Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಸ್ರೇಲ್ ಮಣ್ಣಲ್ಲಿ ಭಾರತದ ಕಂಪು: ‘ನಮಸ್ತೆ ಮೋದಿ’ ಎಂದ ಜೆರುಸಲೇಂ ಪೋಸ್ಟ್!

25/02/2026 11:41 AM

ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!

25/02/2026 11:25 AM

BIG NEWS : ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಿಸಿದ್ರೆ `FIR’ ಫಿಕ್ಸ್ !

25/02/2026 11:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!
KARNATAKA

ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!

By kannadanewsnow5725/02/2026 11:25 AM

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಎಂಬುದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹ್ಯಾಕರ್‌ಗಳು ದಿನಕ್ಕೊಂದು ಹೊಸ ದಾರಿಯ ಮೂಲಕ ಜನಸಾಮಾನ್ಯರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಇಂಟರ್ನೆಟ್ ಅಥವಾ ಬಗ್‌ಗಳ ಮೂಲಕ ಹ್ಯಾಕ್ ಮಾಡುವುದು ಹಳೆಯದಾಯಿತು, ಈಗ ‘ಕಾಲ್ ಫಾರ್ವರ್ಡಿಂಗ್’ (Call Forwarding) ಮೂಲಕ ಸುಲಭವಾಗಿ ಹ್ಯಾಕ್ ಮಾಡಲಾಗುತ್ತಿದೆ.

ಹ್ಯಾಕರ್‌ ಗಳ ಹೊಸ ಪ್ಲಾನ್ ಹೀಗಿದೆ:

ಸೈಬರ್ ಅಪರಾಧಿಗಳು ನಿಮಗೆ ಒಂದು ಮೆಸೇಜ್ ಅಥವಾ ಕಾಲ್ ಮಾಡುತ್ತಾರೆ. “ನಿಮ್ಮ ಕೊರಿಯರ್ ಬಂದಿದೆ”, “ನಿಮಗೊಂದು ಉಡುಗೊರೆ ಕಾಯುತ್ತಿದೆ” ಅಥವಾ “ಡೆಲಿವರಿ ಬಾಯ್‌ಗೆ ಅಡ್ರೆಸ್ ತಿಳಿಯುತ್ತಿಲ್ಲ, ಈ ನಂಬರ್‌ಗೆ ಕಾಲ್ ಮಾಡಿ” ಎಂದು ನಂಬಿಸುತ್ತಾರೆ. ಅವರು ನೀಡಿದ ನಂಬರ್‌ಗೆ ನೀವು ಕರೆ ಮಾಡಿದ ತಕ್ಷಣ, ನಿಮ್ಮ ಫೋನಿನ ಕಾಲ್ ಮತ್ತು ಮೆಸೇಜ್‌ಗಳು ಹ್ಯಾಕರ್ ನಂಬರ್‌ಗೆ ಫಾರ್ವರ್ಡ್ ಆಗುತ್ತವೆ.

ಇದರಿಂದ ನಿಮ್ಮ ಬ್ಯಾಂಕ್ OTPಗಳು ಮತ್ತು ವೈಯಕ್ತಿಕ ಕರೆಗಳು ಅವರಿಗೆ ತಲುಪುತ್ತವೆ. ಅಷ್ಟೇ ಅಲ್ಲದೆ, ನಿಮ್ಮ ವಾಟ್ಸಾಪ್ ಕೂಡ ಅವರ ವಶವಾಗುವ ಸಾಧ್ಯತೆ ಇರುತ್ತದೆ.

ಹ್ಯಾಕ್ ಆಗಿದೆಯೇ ಎಂದು ಪರೀಕ್ಷಿಸುವುದು ಹೇಗೆ?
ನಿಮ್ಮ ಫೋನ್ ಸುರಕ್ಷಿತವಾಗಿದೆಯೇ ಎಂದು ತಿಳಿಯಲು ಕೇವಲ ಎರಡು ಸೆಕೆಂಡ್ ಸಾಕು. ನಿಮ್ಮ ಮೊಬೈಲ್‌ನ ಡಯಲ್ ಪ್ಯಾಡ್ ತೆರೆದು ಈ ಕೆಳಗಿನ ಕೋಡ್ ಒತ್ತಿರಿ:

ಕೋಡ್: *#21#

ಈ ನಂಬರ್‌ಗೆ ಕರೆ ಮಾಡಿದ ಕೂಡಲೇ ನಿಮ್ಮ ಸ್ಕ್ರೀನ್ ಮೇಲೆ ಒಂದು ಪಟ್ಟಿ ಕಾಣಿಸುತ್ತದೆ. ಅದರಲ್ಲಿ ಕಾಲ್ ಫಾರ್ವರ್ಡಿಂಗ್, ಮೆಸೇಜ್, ವಾಯ್ಸ್ ಇತ್ಯಾದಿಗಳ ಮುಂದೆ ‘Disabled’ ಅಥವಾ ‘Not Forwarded’ ಎಂದು ಇರಬೇಕು. ಒಂದು ವೇಳೆ ಅಲ್ಲಿ ಯಾವುದಾದರೂ ನಂಬರ್ ಕಾಣಿಸಿದರೆ ಅಥವಾ ‘Enabled’ ಎಂದು ಇದ್ದರೆ, ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದರ್ಥ.

ಹ್ಯಾಕ್ ಆಗಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಕರೆಗಳು ಫಾರ್ವರ್ಡ್ ಆಗುತ್ತಿದ್ದರೆ ಗಾಬರಿಪಡುವ ಅಗತ್ಯವಿಲ್ಲ. ಅದನ್ನು ತಡೆಯಲು ಈ ಕೆಳಗಿನ ಕೋಡ್ ಅನ್ನು ತಕ್ಷಣವೇ ಡಯಲ್ ಮಾಡಿ:

ಕೋಡ್: ##002#

ಈ ಕೋಡ್ ಡಯಲ್ ಮಾಡಿದ ತಕ್ಷಣ ನಿಮ್ಮ ಫೋನ್‌ನಿಂದ ಬೇರೆ ನಂಬರ್‌ಗೆ ಹೋಗುತ್ತಿದ್ದ ಎಲ್ಲಾ ಕಾಲ್ ಫಾರ್ವರ್ಡಿಂಗ್ ಸೌಲಭ್ಯಗಳು ರದ್ದಾಗುತ್ತವೆ. ಒಂದು ವೇಳೆ ನಿಮ್ಮ ವಾಟ್ಸಾಪ್ ಹ್ಯಾಕ್ ಆಗಿದ್ದರೆ, ಈ ಪ್ರಕ್ರಿಯೆಯ ನಂತರ ಮತ್ತೊಮ್ಮೆ ಲಾಗಿನ್ ಆಗಿ ಹೊಸ OTP ಪಡೆಯುವ ಮೂಲಕ ನಿಮ್ಮ ಖಾತೆಯನ್ನು ಮರಳಿ ಪಡೆಯಬಹುದು.

ನೆನಪಿಡಿ: ಅಪರಿಚಿತರು ಕಳುಹಿಸುವ ಲಿಂಕ್ ಅಥವಾ ನಂಬರ್‌ಗಳ ಬಗ್ಗೆ ಎಚ್ಚರವಿರಲಿ. ಈ ಸಣ್ಣ ಟ್ರಿಕ್ ಬಳಸುವ ಮೂಲಕ ನೀವು ಶೇ. 80ರಷ್ಟು ಸೈಬರ್ ಅಪರಾಧಗಳಿಂದ ಪಾರಾಗಬಹುದು.

Has your mobile been hacked? Find out instantly with this simple trick!
Share. Facebook Twitter LinkedIn WhatsApp Email

Related Posts

BIG NEWS : ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಿಸಿದ್ರೆ `FIR’ ಫಿಕ್ಸ್ !

25/02/2026 11:12 AM2 Mins Read

ಶ್ರೀರಾಘವೇಂದ್ರಸ್ವಾಮಿಗಳ ಸಂಕ್ಷಿಪ್ತ ಜೀವನದ ವಿವರಗಳು 

25/02/2026 11:00 AM1 Min Read

ರಾಜ್ಯದಲ್ಲಿ ಇನ್ಮುಂದೆ ಜಮೀನು `ಮ್ಯುಟೇಷನ್’ ಪ್ರಕ್ರಿಯೆ ಸಂಪೂರ್ಣ ‘ಆಟೋಮ್ಯಾಟಿಕ್’ : ಇಲ್ಲಿದೆ ಹೊಸ ಪದ್ಧತಿ ಕುರಿತು ಸಂಪೂರ್ಣ ಮಾಹಿತಿ

25/02/2026 10:57 AM1 Min Read
Recent News

ಇಸ್ರೇಲ್ ಮಣ್ಣಲ್ಲಿ ಭಾರತದ ಕಂಪು: ‘ನಮಸ್ತೆ ಮೋದಿ’ ಎಂದ ಜೆರುಸಲೇಂ ಪೋಸ್ಟ್!

25/02/2026 11:41 AM

ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!

25/02/2026 11:25 AM

BIG NEWS : ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಿಸಿದ್ರೆ `FIR’ ಫಿಕ್ಸ್ !

25/02/2026 11:12 AM

ವಿಶ್ವವೇ ನೆತನ್ಯಾಹು ವಿರುದ್ಧ ತಿರುಗಿಬಿದ್ದಿದೆ, ಆದರೆ ಮೋದಿ ದೋಸ್ತಿ ಮಾಡುತ್ತಿದ್ದಾರೆ: ಕಾಂಗ್ರೆಸ್ ತೀವ್ರ ಆಕ್ಷೇಪ!

25/02/2026 11:02 AM
State News
KARNATAKA

ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!

By kannadanewsnow5725/02/2026 11:25 AM KARNATAKA 2 Mins Read

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಎಂಬುದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹ್ಯಾಕರ್‌ಗಳು ದಿನಕ್ಕೊಂದು ಹೊಸ ದಾರಿಯ ಮೂಲಕ ಜನಸಾಮಾನ್ಯರ…

BIG NEWS : ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಿಸಿದ್ರೆ `FIR’ ಫಿಕ್ಸ್ !

25/02/2026 11:12 AM

ಶ್ರೀರಾಘವೇಂದ್ರಸ್ವಾಮಿಗಳ ಸಂಕ್ಷಿಪ್ತ ಜೀವನದ ವಿವರಗಳು 

25/02/2026 11:00 AM

ರಾಜ್ಯದಲ್ಲಿ ಇನ್ಮುಂದೆ ಜಮೀನು `ಮ್ಯುಟೇಷನ್’ ಪ್ರಕ್ರಿಯೆ ಸಂಪೂರ್ಣ ‘ಆಟೋಮ್ಯಾಟಿಕ್’ : ಇಲ್ಲಿದೆ ಹೊಸ ಪದ್ಧತಿ ಕುರಿತು ಸಂಪೂರ್ಣ ಮಾಹಿತಿ

25/02/2026 10:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.