ನಿಮ್ಮ ಮನೆಯಲ್ಲಿ ಜಗಳ ಜಾಸ್ತಿ ಇದ್ರೆ ಈವತ್ತೆ ಈ ಕೆಲಸ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನೆಯೆಂದ ಮೇಲೆ ಅಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಇರಬೇಕು ಎಂದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬಯಸುತ್ತಾನೆ,
ಆದರೆ ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕತೆ, ಕೆಟ್ಟ ರೀತಿಯ ಪ್ರಭಾವಗಳು ಬೀರುವ ಸಾಧ್ಯತೆ ಇದೆ ಆದ್ದರಿಂದ ನಾವು ತುಂಬಾ ಎಚ್ಚರದಿಂದ ಇರಬೇಕು. ಯಾವುದೇ ಕೆಲಸ ಮಾಡುತ್ತಿರಾ ಎಂದರೆ ನೀವು ಅದರ ಕಡೆ ಹೆಚ್ಚು ಗಮನ ಕೊಡಬೇಕು.
ಮನೆಯಲ್ಲಿ ಈ ಕೆಲವೊಂದು ಇಷ್ಟು ವಸ್ತುಗಳು ಇರುವುದರಿಂದ ಮನೆಯಲ್ಲಿ ಜಗಳಗಳು ಮತ್ತು ಕೆಲವೊಂದು ರೀತಿಯ ಮನಸ್ಸಿಗೆ ಹಾನಿಗಳು ಉಂಟಾಗುತ್ತದೆ, ಆದ್ದರಿಂದ ನೀವು ಈಗಲೇ ಆ ವಸ್ತುಗಳನ್ನ ಮನೆಯಿಂದ ಹೊರಹಾಕಿ.
ಮೂರು ಅಂಶಗಳು ತುಂಬಾ ಪ್ರಮುಖವಾಗಿರುತ್ತದೆ ಮನೆಯಲ್ಲಿರುವ ಬಣ್ಣ ಕೂಡ ಮನೆಯಲ್ಲಿರುವಂತಹ ಒಳ್ಳೆಯ ಸಂಗತಿಯನ್ನು ಸೂಚಿಸುತ್ತದೆ ಮತ್ತು ಇರುವಂತಹ ವಾತಾವರಣ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಜನರು ಇವುಗಳು ತುಂಬಾ ಪ್ರಮುಖವಾಗಿರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಮೂರು ಸಂಗತಿಗಳಲ್ಲಿ ಎರಡು ಅಂಶವಾದರೂ ಕೂಡ ಸರಿಯಾಗಿರಬೇಕು ಇವುಗಳು ಇದ್ದರೆ ಮಾತ್ರ ಮನೆಯ ವಾತಾವರಣ ಉತ್ತಮವಾಗಿರುತ್ತದೆ, ಯಾವುದೇ ಕಾರಣಕ್ಕೂ ಜಗಳ ಎಂಬುದು ಆಗುವುದಿಲ್ಲ, ಸುಖ ಸಂತೋಷ ಎಂಬುದು ನೆಲೆಸಲು ಸಾಧ್ಯವಾಗುತ್ತದೆ.
ನಾವು ಕೆಲವೊಂದು ಬಾರಿ ಮನೆಗೆ ತರುವಂತಹ ವಸ್ತುಗಳಾಗಿರಬಹುದು ಅಥವಾ ನಮ್ಮ ಮನೆಗೆ ಬರುವಂತಹ ವ್ಯಕ್ತಿಯಿಂದಲೂ ಕೂಡ ಮನೆಯಲ್ಲಿರುವಂತಹ ವಾತಾವರಣವು ಸಾಕಷ್ಟು ರೀತಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮನೆಗೆ ಯಾವಾಗಲೂ ಕೂಡ ತಿಳಿಯಾದ ಬಣ್ಣ ಅಥವಾ ಒಂದು ಸುಂದರವಾದ ಬಣ್ಣವನ್ನು ನೀವು ಹಾಕುವುದರಿಂದ ಅಥವಾ ಮಾಡುವುದರಿಂದ ತುಂಬಾ ಶುಭವಾಗುತ್ತದೆ. ಮನೆಯಲ್ಲಿ ಸಾಕಷ್ಟು ರೀತಿಯ ಒಳ್ಳೆಯ ಅಂಶಗಳನ್ನು ನೀವು ಪರಿಗಣನೆಗೆ ತೆಗೆದುಕೊಳ್ಳಬಹುದು
ಅಡುಗೆ ಮನೆಗೆ ಕಿತ್ತಳೆಯ ಬಣ್ಣವನ್ನು ನೀವು ಬಳಿಯುವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಮನೆಯಲ್ಲಿ ಎಲ್ಲಾ ರೀತಿಯ ಶುಭಫಲವನ್ನು ನೀವು ಕಾಣಲು ಸಾಧ್ಯವಾಗುತ್ತದೆ. ನಿಮ್ಮ ಮನೆಯ ರೂಮ್ ಗಳಲ್ಲಿ ಬಿಳಿ ಬಣ್ಣ ಅಥವಾ ಗುಲಾಬಿ ಬಣ್ಣ, ಹಸಿರು ಬಣ್ಣ, ತಿಳಿಯಾದ ಬಣ್ಣವನ್ನು ಹಾಕಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನೆಯಲ್ಲಿ ಯಾವಾಗಲೂ ಕೂಡ ಉಪಯೋಗಕ್ಕೆ ಬರುವಂತಹ ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ, ಯಾವುದೇ ಕಾರಣಕ್ಕೂ ಕೂಡ ಅನುಪಯುಕ್ತ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇದರಿಂದ ಮನೆಯಲ್ಲಿ ನಕಾರಾತ್ಮಕತೆಯ ಜೊತೆಯಲ್ಲಿ ಮನೆಯ ವಾತಾವರಣ ಅಶುದ್ಧವಾಗುವ ಸಾಧ್ಯತೆ ಇದೆ.
ಮನೆಯಲ್ಲಿ ಯಾವಾಗಲೂ ಕೂಡ ಸ್ವಚ್ಛವಾದಂತಹ ಆಹಾರ ಪದ್ಧತಿಯನ್ನು ಇಟ್ಟುಕೊಳ್ಳುವುದು ಉತ್ತಮ, ಹಳಸಿದ ಆಹಾರಗಳನ್ನು ಇಟ್ಟುಕೊಳ್ಳುವುದರಿಂದ ಮನೆಯ ಮೇಲೆ ಸಾಕಷ್ಟು ನಕಾರಾತ್ಮಕತೆ ಉಂಟುಮಾಡುತ್ತದೆ. ಮನೆಯಲ್ಲಿರುವ ವ್ಯಕ್ತಿಗಳು ಕೂಡ ಮನೆಯ ನೆಮ್ಮದಿಯನ್ನು ಸೂಚಿಸುತ್ತದೆ.
ಆದ್ದರಿಂದ ನೀವು ತುಂಬಾ ಜಾಗರೂಕತೆಯಿಂದ ಇರಬೇಕು, ಯಾವಾಗಲೂ ಕೂಡ ಒಳ್ಳೆಯ ಮಾತನಾಡುವುದು ತುಂಬಾ ಶುಭಕರವಾಗಿರುತ್ತದೆ. ಈ ರೀತಿಯ ವಸ್ತುಗಳಾಗಿರಬಹುದು ವ್ಯಕ್ತಿಗಳಾಗಿರಬಹುದು ಮನೆಯ ಸುತ್ತಮುತ್ತ ಇರುವ ವಾತಾವರಣವನ್ನು ಯಾವಾಗಲೂ ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಿ ಇದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಒಳ್ಳೆಯ ಪ್ರಯೋಜನ ಪಡೆಯುತ್ತೀರಿ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559