ಯಾದಗಿರಿ: ಕರ್ನಾಟಕದಲ್ಲಿ ಮುಂದಿನ ಸಲ ನಾನೂ ಬರ್ತೀನಿ, ನಾನೇ ಸಿಎಂ ಆಗ್ತಿನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.
BIG NEWS : ʻಶೈಕ್ಷಣಿಕ ಪ್ರಮಾಣಪತ್ರʼದಲ್ಲಿ ತಂದೆ-ತಾಯಿ ಇಬ್ಬರ ಹೆಸರು ಇರಬೇಕು : ಹೈಕೋರ್ಟ್ ಮಹತ್ವದ ಆದೇಶ
UNSCಯಲ್ಲಿ ಭಯೋತ್ಪಾದಕರ ಪಟ್ಟಿಗೆ ತಡೆಯೊಡ್ಡುವ ‘ವೀಟೋ’ವನ್ನು ಪ್ರಶ್ನಿಸಿದ ಭಾರತ!
BIG NEWS : ʻಶೈಕ್ಷಣಿಕ ಪ್ರಮಾಣಪತ್ರʼದಲ್ಲಿ ತಂದೆ-ತಾಯಿ ಇಬ್ಬರ ಹೆಸರು ಇರಬೇಕು : ಹೈಕೋರ್ಟ್ ಮಹತ್ವದ ಆದೇಶ
ಅವರು ಯಾದಗರಿಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ಬಗ್ಗೆ ಹೇಳಿದರು. ಇದೇ ವೇಳೆ ಅವರು ಮಾತನಾಡುತ್ತ, , ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಯಾವಾಗ ಬಿಜೆಪಿಗೆ ರಾಜ್ಯದಲ್ಲಿ 120 ಸ್ಥಾನಗಳು ಬಂದಿವೆ ಹೇಳಿ? ಯಡಿಯೂರಪ್ಪ ಅವರದ್ದು ಅಷ್ಟು ತೂಕ ಇದ್ದಿದ್ದರೆ, 130 ಸ್ಥಾನ ಬರಬೇಕಿತ್ತು ಅಂಥ ಅವರು ವ್ಯಂಗ್ಯವಾಡಿದರು. ಇನ್ನೂ ರಾಜ್ಯದಲ್ಲಿ ಈ ಸಲ ಬಿಜೆಪಿ 28 ಸ್ಥಾನ ಗೆದ್ದೇ ಗೆಲ್ಲುತ್ತೆ. ಇದಕ್ಕೆ ವಿಜಯೇಂದ್ರ ಕಾರಣರಲ್ಲಂಥ ಅವರು ಮತ್ತೆ ಬಿಎಸ್‌ವೈ ವಿರುದ್ದ ನೇರವಾಗಿ ಕಿಡಿಕಾರಿದರು.