಡಬೇಕು.
ಈ ಉಪಾಯವನ್ನು ಮಾಡುವುದರಿಂದ ಧನ ಸಂಪತ್ತಿನ ಆಗಮನ ಆಗುತ್ತದೆ. ಈ ಉಪಾಯವನ್ನು ಮಾಡಿದನಂತರ ದೀಪದ ಕೆಳಗೆ ಹಾಕಿದ್ದ ಅಕ್ಕಿಯನ್ನು ಯಾವುದಾದರೂ ಹಕ್ಕಿಗೆ ಅಥವಾ ಪಕ್ಷಿಗಳಿಗೆ ಹಾಕಬಹುದು. ಈ ಉಪಾಯವನ್ನು 7 ಅಮಾವಾಸ್ಯೆ ದಿನ ಅಥವಾ 7 ಪೂರ್ಣಿಮೆಯ ದಿನ ಮಾಡಬೇಕು. ದೀಪವನ್ನು ಹಚ್ಚಿದ ನಂತರ ರಾತ್ರಿಪೂರ್ತಿ ದೀಪವನ್ನು ಹೊರಗೆ ಇಡಬೇಕು
ಒಂದು ವೇಳೆ ಜಾತಕದಲ್ಲಿ ಯಾವುದೇ ದೋಷವಿದ್ದರೆ ಅಥವಾ ಗ್ರಹಗತಿಗಳು ಚೆನ್ನಾಗಿ ಇಲ್ಲದೆ ಇದ್ದಾಗ ಈ ಉಪಾಯವನ್ನು ಮಾಡುವುದರಿಂದ ಸಾಕಷ್ಟು ಲಾಭ ದೊರೆಯುತ್ತದೆ.
ಮಾತನಾಡಬಾರದು ಈ ರೀತಿ ಎಂದಿಗೂ ಮಾಡಬಾರದು ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559