Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿಂದು ಕೊರೋನಾಗೆ ಮತ್ತಿಬ್ಬರು ಬಲಿ: 67 ಜನರಿಗೆ ಸೋಂಕು ದೃಢ | Covid19 Update

10/06/2025 8:51 PM

BIG NEWS: ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ- ಸಿಎಂ‌ ಸಿದ್ದರಾಮಯ್ಯ

10/06/2025 8:32 PM

ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೊರ್ಸ್ ರಚನೆ: ಸಚಿವ ಎಂ.ಬಿ ಪಾಟೀಲ

10/06/2025 8:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾಸನದ ಮನೆಯೊಂದರಲ್ಲಿ ತಾಯಿ, ಇಬ್ಬರು ಮಕ್ಕಳ ನಿಗೂಢ ಸಾವು
KARNATAKA

ಹಾಸನದ ಮನೆಯೊಂದರಲ್ಲಿ ತಾಯಿ, ಇಬ್ಬರು ಮಕ್ಕಳ ನಿಗೂಢ ಸಾವು

By kannadanewsnow5702/01/2024 3:16 PM

ಹಾಸನ:ತಾಯಿ ಮತ್ತು ಇಬ್ಬರು ಮಕ್ಕಳು ನಿಗೂಢವಾಗಿ ಮೃತಪಟ್ಟ ಘಟನೆ ಹಾಸನದ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ.36 ವರ್ಷದ ತಾಯಿ ಶಿವಮ್ಮ, 7 ವರ್ಷದ ಸಿಂಚು, 10 ವರ್ಷದ ಪವನ್ ಮೃತ ದುರ್ದೈವಿಗಳು.

ನಿನ್ನೆ ಪತಿಯು ತುಮಕೂರಿಗೆ ಕೆಲಸಕ್ಕೆ ಹೋಗಿದ್ದು ಪತ್ನಿ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಊರಿಗೆ ಬಂದು ನೋಡಿದಾಗ ಪತ್ನಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗ್ಯಾಸ್ ಆನ್ ಮಾಡಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ.

ಪತ್ನಿ ಶಿವಮ್ಮಗೆ ಎಷ್ಟೇ ಕರೆ ಮಾಡಿದರು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪತಿ ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Hasan
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿಂದು ಕೊರೋನಾಗೆ ಮತ್ತಿಬ್ಬರು ಬಲಿ: 67 ಜನರಿಗೆ ಸೋಂಕು ದೃಢ | Covid19 Update

10/06/2025 8:51 PM1 Min Read

BIG NEWS: ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ- ಸಿಎಂ‌ ಸಿದ್ದರಾಮಯ್ಯ

10/06/2025 8:32 PM2 Mins Read

ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೊರ್ಸ್ ರಚನೆ: ಸಚಿವ ಎಂ.ಬಿ ಪಾಟೀಲ

10/06/2025 8:30 PM2 Mins Read
Recent News

ರಾಜ್ಯದಲ್ಲಿಂದು ಕೊರೋನಾಗೆ ಮತ್ತಿಬ್ಬರು ಬಲಿ: 67 ಜನರಿಗೆ ಸೋಂಕು ದೃಢ | Covid19 Update

10/06/2025 8:51 PM

BIG NEWS: ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ- ಸಿಎಂ‌ ಸಿದ್ದರಾಮಯ್ಯ

10/06/2025 8:32 PM

ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೊರ್ಸ್ ರಚನೆ: ಸಚಿವ ಎಂ.ಬಿ ಪಾಟೀಲ

10/06/2025 8:30 PM

‘ಪುಲ್ಪುರಿ’ ನಿಮ್ಮ ಸೌಂದರ್ಯಕ್ಕೆ ಅಡ್ಡಿಯಾಗ್ತಿದ್ಯಾ.? ಈ ಟಿಪ್ಸ್ ಅನುಸರಿಸಿ, ತಕ್ಷಣ ಉದುರಿ ಹೋಗುತ್ತೆ!

10/06/2025 8:28 PM
State News
KARNATAKA

ರಾಜ್ಯದಲ್ಲಿಂದು ಕೊರೋನಾಗೆ ಮತ್ತಿಬ್ಬರು ಬಲಿ: 67 ಜನರಿಗೆ ಸೋಂಕು ದೃಢ | Covid19 Update

By kannadanewsnow0910/06/2025 8:51 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಮುಂದುವರೆದಿದೆ. ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 11ಕ್ಕೆ…

BIG NEWS: ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ- ಸಿಎಂ‌ ಸಿದ್ದರಾಮಯ್ಯ

10/06/2025 8:32 PM

ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೊರ್ಸ್ ರಚನೆ: ಸಚಿವ ಎಂ.ಬಿ ಪಾಟೀಲ

10/06/2025 8:30 PM

ನೀವು ಕಾರಲ್ಲಿ ‘ಸೀಟ್ ಬೆಲ್ಟ್’ ಹಾಕದೇ ಹೋಗ್ತೀರಾ? ಈ ಸುದ್ದಿ ಓದಿ

10/06/2025 8:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.