ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಕೃಷಿಯನ್ನು ಮಾಡುತ್ತಾ ಕೆಲವು ಜನರು ಅದರ ಫಲ ಸರಿಯಾಗಿ ಹೊಂದದೆ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಜನರು ದಿಕ್ಕು ತೋಚದೆ ದೇವರಲ್ಲಿ ಮೊರೆ ಹೋಗುತ್ತಾರೆ. ಭಗವಂತನು ಯಾವುದಾದರೂ ಒಂದು ದಾರಿಯನ್ನು ತೋರಿಸುತ್ತಾನೆ ಎಂಬ ಬಲವಾದ ನಂಬಿಕೆ ಹಲವಾರು ಜನರಲ್ಲಿ ಇರುತ್ತದೆ. ಇನ್ನೂ ದೇವಾಲಯದಲ್ಲಿ ಹಲವಾರು ಪೂಜೆಗಳನ್ನು ಮಾಡಿಕೊಂಡು ತಮ್ಮ ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ.
ಬಿಳಿ ಎಕ್ಕದ ಗಿಡ ಸಕಲ ಐಶ್ವರ್ಯವನ್ನು ವೃದ್ಧಿಸುವ ತಂತ್ರವನ್ನು ಹೊಂದಿರುವಂತಹ ಗಿಡ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಮನೆಯಲ್ಲಿ ಸಕಲ ಐಶ್ವರ್ಯ ವೃದ್ಧಿ ಮತ್ತು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವ ತಂತ್ರವನ್ನು ಹೊಂದಿದೆ. ಮನೆಯಲ್ಲಿ ಹಣಕಾಸಿನ ತೊಂದರೆ ಇದ್ದು, ಪ್ರತಿ ನಿತ್ಯ ಹಣಕಾಸಿಗಾಗಿ ಒದ್ದಾಡುತ್ತಿದ್ದರೆ ಇದಕ್ಕೆ ಒಳ್ಳೆ ಮಂತ್ರ ಬಿಳಿ ಎಕ್ಕದ ಗಿಡ. ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಮುತ್ತು ಅನಾವಶ್ಯಕವಾಗಿ ಖರ್ಚು ಆಗುತ್ತಿದೆ ಎಂಬುದಕ್ಕೆ ರಾಮಬಾಣವೇ ಬಿಳಿ ಎಕ್ಕದ ಗಿಡ. ನಮ್ಮ ಪುರಾಣದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವ ಇದೆ. ಹೆಚ್ಚು ಔಷಧಿ ಗುಣಗಳನ್ನು ಹೊಂದಿದ್ದು ದೇವತಾ ವೃಕ್ಷ ಎಂದು ಕೂಡ ಇದನ್ನು ಕರೆಯುತ್ತಾರೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಗಿಡಕ್ಕೆ ಸಂಕಲ್ಪ ಮಾಡಿಕೊಂಡು ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಶುಭ ಫಲ ದೊರಕುತ್ತದೆ. ಬಿಳಿ ಎಕ್ಕದ ಗಿಡ ಗಣಪತಿಯ ವಾಸ ಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ಬಿಳಿ ಎಕ್ಕದ ಗಿಡವನ್ನು ಪ್ರತಿನಿತ್ಯ ಪೂಜೆ ಮಾಡಿ ಪ್ರಾರ್ಥಿಸಿಕೊಳ್ಳುವುದರಿಂದ ಸಂಕಷ್ಟಗಳು ಕಳೆದು ಹೋಗುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳು ಪರಿಹಾರ ಆಗುತ್ತದೆ. ಹಾಗೆಯೇ ಸಾಲದ ಬಾಧೆ ಆರೋಗ್ಯದ ಸಮಸ್ಯೆಗಳು ಮತ್ತು ಕಲಹಗಳು ಇಂತಹ ಸಮಸ್ಯೆಗಳಿಗೆ ಸಾಕ್ಷಾತ್ ಗಣಪತಿಯೇ ತಿಳಿಸಿರುವಂತೆ ಬಿಳಿ ಎಕ್ಕದ ಗಿಡವನ್ನು ಸೂರ್ಯೋದಯಕ್ಕೆ ಮುನ್ನ 3, 5, 9 ಅಥವಾ 21 ಈ ದಿನಗಳಲ್ಲಿ ಪೂಜೆ ಮಾಡಿಕೊಂಡರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗಿ ಸಕಲ ಇಷ್ಟಾರ್ಥಗಳು ನೆರವೇರುತ್ತದೆ
ಈ ಪೂಜೆಯನ್ನು ಸಂಕಷ್ಟ ಚತುರ್ಥಿಯಿಂದ ಆರಂಭ ಮಾಡಿದರೆ ಒಳ್ಳೆಯದು. ಈ ರೀತಿ ಮಾಡುವುದರಿಂದ ಇದರ ಫಲ ದುಪ್ಪಟ್ಟಾಗಿ ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದನ್ನು ಬೆಳಗ್ಗಿನ ಸಮಯದಲ್ಲಿ 4-6 ಗಂಟೆಯ ಒಳಗೆ ಎದ್ದು ಸ್ನಾನವನ್ನು ಮುಗಿಸಿಕೊಂಡು ಮನೆಯಲ್ಲಿ ಇರುವ ಬೆಳ್ಳಿ ಅಥವಾ ಇನ್ಯಾವುದೇ, ಗಣಪತಿಯ ಮೂರ್ತಿಯನ್ನು ಎಕ್ಕದ ಗಿಡದ ಮುಂದೆ ಅಕ್ಕಿ ಮೇಲೆ ಇಟ್ಟು ಅರಿಶಿಣ, ಕುಂಕುಮ, ಹೂವು, ಅಕ್ಷತೆ ಮತ್ತು 1 ತಂಬಿಗೆ ನೀರು ತೆಗೆದುಕೊಂಡು ಬಿಳಿ ಎಕ್ಕದ ಗಿಡದ ಬಳಿಗೆ ಹೋಗಿ ನೀರನ್ನು ಅದರ ಮೇಲೆ ಹಾಕಿ ಅರಿಶಿಣ ಕುಂಕುಮ ಹಚ್ಚಿ ನಮಸ್ಕರಿಸಿ ಪ್ರಾರ್ಥಿಸಿಕೊಂಡರೆ ಶೀಘ್ರದಲ್ಲಿಯೇ ಕ್ರಮೇಣವಾಗಿ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ರೀತಿ ಮಾಡುವುದರಿಂದ ಅನಾರೋಗ್ಯದ ಸಮಸ್ಯೆಗಳು ಪರಿಹಾರವಾಗುತ್ತದೆ. ಹೀಗೆ ಬಿಳಿ ಎಕ್ಕದ ಗಿಡವನ್ನು ಪ್ರತಿನಿತ್ಯ ಪೂಜೆ ಮಾಡುವುದರಿಂದ ಅದರ ಶುಭ ಫಲಗಳು ನಿಮಗೆ ದೊರಕುತ್ತವೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559