Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೂಗಲ್‌ನಿಂದ ಭಾರತೀಯ ಸಂಶೋಧಕರಿಗೆ ಬಂಪರ್ ಆಫರ್: 47 ಲಕ್ಷ ಸ್ಟೈಫಂಡ್‌ನೊಂದಿಗೆ ಪಿಎಚ್‌ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನ!

29/03/2026 5:55 PM

ಬೇಸಿಗೆಯಲ್ಲೂ ನಿಮ್ಮ ಮುಖಕ ಚರ್ಮ ಕಾಂತಿಯುಕ್ತವಾಗಿ ಕಾಣಬೇಕೇ? ಈ ಸಿಂಪಲ್ ಟಿಪ್ಸ್ ಅನುಸರಿಸಿ!

29/03/2026 5:53 PM

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

29/03/2026 5:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ಕರ್ನಾಟಕದಲ್ಲಿ ‘ಕನ್ನಡ’ದಲ್ಲಿ ಮಾತಾಡಿದ್ದಕ್ಕೆ ‘ಉಪನ್ಯಾಸಕ’ನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ‘ಕನ್ನಡಿಗ’ರು ತಲುಪಿದ್ದೇವೆ?
KARNATAKA

SHOCKING: ಕರ್ನಾಟಕದಲ್ಲಿ ‘ಕನ್ನಡ’ದಲ್ಲಿ ಮಾತಾಡಿದ್ದಕ್ಕೆ ‘ಉಪನ್ಯಾಸಕ’ನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ‘ಕನ್ನಡಿಗ’ರು ತಲುಪಿದ್ದೇವೆ?

By kannadanewsnow0914/06/2025 7:17 PM

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದಬ್ಬಾಳಿಕೆ ಹಾಗೂ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿತ್ತು.ಅಲ್ಲದೆ ಇದಕ್ಕೆ ಕನ್ನಡಿಗರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಇದೀಗ ವಿಪರ್ಯಾಸ ಅಂದರೆ ಕಾಲೇಜು ಒಂದರಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಉಪನ್ಯಾಸಕರು ಕನ್ನಡದಲ್ಲಿ ಉತ್ತರ ಹೇಳಿದ್ದಕ್ಕೆ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ.

ಹೌದು, ಈ ಒಂದು ಘಟನೆ ನಡೆದಿದ್ದು ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಆರ್ ವಿ ಪಿಯು ಕಾಲೇಜಿನಲ್ಲಿ ಎಂದು ತಿಳಿದುಬಂದಿದೆ. ಕನ್ನಡದಲ್ಲಿ ವಿದ್ಯಾರ್ಥಿ ಪ್ರಶ್ನೆ ಕೇಳಿದ್ದ ಅದಕ್ಕೆ ಉಪನ್ಯಾಸಕ ಕನ್ನಡದಲ್ಲಿ ಉತ್ತರಿಸಿದ್ದರು. ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಉಪನ್ಯಾಸಕನ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ಓರ್ವ ವಿದ್ಯಾರ್ಥಿ ದೂರು ನೀಡಿದ್ದಾನೆ.ಉಪನ್ಯಾಸಕ ರಾಜೀನಾಮೆಗೆ ಕಾಲೇಜು ಆಡಳಿತ ಮಂಡಳಿ ಆಗ್ರಹಿಸಿದೆ.

ರಾಜೀನಾಮೆ ಕೊಡಲು ನಿರಾಕರಿಸಿದಕ್ಕೆ ಉಪನ್ಯಾಸಕನಿಗೆ ಬೆದರಿಕೆ ಹಾಕಿದ್ದಾರೆ. ಉಪನ್ಯಾಸಕನ ಪುತ್ರಿ ಅದೇ ಕಾಲೇಜಿನ ಬೇರೆ ಬ್ರ್ಯಾಂಚ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗಳ ಟಿ.ಸಿ ಹಾಗು ದಾಖಲೆಗಳನ್ನು ಕೊಡಲ್ಲ ಅಂತ ಉಪನ್ಯಾಸಕನಿಗೆ ಬೆದರಿಕೆ ಹಾಕಿದ್ದಾರೆ. ತಮ್ಮ ಮಕ್ಕಳ ಭವಿಷ್ಯ ಮತ್ತು ಒತ್ತಡಕ್ಕೆ ಮಣಿದು ಉಪನ್ಯಾಸಕ ರಾಜೀನಾಮೆ ನೀಡಿದ್ದಾರೆ. ಕನ್ನಡ ಮಾತಾಡಿದಕ್ಕೆ ಹೀಗೆಲ್ಲ ಆಯ್ತು ಅಂತ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಆ ವೀಡಿಯೋ ಈ ಕೆಳಗಿದೆ ನೋಡಿ..

ಏನ್ ನಡೀತಿದೆ ಕರ್ನಾಟಕದಲ್ಲಿ ಕನ್ನಡದಲ್ಲಿ ಕೇಳಿದ ಮಗುವಿಗೆ ಕನ್ನಡದಲ್ಲಿ ಅರ್ಥೈಸಿದ ಶಿಕ್ಷಕರನ್ನು ಭಯ ಪಡಿಸಿ ಅಮಾನತು ಮಾಡಿದ ಸಂಸ್ಥೆ ( RV learning Hub) @sstangadagi @Madhu_Bangarapp @siddaramaiah @DKShivakumar @rajanna_rupesh
ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿದ್ದಕ್ಕೆ ಶಿಕ್ಷಕನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ… pic.twitter.com/yI7MwyOVst

— ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@VKkarthik169) June 14, 2025

BIG NEWS: ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

Share. Facebook Twitter LinkedIn WhatsApp Email

Related Posts

ಗೂಗಲ್‌ನಿಂದ ಭಾರತೀಯ ಸಂಶೋಧಕರಿಗೆ ಬಂಪರ್ ಆಫರ್: 47 ಲಕ್ಷ ಸ್ಟೈಫಂಡ್‌ನೊಂದಿಗೆ ಪಿಎಚ್‌ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನ!

29/03/2026 5:55 PM1 Min Read

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

29/03/2026 5:50 PM1 Min Read

LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಪ್ರಕರಣ ದಾಖಲು : ಸಚಿವ ಕೆ.ಎಚ್ ಮುನಿಯಪ್ಪ

29/03/2026 5:30 PM1 Min Read
Recent News

ಗೂಗಲ್‌ನಿಂದ ಭಾರತೀಯ ಸಂಶೋಧಕರಿಗೆ ಬಂಪರ್ ಆಫರ್: 47 ಲಕ್ಷ ಸ್ಟೈಫಂಡ್‌ನೊಂದಿಗೆ ಪಿಎಚ್‌ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನ!

29/03/2026 5:55 PM

ಬೇಸಿಗೆಯಲ್ಲೂ ನಿಮ್ಮ ಮುಖಕ ಚರ್ಮ ಕಾಂತಿಯುಕ್ತವಾಗಿ ಕಾಣಬೇಕೇ? ಈ ಸಿಂಪಲ್ ಟಿಪ್ಸ್ ಅನುಸರಿಸಿ!

29/03/2026 5:53 PM

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

29/03/2026 5:50 PM

LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಪ್ರಕರಣ ದಾಖಲು : ಸಚಿವ ಕೆ.ಎಚ್ ಮುನಿಯಪ್ಪ

29/03/2026 5:30 PM
State News
KARNATAKA

ಗೂಗಲ್‌ನಿಂದ ಭಾರತೀಯ ಸಂಶೋಧಕರಿಗೆ ಬಂಪರ್ ಆಫರ್: 47 ಲಕ್ಷ ಸ್ಟೈಫಂಡ್‌ನೊಂದಿಗೆ ಪಿಎಚ್‌ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನ!

By kannadanewsnow0929/03/2026 5:55 PM KARNATAKA 1 Min Read

ನವದೆಹಲಿ: ವಿಶ್ವದ ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಗೂಗಲ್ (Google), ಭಾರತದ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ‘ಗೂಗಲ್ ಪಿಎಚ್‌ಡಿ ಫೆಲೋಶಿಪ್ 2026’…

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

29/03/2026 5:50 PM

LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಪ್ರಕರಣ ದಾಖಲು : ಸಚಿವ ಕೆ.ಎಚ್ ಮುನಿಯಪ್ಪ

29/03/2026 5:30 PM

ಕ್ರೈಂ ತಡೆಯೋದು ಬಿಟ್ಟು ಲೇಡಿಗೆ ಅಶ್ಲೀಲ ಮೆಸೇಜ್!: ಇನ್ಸ್‌ಪೆಕ್ಟರ್ ಸಾಹೇಬರ ‘ರಾಸಲೀಲೆ ಚಾಟ್’ ಬಯಲು

29/03/2026 5:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.