ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ಯಾ.? ಈ ‘ಮನೆ ಮದ್ದು’ ಟ್ರೈ ಮಾಡಿ!
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಹಳದಿ ಹಲ್ಲುಗಳನ್ನ ತೊಡೆದು ಹಾಕಲು, ಹಲ್ಲುಗಳನ್ನ ಸ್ವಚ್ಛಗೊಳಿಸಲು ದಂತವೈದ್ಯರನ್ನ ಸಂಪರ್ಕಿಸಬಹುದು. ಆದ್ರೆ, ಪ್ರತಿ ಬಾರಿ ದಂತವೈದ್ಯರ ಬಳಿಗೆ ಹೋಗುವುದು ಸಾಧ್ಯವಿಲ್ಲ. ಆದ್ದರಿಂದ ಕೆಲವು ಮನೆಮದ್ದುಗಳನ್ನ ಉಪಯೋಗಿಸುವ ಮೂಲಕ ನೀವು ಹಲ್ಲುಗಳ ಹಳದಿ ಬಣ್ಣವನ್ನ ತೆಗೆದುಹಾಕಬಹುದು. ಹಳದಿ ಹಲ್ಲುಗಳನ್ನ ಸ್ವಚ್ಛಗೊಳಿಸಲು ಆಪಲ್ ಸೈಡರ್ ವಿನೆಗರ್ ಬಳಸಬಹುದು. ಎರಡು ಚಮಚ ಆಪಲ್ ಸೈಡರ್ ವಿನೆಗರ್’ನ್ನ ಒಂದು ಕಪ್ ನೀರಿನಲ್ಲಿ ಬೆರೆಸಿ ಮೌತ್ ವಾಶ್ ಮಾಡಿ. ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತೊಂದು ಸಲಹೆಯೆಂದರೇ, ನೀವು ನಿಂಬೆ, … Continue reading ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ಯಾ.? ಈ ‘ಮನೆ ಮದ್ದು’ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed