Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ಮಾತುಕತೆ ಮೂಲಕ ಪರಿಹಾರಕ್ಕೆ ಪ್ರಧಾನಿ ಮೋದಿ ಕರೆ

02/03/2026 1:41 PM

BREAKING: ಸೌದಿ ಅರೇಬಿಯಾದ ಅರಾಮ್‌ಕೊ ಮೇಲೆ ಇರಾನ್ ಡ್ರೋನ್ ದಾಳಿ: ತೈಲ ಸಂಸ್ಕರಣಾಗಾರ ಸ್ಥಗಿತ!

02/03/2026 1:40 PM

BREAKING : ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

02/03/2026 1:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!
KARNATAKA

ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!

By kannadanewsnow5702/03/2026 1:10 PM

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಯುದ್ಧದ ಭೀತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ಈ ಕುರಿತು ವಿವರಗಳನ್ನು ನೀಡಿರುವ ಅವರು, ಯುಎಇ (ದುಬೈ) ಮತ್ತು ಬಹ್ರೇನ್‌ನಲ್ಲಿ ಕನ್ನಡಿಗರು ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಒಟ್ಟು 109 ಕನ್ನಡಿಗರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾವಾರು ಸಿಲುಕಿರುವವರ ವಿವರ:

ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಂತೆ, ಯುಎಇ (ದುಬೈ) ನಲ್ಲಿ 100 ಮಂದಿ ಹಾಗೂ ಬಹ್ರೇನ್‌ನಲ್ಲಿ 9 ಮಂದಿ ಕನ್ನಡಿಗರು ನೆರವಿಗಾಗಿ ಕಾಯುತ್ತಿದ್ದಾರೆ.

  • ಯುಎಇ (ದುಬೈ) ಪಟ್ಟಿ:

    • ಬಳ್ಳಾರಿ: 32

    • ಬೆಂಗಳೂರು: 25

    • ದಾವಣಗೆರೆ: 9

    • ಚಿಕ್ಕಮಗಳೂರು: 5

    • ಕೊಡಗು, ವಿಜಯಪುರ: ತಲಾ 4

    • ದಕ್ಷಿಣ ಕನ್ನಡ, ಶಿವಮೊಗ್ಗ, ರಾಯಚೂರು: ತಲಾ 3

    • ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಲಬುರಗಿ, ಉಡುಪಿ: ತಲಾ 2

    • ತುಮಕೂರು: 1

    • ಜಿಲ್ಲೆ ಸ್ಪಷ್ಟವಿಲ್ಲದವರು: 3

ಬಹ್ರೇನ್ ಪಟ್ಟಿ:

ಹಾಸನ: 4

ಉಡುಪಿ: 3

ಕೊಡಗು: 1

ಜಿಲ್ಲೆ ತಿಳಿಯದವರು: 1

ಸರ್ಕಾರದ ಮುಂದಿನ ಕ್ರಮಗಳು:

ಸಚಿವರು ನೀಡಿರುವ ಮಾಹಿತಿಯಂತೆ, ಈ ಎಲ್ಲಾ ವ್ಯಕ್ತಿಗಳ ವಿವರಗಳನ್ನು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಮತ್ತು ರಾಯಭಾರಿ ಕಚೇರಿಗಳಿಗೆ ರವಾನಿಸಲಾಗಿದೆ. ಸಂಕಷ್ಟದಲ್ಲಿರುವವರನ್ನು ಆದಷ್ಟು ಬೇಗ ಸುರಕ್ಷಿತವಾಗಿ ವಿಮಾನದ ಮೂಲಕ ಭಾರತಕ್ಕೆ ಕರೆತರಲು ಹಿರಿಯ ಅಧಿಕಾರಿಗಳ ತಂಡ ನಿರಂತರ ಸಂಪರ್ಕದಲ್ಲಿದೆ.

ಸಂಕಷ್ಟಕ್ಕೆ ಒಳಗಾದ ಕುಟುಂಬದ ಸದಸ್ಯರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.

How many Kannadigas are stranded in which countries in the Middle East? Here's the list!
Share. Facebook Twitter LinkedIn WhatsApp Email

Related Posts

BREAKING : ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

02/03/2026 1:38 PM2 Mins Read

‘ಮದ್ಯ’ ಪ್ರಿಯರೇ ಗಮನಿಸಿ : `ಹ್ಯಾಂಗ ಓವರ್‌ ‘ಗೆ ರಾಮಬಾಣ ಈ 6 ಮನೆಮದ್ದುಗಳು !

02/03/2026 12:51 PM2 Mins Read

ನಾಳೆ ಕೇತುಗ್ರಸ್ಥ ಚಂದ್ರಗ್ರಹಣ : ಭಾರತದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

02/03/2026 12:28 PM2 Mins Read
Recent News

BREAKING : ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ಮಾತುಕತೆ ಮೂಲಕ ಪರಿಹಾರಕ್ಕೆ ಪ್ರಧಾನಿ ಮೋದಿ ಕರೆ

02/03/2026 1:41 PM

BREAKING: ಸೌದಿ ಅರೇಬಿಯಾದ ಅರಾಮ್‌ಕೊ ಮೇಲೆ ಇರಾನ್ ಡ್ರೋನ್ ದಾಳಿ: ತೈಲ ಸಂಸ್ಕರಣಾಗಾರ ಸ್ಥಗಿತ!

02/03/2026 1:40 PM

BREAKING : ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

02/03/2026 1:38 PM

ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!

02/03/2026 1:10 PM
State News
KARNATAKA

BREAKING : ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ : ತಪ್ಪದೇ ಈ ಸಂಖ್ಯೆಗೆ ಕರೆ ಮಾಡಿ

By kannadanewsnow5702/03/2026 1:38 PM KARNATAKA 2 Mins Read

ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಅನಿರೀಕ್ಷಿತ ಉದ್ವಿಗ್ನತೆ ಮತ್ತು ವಿಮಾನಯಾನ ವ್ಯತ್ಯಯದಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ರಾಜ್ಯ ಸರ್ಕಾರ…

ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!

02/03/2026 1:10 PM

‘ಮದ್ಯ’ ಪ್ರಿಯರೇ ಗಮನಿಸಿ : `ಹ್ಯಾಂಗ ಓವರ್‌ ‘ಗೆ ರಾಮಬಾಣ ಈ 6 ಮನೆಮದ್ದುಗಳು !

02/03/2026 12:51 PM

ನಾಳೆ ಕೇತುಗ್ರಸ್ಥ ಚಂದ್ರಗ್ರಹಣ : ಭಾರತದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

02/03/2026 12:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.