ಬೆಂಗಳೂರು : ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದುವರೆಗೆ ಹಣ ಸಿಗದೇ ಇರುವ ಅರ್ಹ ಫಲಾನುಭವಿಗಳು ದೂರು ಸಲ್ಲಿಸಬಹುದು.
ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕಾಗಿ ನೀಡಲಾಗುವ ಪ್ರೋತ್ಸಾಹಧನ ಇನ್ನೂ ನಿಮ್ಮ ಕೈ ಸೇರಿಲ್ಲವೇ? ಇದಕ್ಕಾಗಿ ನೀವು ಎಲ್ಲೂ ಓಡಾಡುವ ಅಗತ್ಯವಿಲ್ಲ ಪಂಚಮಿತ್ರ ಸಹಾಯವಾಣಿಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮೂಲಕ ನಿಮ್ಮ ದೂರು ಸಲ್ಲಿಸಿ.
ಪಂಚಮಿತ್ರ ಸಹಾಯವಾಣಿ ಸಂಖ್ಯೆ : 8277506000