ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳಿಂದ ತೊಂದರೆಗಳು ಉಂಟಾಗುತ್ತಲೇ ಇರುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಮನೆಯಲ್ಲಿ ಆಗಿರಬಹುದು ಅಥವಾ ಕುಟುಂಬದಲ್ಲಾಗಿರಬಹುದು ಮಾಡುವ ವ್ಯಾಪಾರ ವ್ಯವಹಾರದಲ್ಲಾಗಿರಬಹುದು ಎಲ್ಲಾ ರೀತಿಯಿಂದಲೂ ಕೂಡ ಶತ್ರುಗಳು ನಿಮಗೆ ತೊಂದರೆಯನ್ನು ಉಂಟುಮಾಡುತ್ತದೆ. ನೀವು ಮಾಡುವ ಕೆಲಸ ಕಾರ್ಯ ವ್ಯಾಪಾರ ವ್ಯವಹಾರದಲ್ಲೂ ಕೂಡ ಶತ್ರುಗಳಿಂದ ಮಾಡುವಂತ ವ್ಯಾಪಾರ ವ್ಯವಹಾರ ಹಣಕಾಸಿನ ವಿಚಾರದಲ್ಲಿ ತೊಂದರೆಯನ್ನು ನೀಡುವುದು
ಈ ರೀತಿಯ ತೊಂದರೆಗಳಿಗೆ ಅವರು ಕಾರಣರಾಗುತ್ತಾರೆ. ಆದ್ದರಿಂದ ಇಂತಹ ತೊಂದರೆಗಳನ್ನು ದೂರ ಮಾಡಿಕೊಳ್ಳಲು ಈ ಶಕ್ತಿಶಾಲಿಯಾದ ತಂತ್ರವನ್ನ ಮಾಡುವುದರಿಂದ ಖಂಡಿತವಾಗಿಯೂ ಬದಲಾವಣೆ ಕಾಣುತ್ತೀರಿ. ಮೂರು ವೀಳ್ಯದೆಲೆಯನ್ನ ತೆಗೆದುಕೊಳ್ಳಬೇಕು, ಓಂ ಶತ್ರು ವಿನಾಶ ಕಾಯ ಮೂರು ವೀಳ್ಯದೆಲೆಯ ಮೇಲು ಕೂಡ ಇದೇ ರೀತಿ ಬರೆಯಬೇಕು. ಈ ರೀತಿ ಮಂತ್ರವನ್ನು ಬರೆದ ನಂತರ ಅದೇ ವೀಳ್ಯದೆಲೆಯ ಮೇಲೆ ನಿಮಗೆ ಯಾರು ತೊಂದರೆಯನ್ನು ನೀಡುತ್ತಿದ್ದರೆ ಆ ಶತ್ರುವಿನ ಹೆಸರನ್ನು ಬರೆಯಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಒಬ್ಬರೇ ಇದ್ದರೆ ಒಬ್ಬ ಹೆಸರನ್ನು ಮೂರು ವೀಳ್ಯದೆಲೆಯ ಮೇಲೆ ಬರಬೇಕು ಬೇರೆ ಬೇರೆ ಇದ್ದರೆ ಅದೇ ರೀತಿ ವೀಳ್ಯದೆಲೆಯ ಮೇಲೆ ಬರೆಯಬೇಕು. ಕಲ್ಲುಉಪ್ಪು ನಲ್ಲಿ ಸ್ವಲ್ಪ ಕುಂಕುಮವನ್ನು ಬೆರೆಸಬೇಕು. ಓಂ ಶತ್ರು ವಿನಾಶಕಾಯ ಎನ್ನುವ ಮಂತ್ರವನ್ನ ಹೇಳುತ್ತಾ ನೀವು ಆ ಕಲ್ಲುಪ್ಪಿಗೆ ಕುಂಕುಮವನ್ನು ಬೆರೆಸಬೇಕು. ಮೂರು ವೀಳ್ಯದೆಲೆ ಮೇಲೆ ಸ್ವಲ್ಪ ಸ್ವಲ್ಪ ಉಪ್ಪು ಮತ್ತು ಕುಂಕುಮ ಬೆರೆಸಿರುವುದನ್ನ ಅದರ ಮೇಲೆ ಹಾಕಿ ಇಡುತ್ತಾ ಬರಬೇಕು. ಒಂದರ ಮೇಲೆ ಒಂದರಂತೆ ಇಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಶತ್ರುಗಳನ್ನ ಶಾಸ್ತ್ರಗಳು ಸಂಪೂರ್ಣವಾಗಿ ದೂರವಾಗುತ್ತಾರೆ
ಎಂದಿಗೂ ಕೂಡ ಶತ್ರುಗಳಿಂದ ನಿಮಗೆ ತೊಂದರೆ ಎಂಬುದು ಬರುವುದಿಲ್ಲ. ನಂತರ ಅದನ್ನು ಒಂದು ಬಿಳಿಯ ದಾರದಲ್ಲಿ ಕಟ್ಟಬೇಕು. ಆ ವೀಳ್ಯದೆಲೆ ಸಂಪೂರ್ಣವಾಗಿ ಒಣಗುವವರೆಗೂ ನಿಮ್ಮ ಮನೆಯಲ್ಲಿರಬೇಕು. ನಂತರ ಈ ವೀಳ್ಯದೆಲೆಯನ್ನು ನಿಮ್ಮ ಮನೆಯಿಂದ ಹೊರಗೆ ಹಾಕಿ ಬರಬೇಕು ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿರುವ ಶತ್ರುಗಳು ಸಂಪೂರ್ಣವಾಗಿ ನಾಶವಾಗುತ್ತಾರೆ ಎಂದಿಗೂ ಕೂಡ ನಿಮಗೆ ತೊಂದರೆಯನ್ನು ನೀಡುವುದಿಲ್ಲ. ಆದ್ದರಿಂದ ಈ ತಂತ್ರವನ್ನು ಮಾಡಿ ಖಂಡಿತ ಬದಲಾವಣೆ ಕಾಣುತ್ತೀರಿ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555