ಬಾಳೆಹಣ್ಣನ್ನು ಅಪಾಯಕಾರಿ ರಾಸಾಯನಿಕ ಬಳಸಿ ಹಣ್ಣಾಗಿಸಿದನ್ನು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಬಾಳೆಹಣ್ಣು ಅಗ್ಗವಾಗಿ ಮತ್ತು ಸುಲಭವಾಗಿ ಸಿಗುವ ಪೌಷ್ಟಿಕಾಂಶದ ಗಣಿ. ಆದರೆ ನೀವು ಮಾರುಕಟ್ಟೆಯಿಂದ ತರುವ ಸುಂದರವಾದ ಹಳದಿ ಬಣ್ಣದ ಬಾಳೆಹಣ್ಣು ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು. ಹೌದು, ವ್ಯಾಪಾರಿಗಳು ಹೆಚ್ಚಾಗಿ ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಹಣ್ಣು ಮಾಡುತ್ತಾರೆ. ಇವುಗಳನ್ನು ಗುರುತಿಸಲು ಇಲ್ಲಿವೆ ಕೆಲವು ಸರಳ ಮಾರ್ಗಗಳು: 1. ಬಣ್ಣದ ವ್ಯತ್ಯಾಸವನ್ನು ಗಮನಿಸಿ ನೈಸರ್ಗಿಕ: ನೈಸರ್ಗಿಕವಾಗಿ ಹಣ್ಣಾದ ಬಾಳೆಹಣ್ಣು ಕಡು ಹಳದಿ ಬಣ್ಣದಲ್ಲಿದ್ದು, ಅಲ್ಲಲ್ಲಿ ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತದೆ. … Continue reading ಬಾಳೆಹಣ್ಣನ್ನು ಅಪಾಯಕಾರಿ ರಾಸಾಯನಿಕ ಬಳಸಿ ಹಣ್ಣಾಗಿಸಿದನ್ನು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ