Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಧಾನ ಪರಿಷತ್ ಮಾಜಿ ಸಭಾಪತಿ ಎನ್ ತಿಪ್ಪಣ್ಣ ನಿಧನ | N. Thippanna passes away

11/07/2025 9:33 AM

BREAKING : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಉಗ್ರ ಅಟ್ಟಹಾಸ : ಬಸ್ ನಲ್ಲಿದ್ದ 9 ಪ್ರಯಾಣಿಕರ ಅಪಹರಿಸಿ ಹತ್ಯೆ.!

11/07/2025 9:27 AM

2 ಲವಂಗವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಎಂಥ ಬಡವ ಕೂಡ ಶ್ರೀಮಂತ್ರನಾಗುತ್ತಾನೆ.!

11/07/2025 9:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಲ್ಲಿದೆ ‘ಶ್ರಾವಣ ಮಾಸ’ದ ಮಹತ್ವ, ಆಚರಣೆ, ದೇವರ ಪೂಜೆಯ ವಿಧಿ-ವಿಧಾನಗಳು
KARNATAKA

ಇಲ್ಲಿದೆ ‘ಶ್ರಾವಣ ಮಾಸ’ದ ಮಹತ್ವ, ಆಚರಣೆ, ದೇವರ ಪೂಜೆಯ ವಿಧಿ-ವಿಧಾನಗಳು

By kannadanewsnow0903/08/2024 6:14 PM

ಇದೇ 2024, ಆಗಸ್ಟ್ 5 ಸೋಮವಾರ ರಂದು ಶ್ರಾವಣ ಮಾಸ ಆರಂಭವಾಗುತ್ತದೆ. ಈ ಅವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಈ ಮಾಸದಲ್ಲಿ ಬರುವ ಎಲ್ಲಾ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವನ ಆರಾಧಕರ ನಂಬಿಕೆಯಾಗಿದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

ಪರಶಿವನಿಂದ ಬ್ರಹ್ಮ, ಬ್ರಹ್ಮನಿಂದ ದಕ್ಷ, ದಕ್ಷನಿಂದ ಮನು, ಮನುವಿನಿಂದ ರಾಜರು, ಪ್ರಜೆಗಳು, ಪ್ರಜೆಗಳಲ್ಲಿ, ಸ್ತ್ರೀ-ಪುರುಷರೆಂಬ ಎರಡು ವರ್ಗ, ಪ್ರಜೆಗಳು ಸೌಖ್ಯದಿಂದ ಬಾಳಿ ಬದುಕಲೆಂದು ಇಳೆ, ಗಾಳಿ, ಮಳೆ, ನದಿ, ಬೆಟ್ಟ, ಪರ್ವತ, ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಸಕಲ ಸಂಪನ್ಮೂಲಗಳಿಂದ ಈ ಸಷ್ಟಿಯು ಸಮೃದ್ಧವಾಯಿತು.

ಬ್ರಹ್ಮನ ಮುಖದಿಂದ ಅವಿರ್ಭವಿಸಿದ ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವಣವೇದ ಮುಂತಾದ ಚತುರ್ವೇದಗಳೂ, ಸಕ್ಯ, ಸಾಮೀಪ್ಯ, ಸಾರೂಪ್ಯ, ಸಾಯೂಜ್ಯವೆಂಬ ಚತುರ್ವಿಧ ಮೋಕ್ಷಗಳೂ ಹಾಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳೂ ಈ ಮಾನವನ ಸಾರ್ಥಕ ಬದುಕಿಗೆ ಅರ್ಥವನ್ನು ಕಲ್ಪಿಸಿದವು ಜನಜೀವನದ ಜೀವಾಳವೆಂದೆನಿಸಿರುವ ಭೌಗೋಳಿಕ ಪರಿಸರ, ಋತುಮಾನಗಳು, ಜೀವಿಗಳ ಬಾಹ್ಯಾಂತರ ಬದುಕಿನ ಮೇಲೆ ಆಗಾಧವಾದ ಪರಿಣಾಮ ಬೀರುತ್ತವೆಂಬುವುದು ವೈಜ್ಞಾನಿಕ ಸತ್ಯವಾದರೂ ಮಾನವ ಜೀವಿಯ ಆಂತರಿಕ ಪರಿಣಾಮಗಳಲ್ಲಿ ‘ಅಧ್ಯಾತ್ಮಿಕ’ ಪರಿಣಾಮವೂ ಒಂದಾಗಿದೆ ಎಂಬ ಮಾತು ಅಷ್ಟೇ ಸತ್ಯ. ಇದಕ್ಕೆ ವರ್ಷಾ ಋತುವಿನ ಶ್ರಾವಣ ಮಾಸವೇ ನಿದರ್ಶನವಾಗಿದ್ದು, ವರ್ಷದ ಎಲ್ಲಾ ಧಾರ್ಮಿಕ, ಅಧ್ಯಾತ್ಮಿಕ ವಿಧಿಗಳ, ಆಚರಣೆ ಈ ಶ್ರಾವಣ ಮಾಸವು ಮಾವು ಮೀಸಲಾಗಿರುವುದೇ ಮೂಲ ಕಾರಣವಾಗಿದೆ ಎಂದು ಹೇಳಬಹುದು. ‘ಋತುಗಳ ರಾಜ ವಸಂತ ಋತು’ ಹೇಗೋ ಹಾಗೇಯೇ ‘ಮಾಸಗಳ ರಾಜ ಶ್ರಾವಣ ಮಾಸ’ ಎನ್ನಬಹುದು. ಶ್ರಾವಣ ಮಾಸದಲ್ಲಿ ನಡೆಯುವ ಧರ್ಮಾಚರಣೆಯ ವಿಧಿ-ವಿಧಾನಗಳಾದ ಜಪ, ತಪ, ವ್ರತ, ನಿಯಮ, ಪೂಜಾನುಷ್ಠಾನ, ಪುರಾಣ ಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ್, ಪುಣ್ಯ-ಕ್ಷೇತ್ರಗಳ ದರ್ಶನ, ಯಜ್ಞ, ಯಾಗ, ಹೋಮ-ಹವನ ಮುಂತಾದವುಗಳಿಗೆ ಶ್ರಾವಣ ಮಾಸವೇ ಏಕೆ ಮೀಸಲಾಗಿದೆ ? ‌ ಈ ಮಾಸವನ್ನು ಹೊರತು ಪಡಿಸಿದ ಈ ಆಚರಣೆಗಳಿಗೆ ಸಾರ್ಥಕತೆ ಪ್ರಾಪ್ತವಾಗಲಾರದೆ ? ಎಂಬುದು ಇಂದಿಗೂ ಒಂದು ಸಾರ್ವಜನಿಕವಾದ ಪ್ರಶ್ನೆಯಾದರು ಅದನ್ನು ಬಲವಾಗಿ ಸಮರ್ಥಿಸಬಲ್ಲ ಆಧಾರ ಮತ್ತು ಸಕಾರಣಗಳಾಗಿವೆ.

ಶ್ರಾವಣ ಮಾಸದ ಮಹತ್ವ

ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ 17 ನಕ್ಷತ್ರಗಳು ಮಂಗಳಕರವಾದ ಮಳೆಗೆರೆದು, ಧರೆಯ ಜನರಿಗೆ ಉನ್ನತ ಫಲಗಳನ್ನು ನೀಡುತ್ತಿದೆ. ಸಿರಿ ಸಂಪತ್ತು ವದ್ಧಿಗಾಗಿ ವರಲಕ್ಷ್ಮೀ ಮಹಾ ಪೂಜಾ ವ್ರತವಾದ ಸಂಪತ್ತು ಶುಕ್ರವಾರ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮದ್ಧಿ ನೀಡುವ ಶ್ರೀ ಸತ್ಯ ನಾರಾಯಣ ಪೂಜಾವ್ರತ, ಮಂಗಳಗೌರಿ ವ್ರತ, ವಿದ್ಯಾಬುದ್ಧಿ ವೃದ್ಧಿಗಾಗಿ ಶಾರದಾ ಮಹಾಪೂಜೆ, ನಾಡ ಹಬ್ಬ ನಾಗಪಂಚಮಿ ನಾಗದೇವತೆಗೆ ಹಾಲೆರೆಯುವುದು, ಸಹೋದರಿಯರ ರಕ್ಷಾಬಂಧನ, ಈ ಧರಯಲ್ಲಿ ದಶಾವತಾರಗಳನ್ನೆತ್ತಿ ದುರುಳ ದೈತ್ಯರನ್ನು ಸಂಹರಿಸಿದ ಶ್ರೀಹರಿಯು ಕೃಷ್ಣಾವತಾರವೆತ್ತಿದ ಪ್ರಯುಕ್ತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮುಂತಾದ ವಿಧಿ ವಿಶೇಷಗಳಿಗೆ ಈ ಮಾಸವೇ ಪ್ರಧಾನವಾಗಿದೆ ಹಾಗೂ ಶ್ರಾವಣ ಸೋಮವಾರಕ್ಕೆ ಅಗ್ರ ಸ್ಥಾನವನ್ನು ಕಲ್ಪಿಸಲಾಗಿದ್ದು, ಈ ಮಾಸದಲ್ಲಿ ಬರುವ ಎಲ್ಲಾ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ.

ಸಾರ್ಥಕ-ಶ್ರಾವಣದ ಪಾರಮಾರ್ಥ ಅರ್ಥ
ಶ್ರವ ಸವ್ರಿಸು-ಸುರಿಸು, ಶ್ರವಕ-ಸುರಿಸುವ ಈ ಶ್ರವಕವು-ಶ್ರಾವಕವಾಗಿ 27 ನಕ್ಷತ್ರಗಳು ಒಂದೇ ರೇಖೆಯಲ್ಲಿ ಬಂದು ಮಂಗಳಕರ ಫಲಗಳನ್ನು ಗರೆಯುವ ಮೂಲಕ ಶ್ರಾವಣವಾಗಿ ರೂಪಾಂತರ ಹೊಂದಿರಬಹುದು ಅಥವಾ ಶ್ರವಣ ಅಂದರೆ (ಆಲಿಸು)ಕೇಳುವುದು. ಸರ್ವಶ್ರೋತಗಳ ಶ್ರವಣೇಂದ್ರೀಯಗಳಿಗೆ ಯೋಗ್ಯವಾದ ಪಾರಮಾರ್ಥ ತತ್ತ್ವಧಾರೆಯನ್ನು ಶ್ರವಣ ಮಾಡಿಸುವ ಮಾಸವೇ ಶ್ರಾವಣ. ತತ್ತ್ವಪದ ಲಕ್ಷಣಗಳನ್ನು ಶೋಧಿಸಿದಾಗ ಅಶುದ್ಧ ಬುದ್ಧಿಯು ಶುದ್ಧವಾದ ನಂತರ ಗುರುಮುಖದಿಂದ ಉಪನಿಷತ್ ವಾಕ್ಯೆಗಳನ್ನು ಶ್ರವಣ ಮಾಡುವುದರಿಂದ ಅಪರೋಕ್ಷ ಜ್ಞಾನವಾಗುವುದು. ಆಗ ತಾನೇ ಪರಮಾತ್ಮನೆಂಬ ಭಾವವು ಸುಸ್ಥಿರವಾರವಾಗುವುದು. ಬಾನ(ಆಕಾಶದ)ಲ್ಲಿ ನೀಲಿ ಬೆರೆತಂತೆ ಸಾಗರದಲ್ಲಿ ಜಲಬಿಂದು ಸೇರಿ ಹೊದಂತೆ ಜೀವನು ಬ್ರಹ್ಮನಲ್ಲಿ ಲೀನನಾಗುತ್ತಾನೆ.

ಹೀಗೆ ಜೀವ-ಶಿವರ ಐಕ್ಯತ್ವ ಘಟಿಸುವುದು. ಮತ್ತು ಅತ್ಯಂತ ದು:ಖ ನಿವೃತ್ತಿ, ಪರಮಾನಂದ ಪ್ರಾಪ್ತಿಯಾಗುವುದು.ಇದು ಶ್ರವಣ ಮಾತ್ರದಿಂದ ಘಟಿಸುವುದು. ಅಂದರೆ ಪರೋಕ್ಷವಾಗಿ ಶ್ರಾವಣ-ಶ್ರವಣ-ಆಲಿಸು, ಆಲಿಸಿದಾಗಲೇ ಮುಕ್ತಿ ಎಂದರ್ಥ. ಆದ್ದರಿಂದ ಶ್ರಾವಣದಲ್ಲಿಯ ಶ್ರವಣ ಪದವು ಮೋಕ್ಷದಾಯಕವಾಗಿದೆ. ಶ್ರವಣ, ಮನನ, ನಿಧಿದ್ಯಾಸ, ಈ ನಿಧಿದ್ಯಾಸದ ಪ್ರತಿ ಒಲವೇ-ಸಮಾಧಿ.
ಹರಿನಾಮವೇ ಚಂದ

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

ಇದೇ ಮುಕ್ತಿಯ ಸಾಮ್ರಾಜ್ಯವಾಗಿದೆ. ಆದ್ದರಿಂದ ಶ್ರಾವಣವು ಮುಕ್ತಿಯ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂಬ ಮಾತನ್ನು ಸಮರ್ಥಿಸುವಂತಿದೆ.

Share. Facebook Twitter LinkedIn WhatsApp Email

Related Posts

BREAKING : ವಿಧಾನ ಪರಿಷತ್ ಮಾಜಿ ಸಭಾಪತಿ ಎನ್ ತಿಪ್ಪಣ್ಣ ನಿಧನ | N. Thippanna passes away

11/07/2025 9:33 AM1 Min Read

2 ಲವಂಗವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಎಂಥ ಬಡವ ಕೂಡ ಶ್ರೀಮಂತ್ರನಾಗುತ್ತಾನೆ.!

11/07/2025 9:18 AM2 Mins Read

BREAKING : ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ.!

11/07/2025 9:16 AM1 Min Read
Recent News

BREAKING : ವಿಧಾನ ಪರಿಷತ್ ಮಾಜಿ ಸಭಾಪತಿ ಎನ್ ತಿಪ್ಪಣ್ಣ ನಿಧನ | N. Thippanna passes away

11/07/2025 9:33 AM

BREAKING : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಉಗ್ರ ಅಟ್ಟಹಾಸ : ಬಸ್ ನಲ್ಲಿದ್ದ 9 ಪ್ರಯಾಣಿಕರ ಅಪಹರಿಸಿ ಹತ್ಯೆ.!

11/07/2025 9:27 AM

2 ಲವಂಗವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಎಂಥ ಬಡವ ಕೂಡ ಶ್ರೀಮಂತ್ರನಾಗುತ್ತಾನೆ.!

11/07/2025 9:18 AM

BREAKING : ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ.!

11/07/2025 9:16 AM
State News
KARNATAKA

BREAKING : ವಿಧಾನ ಪರಿಷತ್ ಮಾಜಿ ಸಭಾಪತಿ ಎನ್ ತಿಪ್ಪಣ್ಣ ನಿಧನ | N. Thippanna passes away

By kannadanewsnow5711/07/2025 9:33 AM KARNATAKA 1 Min Read

ಬೆಂಗಳೂರು :ವಿಧಾನ ಪರಿಷತ್ ಮಾಜಿ ಸಭಾಪತಿ, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ನಿಧನರಾಗಿದ್ದಾರೆ. ವಯೋಸಹಜ…

2 ಲವಂಗವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಎಂಥ ಬಡವ ಕೂಡ ಶ್ರೀಮಂತ್ರನಾಗುತ್ತಾನೆ.!

11/07/2025 9:18 AM

BREAKING : ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ.!

11/07/2025 9:16 AM

SHOCKING : ಬೆಂಗಳೂರಲ್ಲಿ ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯಿಂದ ‘ಲೈಂಗಿಕ ದೌರ್ಜನ್ಯ’ : `FIR’ ದಾಖಲು

11/07/2025 8:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.