Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೋಮ್ ಲೋನ್ ಚಾಲ್ತಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

07/03/2026 6:33 AM

ನಿಮ್ಮ `BPL’ ರೇಷನ್ ಕಾರ್ಡ್ `APL’ ಆಗಿ ಬದಲಾಗಿದೆಯೇ? ಅರ್ಹರಿಗೆ ಮರಳಿ ಪಡೆಯಲು ಅವಕಾಶ

07/03/2026 6:31 AM

GOOD NEWS : ರಾಜ್ಯದಲ್ಲಿ 15000 ಶಿಕ್ಷಕರು, ಉಪನ್ಯಾಸಕರು, 3000 ಸಹ ಪ್ರಾಧ್ಯಾಪಕರ ನೇಮಕಾತಿ !

07/03/2026 6:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ `BPL’ ರೇಷನ್ ಕಾರ್ಡ್ `APL’ ಆಗಿ ಬದಲಾಗಿದೆಯೇ? ಅರ್ಹರಿಗೆ ಮರಳಿ ಪಡೆಯಲು ಅವಕಾಶ
KARNATAKA

ನಿಮ್ಮ `BPL’ ರೇಷನ್ ಕಾರ್ಡ್ `APL’ ಆಗಿ ಬದಲಾಗಿದೆಯೇ? ಅರ್ಹರಿಗೆ ಮರಳಿ ಪಡೆಯಲು ಅವಕಾಶ

By kannadanewsnow5707/03/2026 6:31 AM

ಎಲ್ಲಾ ಪಡಿತರ ಚೀಟಿದಾರರು ವಿವಿಧ ಕಾರಣಗಳಿಂದ ಆದ್ಯತಾ ಪಡಿತರ ಚೀಟಿಯು (ಬಿ.ಪಿ.ಎಲ್) ಆದ್ಯತೇತರ ಪಡಿತರ ಚೀಟಿಯಾಗಿ (ಎ.ಪಿ.ಎಲ್) ಪರಿವರ್ತಿತವಾಗಿದಲ್ಲಿ ಹಾಗೂ ಪಡಿತರ ಚೀಟಿದಾರರು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆ ಆಹಾರ ಶಿರಸ್ತೇದಾರ್ ಮತ್ತು ಆಹಾರ ನಿರೀಕ್ಷಕರುಗಳಿಗೆ ದಾಖಲೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನ್ನ ಸುವಿಧಾ ಯೋಜನೆಗೆ ನೋಂದಣಿಗೆ ಆಹ್ವಾನ
ಅನ್ನಸುವಿಧಾ ಯೋಜನೆಯು ರಾಜ್ಯದ್ಯಂತ ಅನುಷ್ಠಾನಗೊಂಡಿದ್ದು, 75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನ ಸುವಿಧಾ ಮಾಡ್ಯೂಲ್ನ ಮೂಲಕ ಅರ್ಹ ಫಲಾನುಭವಿಗಳ ಮನೆಯ ಬಾಗಿಲಿಗೆ ಪಡಿತರವನ್ನು ವಿತರಣೆ ಮಾಡಲಾಗುವುದು.

ಜಿಲ್ಲೆಯಲ್ಲಿ ಒಟ್ಟು 15,207 ಫಲಾನುಭವಿಗಳಿದ್ದು 3229 ಫಲಾನುಭವಿಗಳು ಅನ್ನ ಸುವಿಧ ಯೋಜನೆಯಡಿ ನೋಂದಾವಣೆ ಮಾಡಿಕೊಂಡಿರುತ್ತಾರೆ ಉಳಿದ 11,978 ಪಡಿತರ ಚೀಟಿದಾರರು ಮಾರ್ಚ್ 2026 ರ ಮಾಹೆಯ 1 ರಿಂದ 6ನೇ ತಾರೀಖಿನೊಳಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನೆ ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ಅನುಕೂಲ ಪಡೆಯಲು ಮೊಬೈಲ್ ಸಂಖ್ಯೆಯನ್ನು ಹೊಂದುವುದು ಕಡ್ಡಾಯವಾಗಿದ್ದು, ಮೊಬೈಲ್ ಸಂಖ್ಯೆಯನ್ನು ನೊಂದಣಿ ಮಾಡಿಸದ ಅರ್ಹ ಫಲಾನುಭವಿಗಳು ಕೂಡಲೇ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆ.ವೈಸಿ ಮಾಡಿಸಿ ಮೊಬೈಲ್ ಸಂಖ್ಯೆಗಳನ್ನು ಅಫ್ಡೇಟ್ ಮಾಡಿಕೊಂಡಿರಬೇಕು,
ನೊಂದಾಯಿತ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಆಯಾ ತಿಂಗಳ 6 ರಿಂದ 15ನೇ ತಾರೀಖಿನೊಳಗಾಗಿ ಸಂಬAಧಿಸಿದ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪೂರೈಸಲಾಗುವುದು. ಅರ್ಹ ಫಲಾನುಭವಿಗಳು ಸದರಿ ಅನ್ನ ಸುವಿಧಾ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಆಹಾರ ಶಿರಸ್ತೇದಾರ್ ಮತ್ತು ಆಹಾರ ನಿರೀಕ್ಷಕರುಗಳನ್ನು ಹಾಗೂ ಜಿಲ್ಲೆಯ ಜಂಟಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸುವAತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Has your `BPL' ration card changed to `APL'? Eligible people can get it back
Share. Facebook Twitter LinkedIn WhatsApp Email

Related Posts

ಹೋಮ್ ಲೋನ್ ಚಾಲ್ತಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

07/03/2026 6:33 AM2 Mins Read

GOOD NEWS : ರಾಜ್ಯದಲ್ಲಿ 15000 ಶಿಕ್ಷಕರು, ಉಪನ್ಯಾಸಕರು, 3000 ಸಹ ಪ್ರಾಧ್ಯಾಪಕರ ನೇಮಕಾತಿ !

07/03/2026 6:26 AM2 Mins Read

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ `ಇಂದಿರಾ ಕಿಟ್’, ವಿದ್ಯಾರ್ಥಿಗಳಿಗಾಗಿ `ಇಂದಿರಾ ಕ್ಯಾಂಟೀನ್’ : CM ಸಿದ್ದರಾಮಯ್ಯ

07/03/2026 6:15 AM1 Min Read
Recent News

ಹೋಮ್ ಲೋನ್ ಚಾಲ್ತಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

07/03/2026 6:33 AM

ನಿಮ್ಮ `BPL’ ರೇಷನ್ ಕಾರ್ಡ್ `APL’ ಆಗಿ ಬದಲಾಗಿದೆಯೇ? ಅರ್ಹರಿಗೆ ಮರಳಿ ಪಡೆಯಲು ಅವಕಾಶ

07/03/2026 6:31 AM

GOOD NEWS : ರಾಜ್ಯದಲ್ಲಿ 15000 ಶಿಕ್ಷಕರು, ಉಪನ್ಯಾಸಕರು, 3000 ಸಹ ಪ್ರಾಧ್ಯಾಪಕರ ನೇಮಕಾತಿ !

07/03/2026 6:26 AM

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ `ಇಂದಿರಾ ಕಿಟ್’, ವಿದ್ಯಾರ್ಥಿಗಳಿಗಾಗಿ `ಇಂದಿರಾ ಕ್ಯಾಂಟೀನ್’ : CM ಸಿದ್ದರಾಮಯ್ಯ

07/03/2026 6:15 AM
State News
KARNATAKA

ಹೋಮ್ ಲೋನ್ ಚಾಲ್ತಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5707/03/2026 6:33 AM KARNATAKA 2 Mins Read

ಹೋಮ್ ಲೋನ್ ಪಡೆದು ಮನೆ ಅಥವಾ ಸೈಟ್ ಖರೀದಿಸಿದ ನಂತರ, ಅನಿವಾರ್ಯ ಕಾರಣಗಳಿಂದ ಅಥವಾ ಲಾಭದ ಉದ್ದೇಶದಿಂದ ಅದನ್ನು ಮಾರಾಟ…

ನಿಮ್ಮ `BPL’ ರೇಷನ್ ಕಾರ್ಡ್ `APL’ ಆಗಿ ಬದಲಾಗಿದೆಯೇ? ಅರ್ಹರಿಗೆ ಮರಳಿ ಪಡೆಯಲು ಅವಕಾಶ

07/03/2026 6:31 AM

GOOD NEWS : ರಾಜ್ಯದಲ್ಲಿ 15000 ಶಿಕ್ಷಕರು, ಉಪನ್ಯಾಸಕರು, 3000 ಸಹ ಪ್ರಾಧ್ಯಾಪಕರ ನೇಮಕಾತಿ !

07/03/2026 6:26 AM

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ `ಇಂದಿರಾ ಕಿಟ್’, ವಿದ್ಯಾರ್ಥಿಗಳಿಗಾಗಿ `ಇಂದಿರಾ ಕ್ಯಾಂಟೀನ್’ : CM ಸಿದ್ದರಾಮಯ್ಯ

07/03/2026 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.