ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಮಂಗಳವಾರ ಯಾವುದೇ ಕೆಲಸಗಳನ್ನು ಮಾಡಬಾರದು ಮತ್ತು ಮಂಗಳವಾರ ಕೆಲಸಗಳನ್ನು ಮಾಡುವುದು ಅಶುಭ ಎಂದು ಹೇಳಲಾಗುತ್ತದೆ. ಆದರೆ ಕೆಲವು ವಿಷಯಗಳನ್ನು ಮಂಗಳವಾರದ ದಿನ ಮಾಡುವುದು ತುಂಬಾ ಒಳ್ಳೆಯದು ಮತ್ತು ಅದು ಮುಂದಿನ ಜೀವನದಲ್ಲಿ ಶುಭ ಫಲಗಳನ್ನು ನೀಡುತ್ತದೆ ಹಾಗೂ ವ್ಯಕ್ತಿಗೆ ಬಹಳ ಅನುಕೂಲಗಳನ್ನು ಉಂಟು ಮಾಡುತ್ತದೆ ಎಂದು ಹೇಳುತ್ತಾರೆ. ಮಂಗಳವಾರದ ದಿನ ನಾವು ಯಾವುದೇ ಕಾರಣಕ್ಕೂ ಬೇರೆಯವರಿಗೆ ಸಾಲವನ್ನು ಕೊಡಬಾರದು. ಆದರೆ ನಾವು ಬೇರೆಯವರಿಂದ ಸಾಲವನ್ನು ಪಡೆದಿದ್ದರೆ ಅದನ್ನು ಹಿಂದುರಗಿಸಿ ಅವರಿಗೆ ನೀಡಬಹುದು.
ಬೇರೆಯವರಿಗೆ ಸಾಲವನ್ನು ಕೊಡುವುದರಿಂದ ನಾವು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಮಂಗಳವಾರದ ದಿನ ಸಾಲವನ್ನು ತೀರಿಸುವುದು ಬಹಳ ಒಳ್ಳೆಯದು. ಮಂಗಳವಾರದ ದಿನ ಸಾಲವನ್ನು ತೀರಿಸುವುದರಿಂದ ಮುಂದಿನ ಜೀವನದಲ್ಲಿ ಹೆಚ್ಚಾಗಿ ಸಾಲವನ್ನು ತೆಗೆದು ಕೊಳ್ಳುವ ಸಂದರ್ಭಗಳು ಬರುವುದಿಲ್ಲ. ಯಾರಾದರೂ ಕ್ರೀಡಾ ಪಟುಗಳು ಅಥವಾ ಕ್ರೀಡೆಗೆ ಸಂಬಂಧಿಸಿದ ತರಗತಿಗಳಿಗೆ ಹೋಗಬೇಕು ಎಂದು ಎನಿಸಿದರೆ ಮಂಗಳವಾರದ ದಿನ ಅಂತಹ ತರಗತಿಗಳಿಗೆ ಹೋದರೆ ತುಂಬಾ ಶ್ರೇಷ್ಠ ಆಗಿರುತ್ತದೆ. ನಿಮ್ಮ ಮನೆಗೆ ವಿದ್ಯುತ್ ಉಪಕರಣಗಳನ್ನು ಮಂಗಳವಾರದ ದಿನ ತರುವುದು ತುಂಬಾ ವಿಶೇಷ ಆಗಿರುತ್ತದೆ.
ನಿಮ್ಮ ಜೀವನದಲ್ಲಿ ಯಾರಿಗಾದರೂ ಬುದ್ಧಿ ವಾದವನ್ನು ಹೇಳಬೇಕು ಎಂದರೆ ಮತ್ತು ತಪ್ಪು ದಾರಿಯನ್ನು ತಿದ್ದಬೇಕು ಎಂದು ಅನಿಸಿದರೆ ಅದನ್ನು ಮಂಗಳವಾರದ ದಿನ ಮಾಡುವುದರಿಂದ ಹೆಚ್ಚಿನ ಲಾಭ ದೊರಕುತ್ತದೆ. ಯಾವುದಾದರೂ ವ್ಯಕ್ತಿಯನ್ನು ಭೇಟಿ ಮಾಡಬೇಕು ಎಂದುಕೊಂಡರೆ ಮತ್ತು ಯಾವುದಾದರೂ ಒಪ್ಪಂದವನ್ನು ಮಾಡಬೇಕು ಅಂದುಕೊಂಡರೆ ಮಂಗಳವಾರದ ದಿನ ಆ ಯೋಜನೆಯನ್ನು ಏರ್ಪಡಿಸುವುದು ತುಂಬಾ ಒಳ್ಳೆಯದು. ಆಭರಣಗಳನ್ನು ಖರೀದಿಸಲು ಮಂಗಳವಾರದ ದಿನ ಹೋಗುವುದು ಒಳ್ಳೆಯದು ಎಂದು ಹೇಳುತ್ತಾರೆ ಏಕೆಂದರೆ ಮಂಗಳವಾರದ ದಿನ ಮಾಡುವ ಕೆಲಸಗಳು ಪದೇ ಪದೇ ಮರು ಕಳಿಸುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗಾಗಿ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವುದು ಮಂಗಳವಾರ ತುಂಬಾ ಶ್ರೇಷ್ಠವಾದ ದಿನ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಮಂಗಳವಾರ ಕೆಲವು ವಸ್ತುಗಳನ್ನು ಖರೀದಿಸುವುದು ಮತ್ತು ಕೆಲವು ಕೆಲಸಗಳನ್ನು ಮಾಡುವುದು ತುಂಬಾ ಶ್ರೇಷ್ಠ ಒಂದು ಹೇಳಲಾಗಿದೆ. ಇದರಿಂದ ಮುಂದಿನ ಜೀವನದಲ್ಲಿ ನಾವು ಅನೇಕ ಲಾಭಗಳನ್ನು ಗಳಿಸಬಹುದು. ಮಂಗಳವಾರದ ದಿನ ಬಂಗಾರವನ್ನು ಖರೀದಿಸುವುದರಿಂದ ನಮಗೆ ಅದರಲ್ಲಿ ಅನೇಕ ಲಾಭಗಳು ದೊರಕುತ್ತದೆ. ಮಂಗಳವಾರದ ದಿನ ಬೇರೆಯವರಿಗೆ ಸಾಲವನ್ನು ನೀಡುವುದನ್ನು ರದ್ದು ಗೊಳಿಸಬೇಕು.
ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚು ಆಗುತ್ತದೆ ಮತ್ತು ಹಣದ ಕೊರತೆ ಉಂಟಾಗುತ್ತದೆ. ಯಾರಾದರೂ ಬೆಲೆ ಬಾಳುವಂತಹ ವಸ್ತುಗಳನ್ನು ಖರೀದಿಸುವ ಯೋಚನೆ ಮಾಡಿದರೆ, ಮಂಗಳವಾರ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಯಾರಾದರೂ ಬೇರೆಯವರಿಂದ ಸಾಲವನ್ನು ಪಡೆದುಕೊಂಡಿದ್ದರೆ, ಅದನ್ನು ಮಂಗಳವಾರ ದಿನ ತೀರಿಸುವುದು ಬಹಳ ಶ್ರೇಷ್ಠ. ಏಕೆಂದರೆ ಈ ರೀತಿಯಾಗಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಅನೇಕ ಲಾಭಗಳು ದೊರಕುತ್ತವೆ. ಮಂಗಳವಾರದ ದಿನ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವುದು ತುಂಬಾ ಶ್ರೇಷ್ಠ ಮತ್ತು ಹಣದ ಯಾವುದೇ ಒಪ್ಪಂದ ಮಾಡಲು ಬಯಸಿದರೆ, ಮಂಗಳವಾರ ದಿನ ಅದಕ್ಕೆ ಬಹಳ ಸೂಕ್ತ ಎಂದು ಹೇಳಬಹುದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559