LPG ಸಿಲಿಂಡರ್ ಬುಕಿಂಗ್ ಮಾಡಿದ ಎಷ್ಟು ದಿನಗಳಲ್ಲಿ ಸಿಗಬೇಕು? ತಡವಾದರೆ ದೂರು ನೀಡೋದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ: ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅತ್ಯಗತ್ಯ ಭಾಗವಾಗಿದೆ. ಇಂಡೇನ್ (Indane), ಭಾರತ್ ಗ್ಯಾಸ್ (Bharat Gas) ಅಥವಾ ಎಚ್‌ಪಿ ಗ್ಯಾಸ್ (HP Gas)—ಹೀಗೆ ಯಾವುದೇ ಕಂಪನಿಯ ಗ್ರಾಹಕರಾಗಿದ್ದರೂ, ಸಿಲಿಂಡರ್ ಬುಕ್ ಮಾಡಿದ ನಂತರ ಅದು ಎಷ್ಟು ದಿನಗಳಲ್ಲಿ ನಿಮ್ಮ ಮನೆಗೆ ತಲುಪಬೇಕು ಎಂಬ ಅಧಿಕೃತ ನಿಯಮಗಳು ನಿಮಗೆ ತಿಳಿದಿವೆಯೇ? ಕೆಲವು ಬಾರಿ ಬುಕ್ ಮಾಡಿದ ತಕ್ಷಣ ಸಿಲಿಂಡರ್ ವಿತರಣೆಯಾದರೆ, ಇನ್ನು ಕೆಲವು ಬಾರಿ ದಿನಗಟ್ಟಲೆ ಕಾಯಬೇಕಾಗುತ್ತದೆ. ಸಿಲಿಂಡರ್ ವಿತರಣೆಗೆ ತೈಲ ಕಂಪನಿಗಳು … Continue reading LPG ಸಿಲಿಂಡರ್ ಬುಕಿಂಗ್ ಮಾಡಿದ ಎಷ್ಟು ದಿನಗಳಲ್ಲಿ ಸಿಗಬೇಕು? ತಡವಾದರೆ ದೂರು ನೀಡೋದು ಹೇಗೆ? ಇಲ್ಲಿದೆ ಮಾಹಿತಿ