Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾರಣಾಸಿಯ ಪವಿತ್ರ ಗಂಗೆಯಲ್ಲಿ ‘ಬಿಯರ್ ಪಾರ್ಟಿ’ : ವಿಡಿಯೋ ವೈರಲ್ ಬೆನ್ನಲ್ಲೇ ವ್ಯಕ್ತಿ ಅರೆಸ್ಟ್ | WATCH VIDEO

09/04/2026 12:08 PM

AI-ಚಾಲಿತ ಉತ್ಪನ್ನ, ಪ್ಲಾಟ್‌ಫಾರ್ಮ್ ಆವಿಷ್ಕಾರ ವೇಗಗೊಳಿಸಲು ವರ್ಸೆ ಇನ್ನೋವೇಶನ್‌ನಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ `ಪ್ರಸನ್ನ ಪ್ರಸಾದ್’ ನೇಮಕ

09/04/2026 12:02 PM

SHOCKING : ಬೆಂಗಳೂರಲ್ಲಿ ಆಟವಾಡುತ್ತಾ 3 ನೇ ಮಹಡಿಯಿಂದ ಬಿದ್ದ ಮಗು ; ಆಘಾತಕಾರಿ ವೀಡಿಯೋ ವೈರಲ್ |WATCH VIDEO

09/04/2026 12:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ನನ್ನ ಜೀವನದಲ್ಲಿ ಯಾವುದೇ ಆಕ್ರಮ ಎಸಗಿಲ್ಲ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ
KARNATAKA

ನಾನು ನನ್ನ ಜೀವನದಲ್ಲಿ ಯಾವುದೇ ಆಕ್ರಮ ಎಸಗಿಲ್ಲ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

By kannadanewsnow0918/03/2025 4:43 PM

ಬೆಂಗಳೂರು: ನಾನು ನನ್ನ ಜೀವನದಲ್ಲಿ ಯಾವುದೇ ಆಕ್ರಮಗಳನ್ನು ಎಸಗಿಲ್ಲ. ನಲವತ್ತು ವರ್ಷಗಳ ಹಿಂದೆ ಖರೀದಿ ಮಾಡಿರುವ ಭೂಮಿ ಅದಾಗಿದ್ದು, ಈ ಸರ್ಕಾರದ ಷಡ್ಯಂತ್ರ್ಯದ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿಯೇ ಹೋರಾಟ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಗೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಮಾತನಾಡಿದಂತ ಅವರು, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಭೂಮಿ ಒತ್ತುವರಿ ಸೇರಿದಂತೆ ನಾನು ಯಾವ ಅಕ್ರಮವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ಒಬ್ಬ ರೈತನಾಗಿ ಬದುಕಲು 40 ವರ್ಷಗಳ ಹಿಂದೆ ಖರೀದಿಸಿರುವ ಜಮೀನು ಅದು. ಒಬ್ಬ ಸಾಮಾನ್ಯ ಪ್ರಜೆಗೆ ಯಾವುದೇ ತೆರವು ಮಾಡಬೇಕು ಎಂದರೂ ಕಾನೂನು ಪ್ರಕಾರ ಹದಿನೈದು ದಿನಗಳ ಮೊದಲೇ ನೋಟಿಸ್ ನೀಡಬೇಕು. ಅದರೆ ನನಗೆ ಈವರೆಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡಿಲ್ಲ ಎಂದು ಅವರು ದೂರಿದರು.

ಈ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಏನು ಎಂದು ಎಲ್ಲರಿಗೂ ಗೊತ್ತಿದೆ. ಈ ಸರ್ಕಾರ ಬೆಂಗಳೂರು ನಗರವನ್ನು ಲೂಟಿ ಮಾಡುತ್ತಿದೆ. ದೇಶದ ಇತಿಹಾಸದಲ್ಲೇ ಇದೆ ಮೊದಲ‌ ಬಾರಿಗೆ ಈ ರೀತಿ ಪ್ರಕರಣಕ್ಕೆ ಎಸ್ ಐಟಿ ರಚನೆ ಮಾಡಿದ್ದಾರೆ. ಇಂತಹ ನಡವಳಿಕೆಗಳಿಗೆ ಒಂದಲ್ಲ ಒಂದು ದಿನ ಬೇರೆ ರೀತಿಯ ಉತ್ತರ ಬರುತ್ತಿದೆ ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಟಾರ್ಗೆಟ್ ಅಗಿದ್ದೇನೆ. ನನ್ನ ಬಿಟ್ಟರೆ ಯಾರು ಇಲ್ಲ ಈ ಸರ್ಕಾರಕ್ಕೆ. ಸದ್ಯ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತಿದ್ದೆನೆ. 40 ವರ್ಷದ ಹಿಂದೆ ಖರೀದಿ ಮಾಡಿದ ಈ ಭೂಮಿಗೆ ನೂರು ಬಾರಿ ತನಿಖೆಯಾಗಿದೆ. 40 ವರ್ಷದಿಂದಲೂ ತನಿಖೆ ನಡೆಯುತ್ತಲೆ‌ ಇದೆ. ನನ್ನ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು? ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇವತ್ತು ನಡೆಯುತ್ತಿರುವ ಸರ್ಕಾರದ ನಡವಳಿಕೆ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತನೆ. ಯಾರೂ ಗಾಬರಿಯಾಗಬೇಕಿಲ್ಲ. ಅದರೆ, ಮಾಧ್ಯಮಗಳು ಸತ್ಯಾಂಶಗಳನ್ನು ತಿಳಿದು ವರದಿ‌ ಮಾಡಬೇಕು ಎಂದು ಅವರು ಮಾಧ್ಯಮಗಳಲ್ಲಿ ಮನವಿ ಮಾಡಿದರು.

ಗಾಝಾ ಮೇಲೆ ಇಸ್ರೇಲ್ ದಾಳಿ ತೀವ್ರ: ಸಾವಿನ ಸಂಖ್ಯೆ 330ಕ್ಕೆ ಏರಿಕೆ | Israel intensifies strikes in Gaza

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ‘ಗೂಂಡಾ ರಾಜ್ಯ’ ನಿರ್ಮಾಣ: ಆರ್.ಅಶೋಕ್ ಕಿಡಿ

Share. Facebook Twitter LinkedIn WhatsApp Email

Related Posts

AI-ಚಾಲಿತ ಉತ್ಪನ್ನ, ಪ್ಲಾಟ್‌ಫಾರ್ಮ್ ಆವಿಷ್ಕಾರ ವೇಗಗೊಳಿಸಲು ವರ್ಸೆ ಇನ್ನೋವೇಶನ್‌ನಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ `ಪ್ರಸನ್ನ ಪ್ರಸಾದ್’ ನೇಮಕ

09/04/2026 12:02 PM2 Mins Read

SHOCKING : ಬೆಂಗಳೂರಲ್ಲಿ ಆಟವಾಡುತ್ತಾ 3 ನೇ ಮಹಡಿಯಿಂದ ಬಿದ್ದ ಮಗು ; ಆಘಾತಕಾರಿ ವೀಡಿಯೋ ವೈರಲ್ |WATCH VIDEO

09/04/2026 12:02 PM1 Min Read

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

09/04/2026 11:25 AM1 Min Read
Recent News

ವಾರಣಾಸಿಯ ಪವಿತ್ರ ಗಂಗೆಯಲ್ಲಿ ‘ಬಿಯರ್ ಪಾರ್ಟಿ’ : ವಿಡಿಯೋ ವೈರಲ್ ಬೆನ್ನಲ್ಲೇ ವ್ಯಕ್ತಿ ಅರೆಸ್ಟ್ | WATCH VIDEO

09/04/2026 12:08 PM

AI-ಚಾಲಿತ ಉತ್ಪನ್ನ, ಪ್ಲಾಟ್‌ಫಾರ್ಮ್ ಆವಿಷ್ಕಾರ ವೇಗಗೊಳಿಸಲು ವರ್ಸೆ ಇನ್ನೋವೇಶನ್‌ನಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ `ಪ್ರಸನ್ನ ಪ್ರಸಾದ್’ ನೇಮಕ

09/04/2026 12:02 PM

SHOCKING : ಬೆಂಗಳೂರಲ್ಲಿ ಆಟವಾಡುತ್ತಾ 3 ನೇ ಮಹಡಿಯಿಂದ ಬಿದ್ದ ಮಗು ; ಆಘಾತಕಾರಿ ವೀಡಿಯೋ ವೈರಲ್ |WATCH VIDEO

09/04/2026 12:02 PM

BREAKING : ಟೆಸ್ಟ್ ಕ್ರಿಕೆಟ್‌ ಗೆ `ರಶೀದ್ ಖಾನ್’ ನಿವೃತ್ತಿ ಘೋಷಣೆ | Rashid Khan retirement

09/04/2026 11:50 AM
State News
KARNATAKA

AI-ಚಾಲಿತ ಉತ್ಪನ್ನ, ಪ್ಲಾಟ್‌ಫಾರ್ಮ್ ಆವಿಷ್ಕಾರ ವೇಗಗೊಳಿಸಲು ವರ್ಸೆ ಇನ್ನೋವೇಶನ್‌ನಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ `ಪ್ರಸನ್ನ ಪ್ರಸಾದ್’ ನೇಮಕ

By kannadanewsnow5709/04/2026 12:02 PM KARNATAKA 2 Mins Read

ಡೈಲಿಹಂಟ್ (Dailyhunt), ಜೋಶ್ (Josh), ನೆಕ್ಸ್ ವರ್ಸೆ.ಎಐ (NexVerse.ai), ಮ್ಯಾಗ್‌ಸ್ಟರ್ (Magzter) ಮತ್ತು ಒನ್‌ಇಂಡಿಯಾ (Oneindia) ಸಂಸ್ಥೆಗಳ ಮಾತೃಸಂಸ್ಥೆಯಾದ, ಭಾರತದ…

SHOCKING : ಬೆಂಗಳೂರಲ್ಲಿ ಆಟವಾಡುತ್ತಾ 3 ನೇ ಮಹಡಿಯಿಂದ ಬಿದ್ದ ಮಗು ; ಆಘಾತಕಾರಿ ವೀಡಿಯೋ ವೈರಲ್ |WATCH VIDEO

09/04/2026 12:02 PM

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

09/04/2026 11:25 AM

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.