Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆಂಡತಿ ನಿತ್ಯ ಈ ಪೂಜೆ ಮಾಡಿದರೆ ಗಂಡನ ಕೆಲಸ, ವ್ಯಾಪಾರ, ಆರ್ಥಿಕ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತದೆ.

27/02/2026 11:11 AM

BREAKING: ದೆಹಲಿ ಮದ್ಯ ಹಗರಣ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ!

27/02/2026 11:09 AM

BREAKING: ಆಮ್ ಆದ್ಮಿ ಪಾರ್ಟಿಗೆ ಬಿಗ್ ವಿಕ್ಟರಿ: ಮದ್ಯದ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಸಿಸೋಡಿಯಾ ಖಲಾಸೆ!

27/02/2026 11:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಮುಖ್ಯಸ್ಥರನ್ನಾಗಿ IAS ಅಧಿಕಾರಿ ಶ್ರೀನಿವಾಸ ನೇಮಕ
KARNATAKA

BREAKING: ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಮುಖ್ಯಸ್ಥರನ್ನಾಗಿ IAS ಅಧಿಕಾರಿ ಶ್ರೀನಿವಾಸ ನೇಮಕ

By kannadanewsnow0903/12/2024 4:03 PM

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯಲೋಪಕ್ಕಾಗಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಈಗ ರಾಜ್ಯ ಸರ್ಕಾರದಿಂದ ಔಷಧ ನಿಯಂತ್ರಣ ಇಲಾಖೆಯ ಮುಖ್ಯಸ್ಥರನ್ನಾಗಿ ಐಎಎಸ್ ಅಧಿಕಾರಿ ಶ್ರೀನಿವಾಸ ಅವರನ್ನು ನೇಮಕ ಮಾಡಿ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರಾಗಿದ್ದಂತ ಐಎಎಸ್ ಅಧಿಕಾರಿ ಶ್ರೀನಿವಾಸ ಇವರನ್ನು ಔಷಧ ನಿಯಂತ್ರಣ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರನ್ನಾಗಿ ಆದೇಶಿಸಲಾಗಿದೆ.

ಅಂದಹಾಗೇ ಈ ಹುದ್ದೆಯಲ್ಲಿದ್ದಂತ ಉಮೇಶ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಮಾನತುಗೊಳಿಸಿದ್ದರು. ಹೀಗಾಗಿ ಐಎಎಸ್ ಅಧಿಕಾರಿ ಶ್ರೀನಿವಾಸ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಔಷಧ ನಿಯಂತ್ರಣ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶಿದ್ದಾರೆ

Share. Facebook Twitter LinkedIn WhatsApp Email

Related Posts

ಹೆಂಡತಿ ನಿತ್ಯ ಈ ಪೂಜೆ ಮಾಡಿದರೆ ಗಂಡನ ಕೆಲಸ, ವ್ಯಾಪಾರ, ಆರ್ಥಿಕ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತದೆ.

27/02/2026 11:11 AM3 Mins Read

BIG NEWS : ವಿಮಾನ ಪ್ರಯಾಣಿಕರೇ ಗಮನಿಸಿ : ಬೆಂಗಳೂರಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಹೊಸ ರೂಲ್ಸ್ ಜಾರಿ!

27/02/2026 11:01 AM2 Mins Read

ಬೆಂಗಳೂರಲ್ಲಿ ಮುಂದುವರೆದ ಬೀದಿ ನಾಯಿಗಳ ಅಟ್ಟಹಾಸ : ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್, ತಾಯಿಯಿಂದ ರಕ್ಷಣೆ!

27/02/2026 10:52 AM1 Min Read
Recent News

ಹೆಂಡತಿ ನಿತ್ಯ ಈ ಪೂಜೆ ಮಾಡಿದರೆ ಗಂಡನ ಕೆಲಸ, ವ್ಯಾಪಾರ, ಆರ್ಥಿಕ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತದೆ.

27/02/2026 11:11 AM

BREAKING: ದೆಹಲಿ ಮದ್ಯ ಹಗರಣ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ!

27/02/2026 11:09 AM

BREAKING: ಆಮ್ ಆದ್ಮಿ ಪಾರ್ಟಿಗೆ ಬಿಗ್ ವಿಕ್ಟರಿ: ಮದ್ಯದ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಸಿಸೋಡಿಯಾ ಖಲಾಸೆ!

27/02/2026 11:06 AM

ಕರಾವಳಿ ಜನತೆಗೆ ರೈಲ್ವೆ ಬಂಪರ್ ಕೊಡುಗೆ: ಮಾ. 1 ರಂದು ಮಂಗಳೂರು-ರಾಮೇಶ್ವರಂ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ!

27/02/2026 11:05 AM
State News
KARNATAKA

ಹೆಂಡತಿ ನಿತ್ಯ ಈ ಪೂಜೆ ಮಾಡಿದರೆ ಗಂಡನ ಕೆಲಸ, ವ್ಯಾಪಾರ, ಆರ್ಥಿಕ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತದೆ.

By kannadanewsnow0527/02/2026 11:11 AM KARNATAKA 3 Mins Read

ಪತಿಯ ಆರ್ಥಿಕ ಪ್ರಗತಿಗಾಗಿ ಹೆಂಡತಿ ಮಾಡಬೇಕಾದ ಪರಿಹಾರ ನಿಮ್ಮ ಗಂಡನ ಜೀವನದಲ್ಲಿ ಏನಾದರೂ ಪರಿಹರಿಸಲಾಗದ ಸಮಸ್ಯೆ ಇದೆಯೇ? ಕೆಲಸದಲ್ಲಿ ಸಮಸ್ಯೆಗಳಿದ್ದರೆ, ವ್ಯವಹಾರದಲ್ಲಿ ಸಮಸ್ಯೆಗಳಿದ್ದರೆ,…

BIG NEWS : ವಿಮಾನ ಪ್ರಯಾಣಿಕರೇ ಗಮನಿಸಿ : ಬೆಂಗಳೂರಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಹೊಸ ರೂಲ್ಸ್ ಜಾರಿ!

27/02/2026 11:01 AM

ಬೆಂಗಳೂರಲ್ಲಿ ಮುಂದುವರೆದ ಬೀದಿ ನಾಯಿಗಳ ಅಟ್ಟಹಾಸ : ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್, ತಾಯಿಯಿಂದ ರಕ್ಷಣೆ!

27/02/2026 10:52 AM

ರಾಜ್ಯಾದ್ಯಂತ ನಾಳೆಯಿಂದ `ದ್ವಿತೀಯ ಪಿಯುಸಿ ಪರೀಕ್ಷೆ’ ಪ್ರಾರಂಭ : ವಿದ್ಯಾರ್ಥಿಗಳಿಗೆ ‘KSRTC-BMTC’ ಬಸ್‌ಗಳಲ್ಲಿ ಉಚಿತ ಪ್ರಯಾಣ !

27/02/2026 10:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.