ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಋಣ ಎನ್ನುವುದು ನಾವು ಎಷ್ಟೋ ಜನ್ಮಗಳಿಂದ ಹೊತ್ತು ಕೊಂಡು ಬಂದಿರುವಂತಹ ಒಂದು ದೊಡ್ಡದಾದ ಜವಾಬ್ದಾರಿ. ಒಂದು ಜನ್ಮದಲ್ಲಿ ಪ್ರಾರಂಭವಾದ ಋಣ ತೀರಿಸಲು ಇನ್ನೊಂದು ಜನ್ಮದಲ್ಲಿ ಶ್ರಮ ವಹಿಸಲೇಬೇಕು ಎನ್ನುತ್ತಾರೆ ನಮ್ಮ ಹಿರಿಯರು. ಋಣ ನಮ್ಮನ್ನು ಬಿಡದೆ ಕೊಂಡಿಯಂತೆ ಬಿಗಿದು ಕೊಂಡಿರುತ್ತದೆ. ಯಾವುದರಿಂದಲಾದರೂ ತಪ್ಪಿಸಿಕೊಳ್ಳಬಹುದು ಆದರೆ ಋಣಾನು ಬಂಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಪ್ರಕಾರ ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ಈ ಋಣದ ಹೊರೆಯನ್ನು ತೆಗೆದು ಹಾಕುವವರೆಗೆ ಆ ವ್ಯಕ್ತಿ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಿವಿಧ ರೀತಿಯ ಋಣವು ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಲಾಲ್ ಕಿತಾಮ್ ನಲ್ಲಿ ಋಣ ಬಾರದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ತಾಯಿ ಋಣವಿದ್ದರೆ ಯಾವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆ ತಾಯಿ ಋಣ ಬಾರದಿಂದ ಮುಕ್ತಿ ಹೊಂದಲು ಯಾವ ಪರಿಹಾರಗಳನ್ನು ಮಾಡಬೇಕು ಎಂದರೆ ಯಾರ ಜಾತಕದಲ್ಲಿ ಕೇತು ನಾಲ್ಕನೇ ಮನೆಯಲ್ಲಿ ಇದ್ದರೆ ಅಂದರೆ ಲಗ್ನದಿಂದ ನಾಲ್ಕನೇ ಮನೆಯಲ್ಲಿ ಕೇತು ಇದ್ದರೆ ಅದನ್ನು ನಾವು ನಾಮ ಮಾತ್ರ ಋಣ ಎಂದು ಕರೆಯುತ್ತೇವೆ.
ಈ ಋಣದಿಂದ ಅಂದರೆ ತಾಯಿಯ ಋಣದಿಂದ ಬಾದಿತನಾಗಿರುವಂತಹ ವ್ಯಕ್ತಿಯು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂದರೆ ಸಾಲ ಮಾಡುವುದು ಅಥವಾ ಬೇರೆಯವರಿಗೆ ಸಾಲವಾಗಿ ಕೊಟ್ಟ ಹಣವು ಹಿಂತಿರುಗಿ ನಿಮ್ಮ ಬಳಿ ಬರದೇ ಇರುವುದು ಅಥವಾ ನೀವು ದುಡಿದ ಹಣ ನಿಮ್ಮ ಕೈಯಲ್ಲಿ ನಿಲ್ಲದೆ ಇರುವುದು ಆರ್ಥಿಕವಾಗಿ ವ್ಯಾಪಾರದಲ್ಲಿ ನಷ್ಟ ಆಗುವುದು ಅನವಶ್ಯಕ ಖರ್ಚು ಮಾಡುವುದು ಈ ರೀತಿಯಾಗಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಅದರ ಜೊತೆಗೆ ವ್ಯಕ್ತಿಯು ಕಾಯಿಲೆಯಿಂದ ರೋಗದಿಂದ ನರಳ ಬೇಕಾಗುತ್ತದೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಮತ್ತೆ ಏನೆಂದರೆ ತಾಯಿ ಋಣ ಭಾರದಿಂದ ವ್ಯಕ್ತಿಯ ಯಾವುದೇ ಕೆಲಸದಲ್ಲಿ ಯಶಸ್ಸು ಸರಿಯಾಗಿ ಸಿಗುವುದಿಲ್ಲ. ಯಾವುದೇ ಉದ್ಯೋಗ ಮಾಡಿದರೂ ಸಹ ಅದರಲ್ಲಿ ಮುಂದೆ ಬರಲು ಆಗುವುದಿಲ್ಲ. ದುಡಿಮೆಗೆ ತಕ್ಕಂತಹ ಪ್ರತಿಫಲ ಸಿಗುವುದಿಲ್ಲ. ದುಡಿಮೆ ಮಾಡಿಯೂ ವ್ಯಾಪಾರ ಮಾಡಿಯೂ ವ್ಯಾಪಾರ ಮಾಡದಂತೆ ದುಡಿಮೆ ಮಾಡಿದಂತೆ ಆಗುತ್ತದೆ ವ್ಯಾಪಾರ ವ್ಯವಹಾರದಲ್ಲಿಯೂ ನಷ್ಟ ಸಂಭವಿಸುತ್ತದೆ . ಈ ರೀತಿ ಇದ್ದಾಗ ಈ ಸಮಸ್ಯೆಗೆ ಪರಿಹಾರವನ್ನು ಮಾಡಿಕೊಳ್ಳಬೇಕು.
ಆ ಒಂದು ಚಿಕ್ಕದಾದ ಪರಿಹಾರವೇನೆಂದರೆ ಯಾರು ಈ ತಾಯಿ ಋಣದಿಂದ ಬಾದಿತನಾಗಿರುತ್ತಾರೆಯೋ ಅವರು ಪ್ರತಿಯೊಬ್ಬ ತನ್ನ ಕುಟುಂಬದ ಒಂದೊಂದೂ ಸದಸ್ಯರಿಂದ ಒಂದೊಂದು ಬೆಳ್ಳಿಯ ನಾಣ್ಯವನ್ನು ಪಡೆದು ನಂತರ ಅದನ್ನು ಶುಕ್ಲ ಪಕ್ಷದ ಸೋಮವಾರ ದಿನದಂದು ಚಂದ್ರನ ಹೊರೆಯಲ್ಲಿ ಹರಿಯುವ ನೀರಿನಲ್ಲಿ ಕುಟುಂಬದ ಸದಸ್ಯರಿಂದ ಪಡೆದ ಬೆಳ್ಳಿಯ ನಾಣ್ಯವನ್ನು ಬಿಡಬೇಕು. ಈ ಪರಿಹಾರವನ್ನು ಶುಕ್ಲ ಪಕ್ಷದ ಸೋಮವಾರದಂದೆ ಮಾಡಬೇಕು ಶುಕ್ಲ ಪಕ್ಷದ ಸೋಮವಾರ ಬಿಟ್ಟು ಬೇರೆ ಯಾವ ದಿನವೂ ಸಹ ಈ ಪರಿಹಾರವನ್ನು ಮಾಡಬಾರದು. ಈ ರೀತಿ ಪರಿಹಾರವನ್ನು ಮಾಡುವುದರಿಂದ ತಾಯಿಯ ಋಣದಿಂದ ಮುಕ್ತರಾಗುತ್ತಾರೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559