ನವದೆಹಲಿ : ಇಟಿ ವರದಿಯ ಪ್ರಕಾರ, ರಕ್ಷಣಾ ಸಚಿವಾಲಯವು ಲಘು ಯುದ್ಧ ಹೆಲಿಕಾಪ್ಟರ್ಗಳನ್ನು (LCH) ಖರೀದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ಗೆ ಸುಮಾರು 50,000 ಕೋಟಿ ರೂ.ಗಳ ಟೆಂಡರ್ ನೀಡಿದೆ.

ಇದು ಹೆಲಿಕಾಪ್ಟರ್ ಖರೀದಿಸಲು ಭಾರತೀಯ ಕಂಪನಿಯು ನೀಡಿದ ಅತಿದೊಡ್ಡ ಆರ್ಡರ್ ಆಗಿದೆ. ಸಿಂಗಲ್ ವೆಂಡರ್ ಕಾಂಟ್ರಾಕ್ಟ್ (SVC) ಮಾರ್ಗದಲ್ಲಿ ಎಚ್ ಎಎಲ್ ಈ ಟೆಂಡರ್ ಸ್ವೀಕರಿಸಿದೆ. ಆದೇಶವನ್ನ ಅಂತಿಮಗೊಳಿಸುವ ಮೊದಲು ರಕ್ಷಣಾ ಸಚಿವಾಲಯವು ಬಿಡ್ ಬಗ್ಗೆ ಚರ್ಚಿಸುತ್ತದೆ. ಟೆಂಡರ್ ಪಡೆದ ಏಕೈಕ ಕಂಪನಿ ಎಚ್ಎಎಲ್ ಆಗಿದ್ದು, ಇದು ದೇಶೀಯ ರಕ್ಷಣಾ ಉತ್ಪಾದನೆಯತ್ತ ಸರ್ಕಾರದ ಬಲವಾದ ನಡೆಯನ್ನು ಸೂಚಿಸುತ್ತದೆ. ಈ ಆದೇಶಗಳೊಂದಿಗೆ, ಮಂಗಳವಾರದ ವಹಿವಾಟಿನಲ್ಲಿ ಎಚ್ಎಎಲ್ ಷೇರು ಏರುತ್ತಿದೆ.

 

ಜಗತ್ತನ್ನು ಕಾಡಲಿದೆ ಕೊರೊನಾಗಿಂತ ಭಯಾನಕ ʻಸಾಂಕ್ರಾಮಿಕ ರೋಗ : ಶವಗಳಿಂದಲೇ ತುಂಬಿ ಹೋಗುತ್ತೆ ಭೂಮಿ!

ಜಗತ್ತನ್ನು ಕಾಡಲಿದೆ ಕೊರೊನಾಗಿಂತ ಭಯಾನಕ ʻಸಾಂಕ್ರಾಮಿಕ ರೋಗ : ಶವಗಳಿಂದಲೇ ತುಂಬಿ ಹೋಗುತ್ತೆ ಭೂಮಿ!

BREAKING : ಖ್ಯಾತ ಗಾಯಕಿ ʻಅಲ್ಕಾ ಯಾಗ್ನಿಕ್ʼ ಗೆ ʻವೈರಲ್ʼ ಅಟ್ಯಾಕ್‌ | Alka Yagnik

Share.
Exit mobile version