ಬೆಂಗಳೂರು: ನಾನು ಆಕೆಯ ಮೇಲೆ ಅತ್ಯಾಚಾರ ನಡೆಸಿಲ್ಲ. ಆಕೆಯೊಂದಿಗೆ ಸಂಸಾರ ನಡೆಸಿದ್ದೇನೆ. ಇಬ್ಬರೂ ಚೆನ್ನಾಗಿದ್ದೇವೆ. ಸ್ವಲ್ಪದಿನ ಅವಳಿಗೆ ಟೈಂ ಕೊಡಲಾಗಿಲ್ಲ ಎಂಬುದಾಗಿ ಕಿರುತೆರೆ ನಟ ಮಡೆನೂರು ಮನು ಸ್ಪೋಟಕ ಆಡಿಯೋ ರಿಲೀಸ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಇಂದು ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಸ್ಪೋಟಕ ಆಡಿಯೋ ಬಿಡುಗಡೆ ಮಾಡಿರುವಂತ ಅವರು. ನಾವಿಬ್ಬರೂ ಚೆನ್ನಾಗಿದ್ದೇವೆ. ಆಕೆಗೆ ಸ್ವಲ್ಪ ದಿನ ಟೈಂ ಕೊಡಲಾಗಿಲ್ಲ. ಆಕೆಯ ಮೇಲೆ ಅತ್ಯಾಚರ ನಡೆಸಿಲ್ಲ. ಆಕೆಯ ಜೊತೆ ಸಂಸಾರ ಮಾಡಿದ್ದೇನೆ ಎಂದಿದ್ದಾರೆ.
ನನ್ನ ಮೇಲೆ ಅತ್ಯಾಚಾರ ದೂರು ಕೊಡಲು ಸಾಧ್ಯವೇ ಇಲ್ಲ. ಮಿಂಚುಗೆ ತಾಳಿ ಕಟ್ಟಿದ್ದೇನೆ. ಅವಳೇ ನನ್ನ ಹೆಂಡತಿ. ನಾನು ಅವಳು ಇನ್ಮುಂದೆ ಚೆನ್ನಾಗಿರುತ್ತೇವೆ. ನಮ್ಮಿಬ್ಬರ ನಡುವೆ ಯಾರೂ ಮಧ್ಯಪ್ರವೇಶಿಸುವುದು ಬೇಡ ಎಂದಿದ್ದಾರೆ.
524 ಮೀಟರ್ ಗೆ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ: DKS
ಉದ್ಯೋಗವಾರ್ತೆ: 51,000 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರದಿಂದ ಆದೇಶ , ಇಲ್ಲಿದೆ ಸಂಪೂರ್ಣ ಮಾಹಿತಿ..!