ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲು ಸಾಮಾನ್ಯ ಸಮಸ್ಯೆಯಾಗಿದೆ. ಆಕ್ಸಲೇಟ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು.
ಮೂತ್ರಪಿಂಡದ ಕಲ್ಲಿದ್ರೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆಯಿಲ್ಲದೆ ಕೆಲವು ಆಹಾರ ಪದಾರ್ಥಗಳನ್ನ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಬಹುದು.
ಕಲ್ಲಂಗಡಿ ಸೇರಿ ಮುಂತಾದ ಹಣ್ಣುಗಳಲ್ಲಿ ಸಾಕಷ್ಟು ನೀರನ್ನ ಹೊಂದಿರುತ್ತವೆ. ನೀರಿನ ಅಂಶ ಹೆಚ್ಚಿರುವ ಈ ಹಣ್ಣುಗಳನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಯಾಕಂದ್ರೆ, ನೀರನ್ನು ಹೊಂದಿರುವ ಆಹಾರಗಳು ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸಿಟ್ರಸ್ ಹಣ್ಣುಗಳು ಮತ್ತು ರಸಗಳಲ್ಲಿ ಸಿಟ್ರಿಕ್ ಆಮ್ಲವನ್ನು ಕರಗಿಸಲು ಸಹಾಯ ಮಾಡುತ್ತದೆ. ಕಿತ್ತಳೆ, ಮೂಸಂಬಿ ಮತ್ತು ದ್ರಾಕ್ಷಿಯನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.
ನಿಮಗೆ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇದ್ದರೆ, ನೀವು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಬೇಕು. ಕಪ್ಪು ದ್ರಾಕ್ಷಿ ಮತ್ತು ಅಂಜೂರವು ಇಲ್ಲಿ ಉತ್ತಮ ಆಯ್ಕೆಯಾಗಿದೆ.
Good News : ಕೇಂದ್ರ ಸರ್ಕಾರಿ ನೌಕರರ ‘DA’ ಶೇ.12ರಷ್ಟು ಹೆಚ್ಚಳ, ವೇತನ 36,000 ರೂ.ಗೆ ಏರಿಕೆ
ಚನ್ನಪಟ್ಟಣ ಉಪಚುನಾವಣೆ : ದಾಖಲೆ ಇಲ್ಲದೆ ಹಣ ಹಂಚುತ್ತಿದ್ದ ವ್ಯಕ್ತಿ ವಶಕ್ಕೆ, 1.16 ಲಕ್ಷ ಹಣ ಸೀಜ್
Tata NFO : ಟಾಟಾ ‘ಹೊಸ ಮ್ಯೂಚುವಲ್ ಫಂಡ್’ : ಈ ಯೋಜನೆಯಲ್ಲಿ ಕನಿಷ್ಠ 100 ರೂ. ಹೂಡಿದ್ರೆ ಸಾಕು!