Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ಉಚಿತ ಟಿಕೆಟ್ ವಿಚಾರಕ್ಕೆ ಬೆಂಗಳೂರಿನಿಂದ ಐಪಿಎಲ್ ಫೈನಲ್ ಪಂದ್ಯ ಶಿಫ್ಟ್: BCCI ಜಂಟಿ ಕಾರ್ಯದರ್ಶಿ

ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ, ಬೇಸೂರಲ್ಲಿ ಅಣು ಸ್ಥಾವರಕ್ಕೆ ಬಿಡುವುದಿಲ್ಲ: ಸರ್ಕಾರಕ್ಕೆ ಬೇಳೂರು ಸವಾಲ್!

ಪಕ್ಷಭೇದ ಮರೆತ ನಾಯಕರು: ಸಾಗರದ ಬೇಸೂರಲ್ಲಿ ಅಣು ಸ್ಥಾವರ ವಿರೋಧಿಸಿ ಒಂದಾದ ಬೇಳೂರು – ಹಾಲಪ್ಪ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ಯಾ.? ಈ ‘ಮನೆ ಮದ್ದು’ ಟ್ರೈ ಮಾಡಿ!
INDIA

ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ಯಾ.? ಈ ‘ಮನೆ ಮದ್ದು’ ಟ್ರೈ ಮಾಡಿ!

By KannadaNewsNow

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಹಳದಿ ಹಲ್ಲುಗಳನ್ನ ತೊಡೆದು ಹಾಕಲು, ಹಲ್ಲುಗಳನ್ನ ಸ್ವಚ್ಛಗೊಳಿಸಲು ದಂತವೈದ್ಯರನ್ನ ಸಂಪರ್ಕಿಸಬಹುದು. ಆದ್ರೆ, ಪ್ರತಿ ಬಾರಿ ದಂತವೈದ್ಯರ ಬಳಿಗೆ ಹೋಗುವುದು ಸಾಧ್ಯವಿಲ್ಲ. ಆದ್ದರಿಂದ ಕೆಲವು ಮನೆಮದ್ದುಗಳನ್ನ ಉಪಯೋಗಿಸುವ ಮೂಲಕ ನೀವು ಹಲ್ಲುಗಳ ಹಳದಿ ಬಣ್ಣವನ್ನ ತೆಗೆದುಹಾಕಬಹುದು.

ಹಳದಿ ಹಲ್ಲುಗಳನ್ನ ಸ್ವಚ್ಛಗೊಳಿಸಲು ಆಪಲ್ ಸೈಡರ್ ವಿನೆಗರ್ ಬಳಸಬಹುದು. ಎರಡು ಚಮಚ ಆಪಲ್ ಸೈಡರ್ ವಿನೆಗರ್’ನ್ನ ಒಂದು ಕಪ್ ನೀರಿನಲ್ಲಿ ಬೆರೆಸಿ ಮೌತ್ ವಾಶ್ ಮಾಡಿ.

ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತೊಂದು ಸಲಹೆಯೆಂದರೇ, ನೀವು ನಿಂಬೆ, ಕಿತ್ತಳೆ, ಬಾಳೆಹಣ್ಣಿನ ಸಿಪ್ಪೆಯನ್ನ ಸಹ ಬಳಸಬಹುದು. ಇದು ನಿಮ್ಮ ಹಲ್ಲುಗಳ ಮೇಲೆ ರೂಪುಗೊಂಡ ಹಳದಿ ಬಣ್ಣವನ್ನ ತೆರವುಗೊಳಿಸಲು ಸಹಾಯ ಮಾಡುತ್ತದೆ.

ಸಿಪ್ಪೆಯಲ್ಲಿರುವ ಡಿ-ಲಿಮೋನೆನ್ ಅಥವಾ ಸಿಟ್ರಿಕ್ ಆಮ್ಲವು ನಿಮ್ಮ ಹಲ್ಲುಗಳನ್ನ ಬಿಳುಪುಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ಸಿಪ್ಪೆಯನ್ನ ನಿಮ್ಮ ಹಲ್ಲುಗಳ ಮೇಲೆ 2 ನಿಮಿಷಗಳ ಕಾಲ ನಿಧಾನವಾಗಿ ಉಜ್ಜಿಕೊಳ್ಳಿ.

ಬ್ರಷ್ ಮೇಲೆ ಅರಿಶಿನವನ್ನ ಹಚ್ಚಿ 2 ನಿಮಿಷಗಳ ಕಾಲ ಬ್ರಷ್ ಮಾಡಿ. ಇದು ನಿಮ್ಮ ಹಲ್ಲುಗಳಿಗೂ ಒಳ್ಳೆಯದು. ಬ್ರಷ್‌’ಗಳ ಬಗ್ಗೆ ಕೆಲವು ವಿಷಯಗಳನ್ನ ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ, ಪ್ರತಿ 3 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಬದಲಾಯಿಸಬೇಕು.

BREAKING : ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ‘ಭಾರತ ಮಹಿಳಾ ತಂಡ’ ಪ್ರಕಟ | India women Squad

BREAKING: ಯುಜಿಸಿ ನೆಟ್ ಜೂನ್-2024ರ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | UGC NET-2024 Results Released

Has your teeth turned yellow? Try this 'home remedy'! ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ಯಾ.? ಈ 'ಮನೆ ಮದ್ದು' ಟ್ರೈ ಮಾಡಿ!
Share. Facebook Twitter LinkedIn WhatsApp Email

Related Posts

BIG BREAKING: ಉಚಿತ ಟಿಕೆಟ್ ವಿಚಾರಕ್ಕೆ ಬೆಂಗಳೂರಿನಿಂದ ಐಪಿಎಲ್ ಫೈನಲ್ ಪಂದ್ಯ ಶಿಫ್ಟ್: BCCI ಜಂಟಿ ಕಾರ್ಯದರ್ಶಿ

1 Min Read

ನಿಮ್ಮ ದೇಹ ನೀಡುವ ಈ ಎಚ್ಚರಿಕೆಗಳನ್ನು ಕಡೆಗಣಿಸಬೇಡಿ; ಇದು ‘ಕ್ಯಾನ್ಸರ್’ ಇರಬಹುದು!

2 Mins Read

ಆಸ್ತಿ ಮಾರಾಟಗಾರರು ಒಪ್ಪಂದ ರದ್ದುಪಡಿಸಲು ಕೇವಲ ವಾದ ಮಂಡನೆ ಸಾಕು, ಪ್ರತ್ಯೇಕ ಅರ್ಜಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್!

1 Min Read
Recent News

BIG BREAKING: ಉಚಿತ ಟಿಕೆಟ್ ವಿಚಾರಕ್ಕೆ ಬೆಂಗಳೂರಿನಿಂದ ಐಪಿಎಲ್ ಫೈನಲ್ ಪಂದ್ಯ ಶಿಫ್ಟ್: BCCI ಜಂಟಿ ಕಾರ್ಯದರ್ಶಿ

ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ, ಬೇಸೂರಲ್ಲಿ ಅಣು ಸ್ಥಾವರಕ್ಕೆ ಬಿಡುವುದಿಲ್ಲ: ಸರ್ಕಾರಕ್ಕೆ ಬೇಳೂರು ಸವಾಲ್!

ಪಕ್ಷಭೇದ ಮರೆತ ನಾಯಕರು: ಸಾಗರದ ಬೇಸೂರಲ್ಲಿ ಅಣು ಸ್ಥಾವರ ವಿರೋಧಿಸಿ ಒಂದಾದ ಬೇಳೂರು – ಹಾಲಪ್ಪ!

ಶೃಂಗೇರಿ ಅಂಚೆ ಮತ ತಿದ್ದಿರುವುದಾಗಿ ಆರೋಪ : ತನಿಖೆಗಾಗಿ ಚುನಾವಣಾ ಆಯೋಗಕ್ಕೆ ಟಿ.ಡಿ‌. ರಾಜೇಗೌಡ ದೂರು ಸಲ್ಲಿಕೆ

State News
KARNATAKA

ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ, ಬೇಸೂರಲ್ಲಿ ಅಣು ಸ್ಥಾವರಕ್ಕೆ ಬಿಡುವುದಿಲ್ಲ: ಸರ್ಕಾರಕ್ಕೆ ಬೇಳೂರು ಸವಾಲ್!

By kannadanewsnow09 KARNATAKA 2 Mins Read

ಶಿವಮೊಗ್ಗ: “ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ, ಯಾವುದೇ ಕಾರಣಕ್ಕೂ ಬೇಸೂರು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ನಾನು ಅವಕಾಶ ನೀಡುವುದಿಲ್ಲ”…

ಪಕ್ಷಭೇದ ಮರೆತ ನಾಯಕರು: ಸಾಗರದ ಬೇಸೂರಲ್ಲಿ ಅಣು ಸ್ಥಾವರ ವಿರೋಧಿಸಿ ಒಂದಾದ ಬೇಳೂರು – ಹಾಲಪ್ಪ!

ಶೃಂಗೇರಿ ಅಂಚೆ ಮತ ತಿದ್ದಿರುವುದಾಗಿ ಆರೋಪ : ತನಿಖೆಗಾಗಿ ಚುನಾವಣಾ ಆಯೋಗಕ್ಕೆ ಟಿ.ಡಿ‌. ರಾಜೇಗೌಡ ದೂರು ಸಲ್ಲಿಕೆ

ಕೆಡಿ ಚಿತ್ರದ ‘ಸರ್ಸೆ ಸೆರಗ’ ಹಾಡಿನ ವಿವಾದ ವಿಚಾರ : ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ನೋರಾ ಫತೆಹಿ ಕ್ಷಮೆಯಾಚನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.