Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

31/05/2025 5:08 PM

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM

BREAKING: ಕೆಲವೇ ಕ್ಷಣದಲ್ಲಿ ಭಾರತದ ಪಾಕ್ ಗಡಿ ರಾಜ್ಯಗಳಲ್ಲಿ ತುರ್ತು ಸಿದ್ಧತಾ ಪರೀಕ್ಷೆಗಾಗಿ ಭದ್ರತಾ ಕವಾಯತು ಆರಂಭ | Security drills

31/05/2025 4:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರ ಗಮನಕ್ಕೆ: ಹೀಗಿದೆ 2025ನೇ ಸಾಲಿನ ‘ಕರ್ನಾಟಕ ಹೈಕೋರ್ಟ್’ ರಜಾ ದಿನಗಳ ಪಟ್ಟಿ | Karnataka High Court Holiday List 2025
KARNATAKA

ಸಾರ್ವಜನಿಕರ ಗಮನಕ್ಕೆ: ಹೀಗಿದೆ 2025ನೇ ಸಾಲಿನ ‘ಕರ್ನಾಟಕ ಹೈಕೋರ್ಟ್’ ರಜಾ ದಿನಗಳ ಪಟ್ಟಿ | Karnataka High Court Holiday List 2025

By kannadanewsnow0901/12/2024 6:17 PM

ಬೆಂಗಳೂರು: ರಾಜ್ಯ ಸರ್ಕಾರದಿಂದ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ನಿಂದ ( Karnataka High Court ) ಸಾರ್ವತ್ರಿಕ ಹಾಗೂ ನಿರ್ಬಂಧಿತ ರಜಾ ದಿನಗಳನ್ನು ( General holiday and restricted holiday ) ಒಳಗೊಂಡಂತ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಮುದ್ರಣಾಲಯದಿಂದ ಕರ್ನಾಟಕ ಹೈಕೋರ್ಟ್ ರಜಾ ದಿನಗಳನ್ನು ಒಳಗೊಂಡಂತ 2025ನೇ ಸಾಲಿನ ಕ್ಯಾಲೆಂಟರ್ ಪ್ರಕಟಿಸಿದೆ. ಅದರಲ್ಲಿ ಸಾರ್ವತ್ರಿಕ ರಜೆ, ಪರಿಮಿತ ರಜೆ ಹಾಗೂ ಬೇಸಿಗೆ, ದಸರಾ, ಚಳಿಗಾಲದ ಅವಧಿಯ ರಜಾ ದಿನಗಳ ಪಟ್ಟಿಯನ್ನು ಒಳಗೊಂಡಿದೆ.

ಬೆಂಗಳೂರು ಪ್ರೆಸ್ ನಿಂದ ಬಿಡುಗಡೆಯಾಗಿರುವಂತ ಕರ್ನಾಟಕ ಹೈಕೋರ್ಟ್ 2025ನೇ ಸಾಲಿನ ಕ್ಯಾಲೆಂಟರ್ ನಲ್ಲಿ 19 ಸಾರ್ವತ್ರಿಕ ರಜೆಗಳನ್ನು ಒಳಗೊಂಡಿದೆ. ಅಲ್ಲದೇ 20 ಪರಿಮಿತ ರಜೆಗಳಿವೆ. ಇದಲ್ಲದೇ ಬೇಸಿಗೆ ರಜೆ ಮೇ.5, 2025ರಿಂದ ಆರಂಭಗೊಂಡು, ಮೇ 31, 2025ರವರೆಗೆ ಇರಲಿದೆ. ದಸರಾ ರಜೆ ಸೆಪ್ಟೆಂಬರ್ 29, 2025ರಿಂದ ಅಕ್ಟೋಬರ್ 6, 2025ರವರೆಗೆ ಇರಲಿದೆ. ಚಳಿಗಾಲದ ರಜಾ ದಿನವು ಡಿಸೆಂಬರ್ 20, 2025ರಿಂದ ಡಿಸೆಂಬರ್ 31, 2025ರವರೆಗೆ ಇರುವುದಾಗಿ ನಮೂದಿಸಲಾಗಿದೆ.

ಹೀಗಿದೆ 2025ನೇ ಸಾಲಿನಲ್ಲಿ ಕರ್ನಾಟಕ ಹೈಕೋರ್ಟ್ ನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ( General holiday List )

  1. ದಿನಾಂಕ 14-01-2025ರಂದು ಉತ್ತರಾಯಣ ಪುಣ್ಯಕಾಲ, ಸಂಕ್ರಾಂತಿ ಹಬ್ಬ
  2. ದಿನಾಂಕ 26-02-2025 ಮಹಾ ಶಿವರಾತ್ರಿ
  3. ದಿನಾಂಕ 31-03-2025 ಕುತುಬ್ ಇ ರಂಜಾನ್
  4. ದಿನಾಂಕ 10-04-2025 ಮಹಾವೀರ ಜಯಂತಿ
  5. ದಿನಾಂಕ 14-04-2025 ಡಾ.ಬಿಆರ್ ಅಂಬೇಡ್ಕರ್ ಜಯಂತಿ
  6. ದಿನಾಂಕ 18-04-2025 ಗುಡ್ ಪ್ರೈಡೇ
  7. ದಿನಾಂಕ 30-04-2025 ಬಸವ ಜಯಂತಿ, ಅಕ್ಷಯ ತೃತೀಯ
  8. ದಿನಾಂಕ 01-05-2025 ಮೇ ಡೇ
  9. ದಿನಾಂಕ 07-06-2025 ಬಕ್ರಿದ್
  10. ದಿನಾಂಕ 15-08-2025 ಸ್ವಾತಂತ್ರ್ಯ ದಿನಾಚರಣೆ
  11. ದಿನಾಂಕ 27-08-2025 ವರಸಿದ್ಧಿ ವಿನಾಯಕ ಚತುರ್ಥಿ
  12. ದಿನಾಂಕ 05-09-2025 ಈದ್ ಮಿಲಾದ್
  13. ದಿನಾಂಕ 01-10-2025 ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
  14. ದಿನಾಂಕ 02-10-2025 ಮಹಾತ್ಮಗಾಂಧಿ ಜಯಂತಿ
  15. ದಿನಾಂಕ 07-10-2025 ಮಹರ್ಷಿ ವಾಲ್ಮೀಕಿ ಜಯಂತಿ
  16. ದಿನಾಂಕ 20-10-2025 ನರಕ ಚತುರ್ಥಿ
  17. ದಿನಾಂಕ 22-10-2025 ಬಲಿ ಪಾಡ್ಯಮಿ, ದೀಪಾವಳಿ
  18. ದಿನಾಂಕ 01-11-2025 ಕನ್ನಡ ರಾಜ್ಯೋತ್ಸವ
  19. ದಿನಾಂಕ 25-12-2025 ಕ್ರಿಸ್ ಮಸ್

ಹೀಗಿದೆ 2025ನೇ ಸಾಲಿನ ಕರ್ನಾಟಕ ಹೈಕೋರ್ಟ್ ನಿರ್ಬಂಧಿತ ರಜಾದಿನಗಳ ಪಟ್ಟಿ ( Restricted holiday List )

  1. ದಿನಾಂಕ 01-01-2025 ಹೊಸ ವರ್ಷ
  2. ದಿನಾಂಕ 06-02-2025 ಶ್ರೀ ಮಧ್ವನವಮಿ
  3. ದಿನಾಂಕ 14-02-2025 ಸಬ್ ಇ ಬರತ್
  4. ದಿನಾಂಕ 13-03-2025 ಹೋಳಿ ಹಬ್ಬ
  5. ದಿನಾಂಕ 27-03-2025 ಸಾಬ್ ಇ ಖಾದರ್
  6. ದಿನಾಂಕ 28-03-2025 ಜಮತ್ ಉಲ್ ವಿದ
  7. ದಿನಾಂಕ 02-04-2025 ದೇವರ ದಾಸಿಮಯ್ಯ ಜಯಂತಿ
  8. ದಿನಾಂಕ 19-04-2025 ಹೋಲಿ ಸಾಟರ್ ಡೇ
  9. ದಿನಾಂಕ 02-05-2025 ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ
  10. ದಿನಾಂಕ 12-05-2025 ಬುದ್ಧ ಪೂರ್ಣಿಮಾ
  11. ದಿನಾಂಕ 08-08-2025 ವರ ಮಹಾಲಕ್ಷ್ಮೀ ವ್ರತ
  12. ದಿನಾಂಕ 16-08-2025 ಶ್ರೀಕೃಷ್ಣ ಜನ್ಮಾಷ್ಠಮಿ
  13. ದಿನಾಂಕ 26-08-2025 ಸ್ವರ್ಣ ಗೌರಿ ವ್ರತ
  14. ದಿನಾಂಕ 06-09-2025 ಅನಂತ ಪದ್ಮನಾಭ ವ್ರತ
  15. ದಿನಾಂಕ 08-09-2025 ಕನ್ಯಾ ಮಾರಿಯಮ್ಮ ಜಯಂತಿ
  16. ದಿನಾಂಕ 17-09-2025 ವಿಶ್ವ ಕರ್ಮ ಜಯಂತಿ
  17. ದಿನಾಂಕ 18-10-2025 ತುಲಾ ಸಂಕ್ರಮಣ
  18. ದಿನಾಂಕ 05-11-2025 ಗುರು ನಾನಕ್ ಜಯಂತಿ
  19. ದಿನಾಂಕ 05-12-2025 ಹುತ್ತರಿ ಹಬ್ಬ
  20. ದಿನಾಂಕ 24-12-2025 ಕ್ರಿಸ್ ಮಸ್ ಇವೇ

BREAKING NEWS: ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್’​​ಗೆ ಬಿಗ್​ ಶಾಕ್: ಕಾರಣ ಕೇಳಿ ‘BJP ಹೈಕಮಾಂಡ್​’ ನೋಟಿಸ್?

Watch Video: ಫೆಂಗಲ್‌ ಚಂಡಮಾರುತ ಎಫೆಕ್ಟ್: ಲ್ಯಾಂಡ್‌ ಆಗಲು ಪರದಾಡಿ ಮತ್ತೆ ಹಾರಿದ ವಿಮಾನ, ವಿಡಿಯೋ ವೈರಲ್‌

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ: ಡಿಸಿಎಂ ಡಿ.ಕೆ ಶಿವಕುಮಾರ್

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

31/05/2025 5:08 PM1 Min Read

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM2 Mins Read

BREAKING : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

31/05/2025 4:41 PM1 Min Read
Recent News

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

31/05/2025 5:08 PM

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM

BREAKING: ಕೆಲವೇ ಕ್ಷಣದಲ್ಲಿ ಭಾರತದ ಪಾಕ್ ಗಡಿ ರಾಜ್ಯಗಳಲ್ಲಿ ತುರ್ತು ಸಿದ್ಧತಾ ಪರೀಕ್ಷೆಗಾಗಿ ಭದ್ರತಾ ಕವಾಯತು ಆರಂಭ | Security drills

31/05/2025 4:48 PM

BREAKING : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

31/05/2025 4:41 PM
State News
KARNATAKA

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

By kannadanewsnow0931/05/2025 5:08 PM KARNATAKA 1 Min Read

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಶಿಲ್ಪಾ ಫೌಂಡೇಶನ್​, ಬನಶಂಕರಿ 2ನೇ ಹಂತದ ಬ್ರಿಗೇಡ್​ ಸಾಫ್ಟ್​​ಟೆಕ್​ ಪಾರ್ಕ್​​ ಸೇರಿ…

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM

BREAKING : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

31/05/2025 4:41 PM

BREAKING : ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಮಾಡುತ್ತೇವೆ : ಸಚಿವ ಶಿವರಾಜ್ ತಂಗಡಗಿ

31/05/2025 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.