ನವದೆಹಲಿ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಅನಿ ಉಪವಿಭಾಗದಲ್ಲಿ 25-30 ಪ್ರಯಾಣಿಕರನ್ನು ಹೊತ್ತ ಖಾಸಗಿ ಬಸ್ ಮಂಗಳವಾರ ಆಳವಾದ ಕಮರಿಗೆ ಬಿದ್ದಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಅಪಘಾತದ ನಂತರ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಕುಲ್ಲು ಜಿಲ್ಲಾಧಿಕಾರಿ ಟೊರುಲ್ ಎಸ್.ರವೀಶ್ ತಿಳಿಸಿದ್ದಾರೆ. ಪ್ರಯಾಣಿಕರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಮ್ಮ ತಂಡ ಸ್ಥಳದಲ್ಲೇ ಇದೆ.
#WATCH | Himachal Pradesh | Private bus carrying 25-30 passengers falls into a deep gorge in the Ani sub-division of Kullu district
Kullu DC, Torul S.Raveesh says, "The bus driver died on the spot of the accident. The passengers have been moved to the hospital for primary… pic.twitter.com/TzlkBAQNVB
— ANI (@ANI) December 10, 2024