FSSAI ಪ್ರಕಾರ ದಿನಕ್ಕೆ ಎಷ್ಟು ಪ್ರಮಾಣದ ಎಣ್ಣೆ ಸೇವನೆ ಉತ್ತಮ? ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಟಿಪ್ಸ್!

ನಮ್ಮ ಭಾರತೀಯ ಅಡುಗೆ ಪದ್ಧತಿಯಲ್ಲಿ ಎಣ್ಣೆ ಮತ್ತು ತುಪ್ಪಕ್ಕೆ ವಿಶೇಷ ಸ್ಥಾನವಿದೆ. ಒಗ್ಗರಣೆಯಿಂದ ಹಿಡಿದು ಕರಿದ ತಿಂಡಿಗಳವರೆಗೆ ಎಣ್ಣೆಯಿಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ. ಆದರೆ, ರುಚಿಯ ಹಿಂದೆ ಬಿದ್ದು ನಾವು ಅತಿಯಾಗಿ ಎಣ್ಣೆ ಸೇವಿಸುತ್ತಿದ್ದೇವೆಯೇ? ದಿನಕ್ಕೆ ಎಷ್ಟು ಎಣ್ಣೆ ಬಳಸಿದರೆ ಸುರಕ್ಷಿತ? ಈ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇತ್ತೀಚೆಗೆ ಪ್ರಮುಖ ಮಾಹಿತಿ ಹಂಚಿಕೊಂಡಿದೆ. ಪ್ರಸಿದ್ಧ ಯಕೃತ್ತು (Liver) ತಜ್ಞ ಡಾ. ಶಿವ ಸರಿನ್ ಅವರೊಂದಿಗೆ FSSAI ಹಂಚಿಕೊಂಡಿರುವ ಮಾಹಿತಿಯ ಸಾರಾಂಶ … Continue reading FSSAI ಪ್ರಕಾರ ದಿನಕ್ಕೆ ಎಷ್ಟು ಪ್ರಮಾಣದ ಎಣ್ಣೆ ಸೇವನೆ ಉತ್ತಮ? ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಟಿಪ್ಸ್!