ಸಾಗರದಲ್ಲಿ ಕಾರಿನಲ್ಲಿ ತೆರಳೋರಿಗೆ ‘ಹೆಲ್ಮೆಟ್ ದಂಡ’ ವಿವಾದ: ಈ ಸ್ಪಷ್ಟನೆ ನೀಡಿದ ‘ASP ಡಾ.ಬೆನಕ ಪ್ರಸಾದ್’
ಶಿವಮೊಗ್ಗ: ಸಾಗರ ಪೊಲೀಸ್ ಉಪವಿಭಾಗದಲ್ಲಿ ಸಂಚಾರ ನಿಯಮಗಳ ಜಾರಿಯನ್ನು ಹೆಚ್ಚಿಸಲು ಕಳೆದ 2 ತಿಂಗಳಿಂದ ಐಟಿಎಂಎಸ್ (ITMS) ತಂತ್ರಜ್ಞಾನದ ಪರಿಚಯಿಸಲಾಗಿದೆ. ಆದರೇ ನೋ ಪಾರ್ಕಿಂಗ್ ಪ್ರದೇಶದಲ್ಲಿದ್ದಂತ ಕಾರಿಗೆ ದಂಡ ವಿಧಿಸೋ ನಿಟ್ಟಿನಲ್ಲಿ ಮಾಡಿದಂತ ಎಡವಟ್ಟಿನಿಂದಾಗಿ ಕಾರಿನಲ್ಲಿ ತೆರಳೋರಿಗೆ ಹೆಲ್ಮೆಟ್ ದಂಡದ ವಿವಾದ ಸೃಷ್ಠಿಯಾಗಿದೆ ಎಂಬುದಾಗಿ ಎಎಸ್ಪಿ ಡಾ. ಬೆನಕ ಪ್ರಸಾದ್ ಅವರು ಮಹತ್ವದ ಸ್ಪಷ್ಟಪಡಿಸಿದ್ದಾರೆ. ಇಂದು ಅವರು ಸಾಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಚಲನ್ ದೋಷದ ಘಟನೆಯ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ … Continue reading ಸಾಗರದಲ್ಲಿ ಕಾರಿನಲ್ಲಿ ತೆರಳೋರಿಗೆ ‘ಹೆಲ್ಮೆಟ್ ದಂಡ’ ವಿವಾದ: ಈ ಸ್ಪಷ್ಟನೆ ನೀಡಿದ ‘ASP ಡಾ.ಬೆನಕ ಪ್ರಸಾದ್’
Copy and paste this URL into your WordPress site to embed
Copy and paste this code into your site to embed